MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸರ್ವಂ ಕೃಷ್ಣ ಮಯಂ … ಕೃಷ್ಣಾಷ್ಟಮಿಯಂದು ಕೃಷ್ಣ -ರಾಧೆಯರಾಗಿ ಬದಲಾದ ನೆಚ್ಚಿನ ತಾರೆಯರು

ಸರ್ವಂ ಕೃಷ್ಣ ಮಯಂ … ಕೃಷ್ಣಾಷ್ಟಮಿಯಂದು ಕೃಷ್ಣ -ರಾಧೆಯರಾಗಿ ಬದಲಾದ ನೆಚ್ಚಿನ ತಾರೆಯರು

ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕಿರುತೆರೆಯ ತಾರೆಯರು ತಾವೇ ಸ್ವತಃ, ಕೃಷ್ಣ ರಾಧೆಯರಾಗಿ ಪೋಸ್ ಕೊಟ್ಟಿದ್ದಾರೆ.  

2 Min read
Pavna Das
Published : Aug 26 2024, 09:05 PM IST| Updated : Aug 26 2024, 09:08 PM IST
Share this Photo Gallery
  • FB
  • TW
  • Linkdin
  • Whatsapp
110

ಪ್ರಣೀತಾ ಸುಭಾಷ್ : ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ತಮ್ಮ ಮುದ್ದಿನ ಮಗುವಿಗೆ ಕೃಷ್ಣನ ವೇಷ ಧರಿಸಿ ಜೊತೆಯಾಗಿ ವಿಡೀಯೋ ಮಾಡಿದ್ದಾರೆ. ಆ ಮೂಲಕ ಕೃಷ್ಣಾಷ್ಟಮಿ ಶುಭ ಕೋರಿದ್ದಾರೆ. 
 

210

ರಾಧಿಕಾ ರಾವ್ : ರಾಧಾ ಕಲ್ಯಾಣ ಧಾರಾವಾಹಿ ನಟಿ ರಾಧಿಕಾ ರಾವ್ ರಾಧೆಯಾಗಿ ಕೃಷ್ಣನ ಮೂರ್ತಿ ಜೊತೆ ಪೋಸ್ ಕೊಟ್ಟು, ಶ್ರೀಕೃಷ್ಣನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರಲಿ ಎಂದಿದ್ದಾರೆ. 
 

310

ಮಗುವಿನ ಜೊತೆ ರಾಧಿಕಾ : ಇನ್ನು ಕೆಲವು ಸಮಯಗಳ ಹಿಂದೆಯಷ್ಟೆ ತಾಯಿಯಾಗಿರುವ ರಾಧಿಕಾ ರಾವ್ ತಮ್ಮ ಮಗುವಿಗೆ ಶ್ರೀಕೃಷ್ಣನ ವೇಷ ತೊಡಿಸಿ, ಯಶೋಧೆ, ಕೃಷ್ಣನಾಗಿ ಪೋಸ್ ಕೊಟ್ಟಿದ್ದಾರೆ. 
 

410

ಸಿತಾರ ತಾರ : ಪಾರು ಸೀರಿಯಲ್ ಮೂಲಕ ಜನಪ್ರಿಯತೆ ಪಡೆದು, ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚುತ್ತಿರುವ ಸಿತಾರ ಯಶೋಧೆಯಾಗಿ ಮಗುವಿನ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. 
 

510

ಚೈತ್ರಾ ರೈ : ರಾಧಾ ಕಲ್ಯಾಣ ಧಾರಾವಾಗಿ ನಟಿ ಚೈತ್ರಾ ರೈ, ತಮ್ಮ ಮಗುವಿನ ಫೋಟೊ ಶೇರ್ ಮಾಡಿ ವಸುದೇವ ಸುತಂ ದೇವಂ ಕಂಸ ಚಾರೂಣ ಮರ್ದನಂ, ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ.. ಸರ್ವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು ಎಂದಿದ್ದಾರೆ. 
 

610

ಐಶ್ವರ್ಯ ವಿನಯ್ : ರಾಮಾಚಾರಿ ಧಾರಾವಾಹಿ ವಿಲನ್ ವೈಶಾಖ ರಾಧೆಯಂತೆ ಲಂಗ, ದಾವಣಿ ತೊಟ್ಟು ಪೋಸ್ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 
 

710

ದಿವ್ಯಾ ಉರುಡುಗ : ಬಿಗ್ ಬಾಸ್ ಸೀಸನ್ 8ರ ಮೂಲಕ ಜನಪ್ರಿಯತೆ ಪಡೆದ ನಟಿ ದಿವ್ಯಾ ಉರುಡುಗ, ತಮ್ಮ ನಿನಗಾಗಿ ಧಾರಾವಾಹಿಯಾಗಿ ರಾಧೆಯಾಗಿದ್ದು, ಆ ಫೋಟೊವನ್ನು ಹಂಚಿಕೊಂಡು ಶುಭ ಕೋರಿದ್ದಾರೆ. 
 

810

ಕಿಶನ್ ಬಿಳಗಲಿ : ಬಿಗ್ ಬಾಸ್ ಸೀಸನ್ 7ರಲ್ಲಿ ಮಿಂಚಿದ ಡ್ಯಾನ್ಸರ್ ಹಾಗೂ ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿಶನ್ ಬಿಳಗಲಿ ಕೃಷ್ಣನ ವೇಷ ಧರಿಸಿ ಪೋಸ್ ಕೊಟ್ಟಿದ್ದಾರೆ. 
 

910

ಸಿರಿಸಿಂಚನ : ನಿನಗಾಗಿ ಧಾರಾವಾಹಿಯ ಬಾಲಪ್ರತಿಭೆ ಕೃಷ್ಣ ಅಂದ್ರೆ ಸಿರಿ ಸಿಂಚನ ಕೃಷ್ಣನ ವೇಷ ಧರಿಸಿ, ದಿವ್ಯಾ ಉರುಡುಗ ಜೊತೆ ಪೋಸ್ ಕೊಟ್ಟಿರೋದನ್ನ ಕಾಣಬಹುದು. 
 

1010

ಆಶಿಕಾ ಪಡುಕೋಣೆ : ತೆಲುಗು ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಕನ್ನಡದ ನಟಿ ಆಶಿಕಾ ಪಡುಕೋಣೆ ಸಹ ಯಶೋಧೆ ಕೃಷ್ಣನ ವೇಷ ಧರಿಸಿ ಮಗುವಿನ ಜೊತೆ ಪೋಸ್ ಕೊಟ್ಟಿದ್ದಾರೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved