- Home
- Entertainment
- TV Talk
- ಉತ್ತರ ಪ್ರದೇಶದ ರೀತಿಯಲ್ಲೂ ನಡೆದ Seetha Rama Serial ವೈಷ್ಣವಿ ಗೌಡ ಮದುವೆ ಫೋಟೋಗಳಿವು!
ಉತ್ತರ ಪ್ರದೇಶದ ರೀತಿಯಲ್ಲೂ ನಡೆದ Seetha Rama Serial ವೈಷ್ಣವಿ ಗೌಡ ಮದುವೆ ಫೋಟೋಗಳಿವು!
ಸೀತಾರಾಮ ಹಾಗೂ ಅಗ್ನಿಸಾಕ್ಷಿ, ದೇವಿ, ಪುನರ್‌ವಿವಾಹ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
19

Image Credit : vaishnavi gowda instagram
ಉತ್ತರ ಪ್ರದೇಶದ ಹುಡುಗನ ಜೊತೆ ವೈಷ್ಣವಿ ಗೌಡ ಅವರ ಮದುವೆ ನಡೆದಿತ್ತು.
29
Image Credit : vaishnavi gowda instagram
ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರ ಮದುವೆ ನಡೆದಿತ್ತು.
39
Image Credit : vaishnavi gowda instagram
ಮ್ಯಾಟ್ರಿಮೋನಿಯಲ್ಲಿ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರ ಪರಿಚಯ ಆಗಿತ್ತು.
49
Image Credit : vaishnavi gowda instagram
ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಅವರು ಕುಟುಂಬಸ್ಥರು, ಸ್ನೇಹಿತರು, ಕಿರುತೆರೆ ಗಣ್ಯರ ಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ಮದುವೆ ಆಗಿದ್ದಾರೆ.
59
Image Credit : vaishnavi gowda instagram
ಸಂಗೀತ, ಮೆಹೆಂದಿ, ಅರಿಷಿಣ ಶಾಸ್ತ್ರ, ಬಳೆ ಶಾಸ್ತ್ರ, ಮದುವೆ ಎಂದು ಒಂದು ವಾರಗಳ ಕಾಲ ಈ ಮದುವೆ ನಡೆದಿದೆ.
69
Image Credit : vaishnavi gowda instagram
ವೈಷ್ಣವಿ ಗೌಡ ಅವರ ಪತಿ ಉತ್ತರ ಪ್ರದೇಶದವರು. ಇಲ್ಲಿ ಥರ ಮದುವೆ ನಡೆದಿದೆ.
79
Image Credit : vaishnavi gowda instagram
ವೈಷ್ಣವಿ ಗೌಡ ಮದುವೆಯಲ್ಲಿ ಬಾರಾತ್ ಎಂಟ್ರಿ ಕೊಟ್ಟಿದೆ. ಅನುಕೂಲ್ ಮಿಶ್ರಾ ಅವರು ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು.
89
Image Credit : vaishnavi gowda instagram
ವೈಷ್ಣವಿ ಗೌಡ ಅವರ ಪತಿ ಅನುಕೂಲ್ ಮಿಶ್ರಾ ಅವರು ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
99
Image Credit : vaishnavi gowda instagram
ವೈಷ್ಣವಿ ಗೌಡ ಅವರು ನಟಿಯಾದರೆ, ಅನುಕೂಲ್ ಮಿಶ್ರಾ ಅವರದ್ದು ಆರ್ಮಿಯಲ್ಲಿ ಸೇವೆ.
Latest Videos