'ಸರ್ವಮಂಗಳ ಮಾಂಗಲ್ಯ'ಯ ಮುದ್ದಾದ ನಟಿ ಐಶ್ವರ್ಯ ಪಿಸ್ಸೆ ಫೋಟೋ ನೋಡಿ!
ಕನ್ನಡ ಹಾಗೂ ತೆಲುಗು ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ಐಶ್ವರ್ಯ ಪಿಸ್ಸೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....
ಕಿರುತೆರೆ ಜನಪ್ರಿಯ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ಐಶ್ವರ್ಯ ಪಿಸ್ಸೆ
ನಟ ಯಶ್ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ.
ನಟ ವಿಜಯ್ ಸೂರ್ಯ ಜೊತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಐಶ್ವರ್ಯ ತಂದೆ ವಕೀಲರು.
ಬಿಂಬ ಥಿಯೇಟರ್ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಜುಲೈ 15,2019ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಶ್ವರ್ಯ ಪತಿ ಹರಿ ವಿಜಯ್ ನಿರ್ಮಾಣ ಸಂಸ್ಥೆ ಉದ್ಯೋಗಿ.
ಸ್ಟಾರ್ ಮಾ ನಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಐಶ್ವರ್ಯ ಇನ್ಸ್ಟಾಗ್ರಾಂ 106k ಫಾಲೋವರ್ಸ್ ಹೊಂದಿದ್ದಾರೆ.
ಐಶ್ವರ್ಯ ಪಾತ್ರದಲ್ಲಿ ಹೆಚ್ಚಾಗಿ ಸೀರೆ ಧರಿಸಿರುತ್ತಾರೆ.