- Home
- Entertainment
- TV Talk
- Kannada Actors Who Owns Hotel: ಕೊಹ್ಲಿ, ಶಿಲ್ಪಾ ಶೆಟ್ಟಿ ಮಾತ್ರವಲ್ಲ, ಸ್ವಂತ ಹೋಟೆಲ್ ಹೊಂದಿರುವ ಕನ್ನಡದ ಕಲಾವಿದರಿವರು! ಎಲ್ಲೆಲ್ಲಿದೆ?
Kannada Actors Who Owns Hotel: ಕೊಹ್ಲಿ, ಶಿಲ್ಪಾ ಶೆಟ್ಟಿ ಮಾತ್ರವಲ್ಲ, ಸ್ವಂತ ಹೋಟೆಲ್ ಹೊಂದಿರುವ ಕನ್ನಡದ ಕಲಾವಿದರಿವರು! ಎಲ್ಲೆಲ್ಲಿದೆ?
ಕಲಾವಿದರು ನಟನೆ ಜೊತೆಗೆ ಬೇರೆ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ಎಲ್ಲೆಲ್ಲಿ ಹೋಟೆಲ್ ಇದೆ?
ಕನ್ನಡ ಕಿರುತೆರೆ, ಹಿರಿತೆರೆ ಕಲಾವಿದರು ಸ್ವಂತ ಹೋಟೆಲ್ ಹೊಂದಿದ್ದಾರೆ. ಯಾವ ನಟ ಎಲ್ಲಿ ಹೋಟೆಲ್ ಹೊಂದಿದ್ದಾರೆ ಎಂದು ನೋಡಿ..
ತನಿಷಾ ಕುಪ್ಪಂಡ
ಬಿಗ್ ಬಾಸ್ ಕನ್ನಡ ಸೀಸನ್ 10 ಖ್ಯಾತಿಯ ತನಿಷಾ ಕುಪ್ಪಂಡ ಅವರು ಅಪ್ಪುಸ್ ಕಿಚನ್ ಎಂಬ ಹೋಟೆಲ್ ನಡೆಸುತ್ತಿದ್ದಾರೆ.
ವೈಜಯಂತಿ ಅಡಿಗ
ಬಿಗ್ ಬಾಸ್ ಖ್ಯಾತಿಯ ವೈಜಯಂತಿ ಅಡಿಗ ಅವರ ಕುಟುಂಬವೇ ಹೋಟೆಲ್ ಉದ್ಯಮದಲ್ಲಿ ( ಪಾಕಶಾಲಾ ) ಬ್ಯುಸಿ ಆಗಿದೆ.
ಕಿಶನ್ ಬಿಳಗಲಿ
ಕಿಶನ್ ಬಿಳಗಲಿ ಅವರು ಬಿರಿಯಾನಿ ಸಂಬಂಧಿತ ಹೋಟೆಲ್ ಹೊಂದಿದ್ದಾರೆ.
ಚಂದನ್ ಕುಮಾರ್
ನಟ ಚಂದನ್ ಕುಮಾರ್ ಅವರು ಮಂಡಿಪೇಟೆ ಪಲಾವ್ ಎಂಬ ಎರಡು ಹೋಟೆಲ್ ಹೊಂದಿದ್ದಾರೆ.
ಸಾಗರ್ ಬಿಳಿಗೌಡ
ಸತ್ಯ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ ಅವರು ಬಹಮನಿ ಎಸ್ ಎಂಬ ಹೋಟೆಲ್ ಆರಂಭಿಸಿದ್ದಾರೆ.
ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್ ಕೂಡ ಇತ್ತೀಚೆಗೆ golify ಆರಂಭಿಸಿದ್ದಾರೆ. ಇದು ಸೋಡಾ ಕುರಿತ ಅಂಗಡಿ ಎನ್ನಲಾಗಿದೆ.
ತನಿಷಾ ಕುಪ್ಪಂಡ
ಬಿಗ್ ಬಾಸ್ ಕನ್ನಡ ಸೀಸನ್ 10 ಖ್ಯಾತಿಯ ತನಿಷಾ ಕುಪ್ಪಂಡ ಅವರು ಅಪ್ಪುಸ್ ಕಿಚನ್ ಎಂಬ ಹೋಟೆಲ್ ನಡೆಸುತ್ತಿದ್ದಾರೆ.
ನೀತು ವನಜಾಕ್ಷಿ
ಬಿಗ್ ಬಾಸ್ ಖ್ಯಾತಿಯ ನೀತು ಅವರು ʼಘಮ ಘಮʼ ಎಂಬ ಹೋಟೆಲ್ ಹೊಂದಿದ್ದಾರೆ. ಬೆಂಗಳೂರಿನ ಗಾಂಧಿಬಜಾರ್ ಬಳಿಯಲ್ಲಿ, ಎನ್ ಆರ್ ಕಾಲನಿಯಲ್ಲಿದೆ.
ಸೃಜನ್ ಲೋಕೇಶ್
ಸೃಜನ್ ಲೋಕೇಶ್ ಅವರು ಕತ್ರಿಗುಪ್ಪೆಯಲ್ಲಿ ಕೋಕು ಕಿಚನ್ ಆರಂಭಿಸಿದ್ದಾರೆ. ಅಂದಹಾಗೆ ಬೆಳ್ಳಂದೂರಿನಲ್ಲಿ ಸೋಚಿ ಎಂಬ ರೆಸ್ಟೋರೆಂಟ್ ಹೊಂದಿದ್ದಾರೆ.
ಶ್ರುತಿ ನಾಯ್ಡು
ಮೈಸೂರಿನಲ್ಲಿ ಶ್ರುತಿ ನಾಯ್ಡು ಒಡೆತನದ ಹೋಟೆಲ್ ಇದೆ.