ನೀಲಿ ಸೀರೆಗೆ ವಜ್ರದ ಡಾಬು ಮತ್ತು ಸರ ಧರಿಸಿದ 'ಪುಟ್ಟ ಗೌರಿ' ಸಾನ್ಯಾ ಅಯ್ಯರ್
ಸಿಂಪಲ್ ಸೀರೆಗೆ ದುಬಾರಿ ಆಭರಣಗಳನ್ನು ಧರಿಸಿದ ಸಾನ್ಯ ಅಯ್ಯರ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.
15

ಸಾನ್ಯಾ ಅಯ್ಯರ್ ಈ ಸಿಂಪಲ್ ಮೇಕಪ್ ಮಾಡಿರುವುದು ಶಿಲ್ಪಾ ಶ್ರೀಕಿರಣ್ ಮತ್ತು ಆಭರಣವನ್ನು ನೀಡುರುವುದು ಬೀಡೆಡ್ ಟ್ರೆಷರ್ ಜ್ಯೂವಲರಿ. ಹಾಗೂ ಕಲರ್ ಕಲರ್ ನೇಲ್ ಪಾಲೀಶ್ ಮಾಡಿರುವುದು ಕಾಸ್ಮಿಕ್ ನೇಲ್ಸ್.
25
ಸಾನ್ಯಾ ಅಯ್ಯರ್ ಹಣೆಗೆ ಬೊಟ್ಟು ಇಟ್ಟಿರುವುದು ಕನ್ನಡಿಗರಿಗೆ ಸಖತ್ ಇಷ್ಟವಾಗಿದೆ. ಸಾನ್ಯಾ ಮೂಗು ಬೊಟ್ಟು ಧರಿಸಿಲ್ಲ ಆದರೆ ಸೀರೆ ಎಂದು ಕಲ್ಲು ಇರುವ ಬೊಟ್ಟು ಧರಿಸಿದ್ದಾರೆ.
35
'ಕೈ ತುಂಬಾ ಹಸಿರು ಗಾಜಿನ ಬಳೆ ಇರುವುದು ನೋಡಿ ಖುಷಿಯಾಗುತ್ತಿದೆ. ಸೀರೆ ಧರಿಸಿದಾಗ ಪ್ರತಿ ಸಲವೂ ಹೀಗೆ ರೆಡಿಯಾಗಬೇಕು ನೀವು' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
45
ಬೆಂಗಳೂರಿನಲ್ಲಿ ಹುಟ್ಟು ಬೆಳೆದ ಸಾನ್ಯಾ ಚಿಕ್ಕ ವಯಸ್ಸಿನಿಂದ ತುಂಬಾನೇ ಸ್ಟೈಲಿಷ್. ನಟಿ ರೂಪಾ ಅಯ್ಯರ್ ಅವರ ಮುದ್ದಿನ ಮಗಳು. 8ನೇ ತರಗತಿಯಲ್ಲಿ ಬಣ್ಣ ಹಚ್ಚಿದ್ದರು.
55
ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಸಾನ್ಯಾ ಅಯ್ಯರ್ ಸ್ಪರ್ಧಿಸಿದ್ದರು. ಆಗ ಟಫ್ ಸ್ಪರ್ಧಿ ಎಂದು ಮಾತ್ರವಲ್ಲದೆ ಗೆಳೆಯ ಹಾಗೂ ನಟ ರೂಪೇಶ್ ಶೆಟ್ಟಿ ಜೊತೆ ಜೋಡಿಯಾಗಿ ಸುದ್ದಿಯಲ್ಲಿದ್ದರು.
Latest Videos