MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • ಕರಿಯರ್, ಲವ್, ಲೈಫ್… ನಂಗೆ ಎಲ್ಲವೂ ಬೇಕು… ಕುತೂಹಲ ಮೂಡಿಸಿದ ನಮ್ರತಾ ಗೌಡ ಪೋಸ್ಟ್

ಕರಿಯರ್, ಲವ್, ಲೈಫ್… ನಂಗೆ ಎಲ್ಲವೂ ಬೇಕು… ಕುತೂಹಲ ಮೂಡಿಸಿದ ನಮ್ರತಾ ಗೌಡ ಪೋಸ್ಟ್

Namratha Gowda: ಕನ್ನಡ ಕಿರುತೆರೆಯ ಸ್ಟಾರ್ ನಟಿ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹಂಚಿಕೊಂಡಿರುವ ಪೋಸ್ಟ್ ಒಂದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಬೋಲ್ಡ್ ಫೋಟೊಗಳ ಜೊತೆ ನಮ್ರತಾ ಹಾಕಿರುವ ಕ್ಯಾಪ್ಶನ್ ಇದೀಗ ಗಮನ ಸೆಳೆದಿದೆ.

1 Min read
Author : Pavna Das
Published : Jul 11 2026, 12:24 PM IST
Share this Photo Gallery
  • FB
  • TW
  • Linkdin
  • Whatsapp
15
ನಮ್ರತಾ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್
Image Credit : Instagram

ನಮ್ರತಾ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್

ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇದೀಗ ನಟಿ ಶೇರ್ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ನಟಿ ಪೋಸ್ಟ್ ನಲ್ಲಿ ಏನಿದೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬೋಲ್ಡ್ ಫೋಟೊಗಳ ಜೊತೆ ಇಂಟ್ರೆಸ್ಟಿಂಗ್ ಕ್ಯಾಪ್ಶನ್
Image Credit : Instagram

ಬೋಲ್ಡ್ ಫೋಟೊಗಳ ಜೊತೆ ಇಂಟ್ರೆಸ್ಟಿಂಗ್ ಕ್ಯಾಪ್ಶನ್

ನಮ್ರತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಸಿಲ್ವರ್ ಬಣ್ಣದ ಕ್ರಾಪ್ ಟಾಪ್ ಧರಿಸಿ, ಬೋಲ್ಡ್ ಲುಕ್ ಕೊಟ್ಟು, ಅದಕ್ಕೊಂಡು ಇಂಟ್ರೆಸ್ಟಿಂಗ್ ಕ್ಯಾಪ್ಶನ್ ಕೊಟ್ಟಿದ್ದು, ಅದೀಗ ಗಮನ ಸೆಳೆದಿದೆ.

Related Articles

Related image1
ನಾನು ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ- ಕೊಬ್ಬು ಇವಳಿಗೆ​ ಎನ್ನೋರಿಗೆ Namratha Gowda ಹೇಳಿದ್ದೇನು?
Related image2
ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!
35
ನನಗೆ ಎಲ್ಲವೂ ಬೇಕು ಎಂದು ನಮ್ರತಾ
Image Credit : Instagram

ನನಗೆ ಎಲ್ಲವೂ ಬೇಕು ಎಂದು ನಮ್ರತಾ

ನಮ್ರತಾ ತಮ್ಮ ಫೋಟೋಗಳ ಜೊತೆಗೆ ಕರಿಯರ್, ಲವ್, ಲೈಫ್… ನಂಗೆ ಎಲ್ಲವೂ ಬೇಕು (I want it all.The Career. The Love. The Life.) ಎಂದಿದ್ದಾರೆ. ಸದ್ಯ ಈ ಪೋಸ್ಟ್ ಕುತೂಹಲಕ್ಕೆ ಕಾರಣವಾಗಿದೆ. ನಮ್ರತಾ ಕರಿಯರ್ ಗೆ ಏನಾದ್ರು ತೊಂದರೆ ಆಗಿದ್ಯಾ? ಏನಿದರ ಅರ್ಥ ಎನ್ನುವ ಕುತೂಹಲ ಮೂಡಿದೆ.

45
ನಮ್ರತಾ ಗೌಡ ಕರಿಯರ್
Image Credit : Instagram

ನಮ್ರತಾ ಗೌಡ ಕರಿಯರ್

ಬಾಲನಟಿಯಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಮ್ರತಾ ಗೌಡ, ಪುಟ್ಟ ಗೌರಿಯ ಮದುವೆ ಹಾಗೂ ನಾಗಿಣಿ 2 ಮೂಲಕ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಮೂಲಕ ಸದ್ದು ಮಾಡಿ, ಇದೀಗ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದ ಮೂಲಕ ಮಿಂಚುತ್ತಿದ್ದರು. ಆದರೆ ನಿಧಿ-ಕರ್ಣ ಮದುವೆಯಾಗುತ್ತಿದ್ದಂತೆ ನಮ್ರತಾ ಧಾರಾವಾಹಿಯಲ್ಲಿ ಕಾಣಿಸುತ್ತಿಲ್ಲ, ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ, ಆದರೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

55
ನಮ್ರತಾ ಗೌಡ ಲವ್ ಲೈಫ್?
Image Credit : Instagram

ನಮ್ರತಾ ಗೌಡ ಲವ್ ಲೈಫ್?

ನಮ್ರತಾ ಗೌಡ ಮತ್ತು ಬಿಗ್ ಬಾಸ್ ಸಹ ಸ್ಪರ್ಧಿ ಕಾರ್ತಿಕ್ ಮಹೇಶ್ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಲವು ಸಮಯದಿಂದ ಕೇಳಿ ಬರುತ್ತಿದೆ. ನಮ್ರತಾ ಗೌಡ ಹುಟ್ಟುಹಬ್ಬದ ಸಂಭ್ರಮದಲ್ಲೂ ಕಾರ್ತಿಕ್ ಮಹೇಶ್ ಕುಟುಂಬವೇ ಮುಖ್ಯ ಆಕರ್ಷಣೆಯಾಗಿತ್ತು. ಆದರೆ ಇದುವರೆಗೂ ಕೂಡ ಈ ಜೋಡಿ ತಮ್ಮ ನಡುವೆ ಪ್ರೀತಿ ಇದೆಯೋ? ಇಲ್ಲವೋ? ಎನ್ನುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಮ್ರತಾ ಗೌಡ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಟಿವಿ ಶೋ

Latest Videos
Recommended Stories
Recommended image1
2014ರ TRP ಕ್ವೀನ್ ಗಳಾದ ಸೂಪರ್ ಹಿಟ್ ಸೀರಿಯಲ್ ನಟಿಯರು… ಇದೀಗ ಮತ್ತೆ ಪೈಪೋಟಿ ಕೊಡಲು ಬಂದ್ರು
Recommended image2
‘ಮದನ ಮನಮೋಹಿನಿ’ಯಾದ ‘ಶ್ರೀರಾಘವೇಂದ್ರ ಮಹಾತ್ಮೆ’ ಸರಸ್ವತಿ… ಹೊಸ ಲುಕ್’ಗೆ ಫ್ಯಾನ್ಸ್ ಫಿದಾ
Recommended image3
‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ: ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್
Related Stories
Recommended image1
ನಾನು ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ- ಕೊಬ್ಬು ಇವಳಿಗೆ​ ಎನ್ನೋರಿಗೆ Namratha Gowda ಹೇಳಿದ್ದೇನು?
Recommended image2
ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved