ಬಿಗ್ ಬಾಸ್ ಆದ್ಮೇಲೆ ದೀಪಿಕಾ ದಾಸ್ ಏನು ಮಾಡುತ್ತಿದ್ದಾರೆ ನೋಡಿ!
ಕಿರುತೆರೆಯ ಬುಸ್ ಬುಸ್ ನಾಗಿಣಿ ದೀಪಿಕಾದಾಸ್ ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೋ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಲ್ಲೇ ಇರುತ್ತಾರೆ. ಅಂದಹಾಗೆ ದೀಪಿಕಾ ಈಗೇನು ಮಾಡುತ್ತಿದ್ದಾರೆ?
19

ಕಿರುತೆರೆಯ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ದೀಪಿಕಾ ದಾಸ್.

29

ಬಿಗ್ ಬಾಸ್ ನಂತರ ತನ್ನದೇ ಫ್ಯಾಷನ್ ಬ್ರ್ಯಾಂಡ್ ಶುರು ಮಾಡಿದ್ದಾರೆ.

39

ಆನ್‌ಲೈನ್‌ನಲ್ಲಿ ತಮ್ಮ ಡಿಸೈನರ್ ಉಡುಪುಗಳನ್ನು ಮಾರಾಟ ಮಾಡುತ್ತಾರೆ ಎನ್ನಲಾಗಿದೆ.

49

'ddas Fashion' ಎಂಬ ಉದ್ಯಮ ಶುರು ಮಾಡಿದ್ದಾರೆ ಇಲ್ಲಿ ಡಿಸೈನರ್ ಬಟ್ಟೆ ಹಾಗೂ ಫ್ಯಾಷನ್ ಆಭರಣಗಳು ಲಭ್ಯವಿದೆ.

59

ಇಲ್ಲಿ ಬಟ್ಟೆಗಳನ್ನು ಕೊಳ್ಳುವುದು ಮಾತ್ರವಲ್ಲದೆ ಬಾಡಿಗೆಗೂ ಪಡೆಯಬಹುದು.

69

ಬಿಗ್ ಬಾಸ್‌ನಲ್ಲಿ ದೀಪಿಕಾ ಫ್ಯಾಷನ್ ಸೆನ್ಸ್‌ಗೆ ಕಳೆದುಹೋಗಿದ್ದ ಜನರು ಈಗ ಇಲ್ಲಿ ಸಿಕ್ಕಾಪಟ್ಟೆ ಶಾಪ್ ಮಾಡುತ್ತಿದ್ದಾರೆ.

79

ಇತ್ತೀಚಿಗೆ ದೀಪಿಕಾ ದಾಸ್ ಸೈಕಲಿಂಗ್ ಮಾಡುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿತ್ತು.

89

ದೀಪಿಕಾ ಬೋಲ್ಡನೆಸ್ ಅನೇಕರಿಗೆ ಸ್ಫೂರ್ತಿಯಾಗಿದೆ.

99

9 ಲಕ್ಷ ಫಾಲೋವರ್ಸ್ ಇರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳುನ್ನು ಶೇರ್ ಮಾಡಿಕೊಂಡಿದ್ದಾರೆ.

Latest Videos