'ಮಗಳು ಜಾನಕಿ' ಚಿರಂತನ್‌ ಆಪ್ತಮಿತ್ರ ದೀಪಕ್, ಯಾರಿವರು?

First Published 18, Nov 2019, 3:50 PM

ಬ್ಯುಸಿನೆಸ್‌ನಲ್ಲಿ ಪದವಿ ಪಡೆದು ರಂಗಭೂಮಿಗೆ ಕಾಲಿಟ್ಟು ಚಿತ್ರರಂಗದಲ್ಲಿ ಉತ್ತಮ ನಟನಾಗುವ ಕನಸು ಹೊತ್ತ ಕಲಾವಿದ ದೀಪಕ್ ಗಾರೆಮನೆ. 'ಮಗಳು ಜಾನಕಿ' ಧಾರಾವಾಹಿಯಲ್ಲಿ ಚಿರಂತನ್ ಆಪ್ತಮಿತ್ರನಾಗಿ ಮಿಂಚುತ್ತಿರುವ ದೀಪಕ್ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.

ದೀಪಕ್ ಗಾರೆಮನೆ ಮೂಲತಃ ತಿಪಟೂರಿನವರು.

ದೀಪಕ್ ಗಾರೆಮನೆ ಮೂಲತಃ ತಿಪಟೂರಿನವರು.

ಆದಿಚುಂಚನಗಿರಿ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದಿದ್ದಾರೆ.

'ಕಿ ಇಂಟಿರಿಯರ್ಸ್' ಸಂಸ್ಥೆಯ ಮಾಲೀಕ

'ಕಿ ಇಂಟಿರಿಯರ್ಸ್' ಸಂಸ್ಥೆಯ ಮಾಲೀಕ

ದೀಪಕ್ ಮೂಲತಃ ರಂಗಭೂಮಿ ಕಲಾವಿದ

ದೀಪಕ್ ಮೂಲತಃ ರಂಗಭೂಮಿ ಕಲಾವಿದ

ಓದುವುದು, ಕಥೆ-ಚಿತ್ರಕಥೆ ಬರೆಯುವುದು, ಟ್ರೆಕ್ಕಿಂಗ್ ದೀಪಕ್ ಅವರ ನೆಚ್ಚಿನ ಹವ್ಯಾಸಗಳು.

'VASP' ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ್ದರು.

'ಮೂಕಹಕ್ಕಿ' ಕಲಾತ್ಮಕ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.

2018 ರಲ್ಲಿ ರಂಗಶ್ರೀ ಕಲಾ ಸಂಸ್ಥೆಯಿಂದ 'ಶ್ರೇಷ್ಠ ಖಳನಟ' ಪ್ರಶಸ್ತಿ ಪಡೆದಿದ್ದಾರೆ.

ಸಂಚಯ, ರಂಗಭೂಮಿ, ಕಣಜ, ರಂಗಮಾಧ್ಯಮ, ಕಲಾಕುಂಜ ಮುಂತಾದ ತಂಡಗಳಲ್ಲಿ ನಟಿಸಿದ್ದಾರೆ.

2 ಕಿರುಚಿತ್ರಗಳಿಗೆ ಚಿತ್ರಕಥೆ- ನಿರ್ದೇಶನ ಮಾಡಿದ್ದಾರೆ ಹಾಗೂ  3 ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

loader