- Home
- Entertainment
- TV Talk
- Rashmi Prabhakar: ಗುಡ್‌ನ್ಯೂಸ್ ಕೊಟ್ಟ Lakshmi Baramma Serial ನಟಿ ರಶ್ಮಿ ಪ್ರಭಾಕರ್! ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು!
Rashmi Prabhakar: ಗುಡ್‌ನ್ಯೂಸ್ ಕೊಟ್ಟ Lakshmi Baramma Serial ನಟಿ ರಶ್ಮಿ ಪ್ರಭಾಕರ್! ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು!
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
16

Image Credit : zee5
ನಮ್ಮ ಪುಟ್ಟ "ಕನಸು" ಎಂಬ ಶೀರ್ಷಿಕೆಯಡಿ ರಶ್ಮಿ ಪ್ರಭಾಕರ್ ಅವರು ಪತಿ ಜೊತೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
26
Image Credit : zee5
ಐಶ್ವರ್ಯಾ ಶಿಂಧೋಗಿ, ಕಾವ್ಯಾ ಶಾ, ಸುಪ್ರೀತಾ ಸತ್ಯನಾರಾಯಣ್, ಅದ್ವಿತಿ ಶೆಟ್ಟಿ ಮುಂತಾದವರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
36
Image Credit : zee5
2022ರಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಅವರು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಅನೇಕ ಜನರು ಸಾಕ್ಷಿಯಾಗಿದ್ದರು.
46
Image Credit : zee5
ಕನ್ನಡ ನಟಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಅವರು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು.
56
Image Credit : zee5
ರಶ್ಮಿ ಪ್ರಭಾಕರ್ ಅವರು ʼಮನೆಸೆಲ್ಲಾ ನೀನೆʼ, ʼಶುಭ ವಿವಾಹʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಪರಭಾಷೆಯಲ್ಲಿಯೂ ಕೂಡ ನಟಿಸಿದ್ದರು.
66
Image Credit : zee5
ರಶ್ಮಿ ಪ್ರಭಾಕರ್ ಅವರು ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಭರತನಾಟ್ಯ ತರಗತಿಯನ್ನು ಹೇಳಿಕೊಡುತ್ತಾರೆ.
Latest Videos