ರೀಲ್ ಅಲ್ಲ, ರಿಯಲ್‌ನಲ್ಲೂ ಕನ್ನಡತಿ ವರುಧಿನಿ ಬೋಲ್ಡ್ ಬ್ಯೂಟಿ: ಇಲ್ನೋಡಿ ಫೊಟೋಸ್
ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ವರುಧಿನಿ ಪಾತ್ರ ಮಾಡುವ ಸಾರಾ ಅಣ್ಣಯ್ಯ ಎಂಬ ಕೊಡಗಿನ ಕುವರಿ ಬಗ್ಗೆ ನಿಮಗೆ ಗೊತ್ತಾ..? ಮೊದಲ ಬಾರಿ ನಟಿಸಿದ್ರೂ ಸಿಕ್ಕಾಪಟ್ಟೆ ವೀಕ್ಷಕರನ್ನು ಮೆಚ್ಚಿಸಿದ ನಟಿಯ ಕೆಲವು ಫೋಟೋಸ್ ನೋಡಿ
110

ಕನ್ನಡತಿ ಧಾರವಾಹಿಯ ಮೂಲಕ ಕನ್ನಡಿಗರ ಮನಗೆದ್ದ ಸಾರಾ ಅಣ್ಣಯ್ಯ ಕೊಡಗಿನ ಕುವರಿ

210

ಮಾಡೆಲಿಂಗ್‌ನಲ್ಲಿ ಬ್ಯುಸಿ ಇದ್ದ ಸಾರಾ ಕನ್ನಡತಿ ಸೀರಿಯಲ್‌ನಲ್ಲಿಯೇ ಮೊದಲ ಬಾರಿ ನಟಿಸುತ್ತಿದ್ದಾರೆ.

310

ಮೊದಲ ಬಾರಿ ನಟಿಸುತ್ತಿದ್ದಾರೆಂಬುದು ಸ್ವಲ್ಪವೂ ತಿಳಿಯದ ಹಾಗಿದೆ ನಟಿಯ ಪರ್ಫಾರ್ಮೆನ್ಸ್

410

ಸೀರಿಯಲ್‌ನಲ್ಲಿ ಶಾರ್ಟ್‌ಟೆಂಪ್ ಬೋಲ್ಡ್ ಬ್ಯೂಟಿಯಾಗಿ ಕಾಣಿಸಿಕೊಂಡಿಯೋ ವರುಧಿನಿ ರಿಯಲ್‌ನಲ್ಲೂ ಬೋಲ್ಡ್ ಬ್ಯೂಟಿ

510

ಸ್ಕ್ರೀನ್‌ನಲ್ಲಿ ಕಾನೋದಕ್ಕಿಂತೂ ಬೋಲ್ಡ್ ಇದ್ದಾರೆ ಈ ಮಾಡೆಲ್

610

ಇತ್ತೀಚೆಗಷ್ಟೇ ನಟಿ ಕಿಯಾ ಸಾನೆಟ್ ಕಾರು ಖರೀದಿಸಿದ್ದರು.

710

ನಟಿಗೆ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ 77.3 ಸಾವಿರ ಫಾಲೋವರ್ಸ್ ಇದ್ದಾರೆ.

810

ಕನ್ನಡತಿ ಸೀರಿಯಲ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರೋ ನಟಿ ಭುವಿಯ ಬೆಸ್ಟ್ ಫ್ರೆಂಡ್

910

ಹೊಸ ಮುಖವಾಗಿದ್ರೂ ಕನ್ನಡಿಗರು ಸಾರಾಳ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

1010

ಇಂಡಿಪೆಂಡೆಂಟ್ ಮಹಿಳೆಯಾಗಿ ಕಾಣಿಸಿಕೊಂಡಿರೋ ವರುಧಿನಿ ಪಾತ್ರ ಕೋಪಕ್ಕೇ ಫೇಮಸ್. ಬಹಳಷ್ಟು ಫೋಟೋ ಶೂಟ್‌ಗಳನ್ನು ಮಾಡೋ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ

Latest Videos