'ರಗಡ್‌' ಆಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ Non-Veg ಪ್ರೇಮಿ, ನ್ಯಾಷನಲ್‌ ಕಾಲೇಜ್‌ ಹುಡ್ಗಿ!

First Published 2, Apr 2020, 4:39 PM

'ಅವನು ಮತ್ತು ಶ್ರಾವಣಿ' ಧಾರಾವಾಹಿ ಮೂಲಕ ಕನ್ನಡ ಧಾರಾವಾಹಿಯಲ್ಲಿ ಮಿಂಚಿದ ಹುಡುಗಿ  ಚೈತ್ರಾ ರೆಡ್ಡಿ ಈಗ ತಮಿಳು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಚೈತ್ರಾ ಬಗ್ಗೆ ತಿಳಿಯದ ಕುತೂಹಲಕಾರಿ ಸಂಗತಿಗಳು....

ಚೈತ್ರಾ ಹುಟ್ಟಿದ್ದು ಜುಲೈ 23,1995.

ಚೈತ್ರಾ ಹುಟ್ಟಿದ್ದು ಜುಲೈ 23,1995.

ಮೂಲತಃ ಆಂಧ್ರ ಪ್ರದೇಶದವರು.

ಮೂಲತಃ ಆಂಧ್ರ ಪ್ರದೇಶದವರು.

ಕನ್ನಡ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.

ಕನ್ನಡ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.

'ಅವನು ಮತ್ತು ಶ್ರಾವಣಿ' ಮೊದಲ ಧಾರಾವಾಹಿ.

'ಅವನು ಮತ್ತು ಶ್ರಾವಣಿ' ಮೊದಲ ಧಾರಾವಾಹಿ.

2017ರಲ್ಲಿ ತಮಿಳು ಕಿರುತೆರೆಯತ್ತ ಪಯಣ.

2017ರಲ್ಲಿ ತಮಿಳು ಕಿರುತೆರೆಯತ್ತ ಪಯಣ.

'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.

'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.

2019ರಲ್ಲಿ 'ರಗಡ್' ಚಿತ್ರದಲ್ಲಿ ವಿನೋದ್ ಪ್ರಭಾಕರ್‌ ಜೊತೆ ಅಭಿನಯಿಸಿದ್ದಾರೆ.

2019ರಲ್ಲಿ 'ರಗಡ್' ಚಿತ್ರದಲ್ಲಿ ವಿನೋದ್ ಪ್ರಭಾಕರ್‌ ಜೊತೆ ಅಭಿನಯಿಸಿದ್ದಾರೆ.

ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 188k ಪಾಲೋವರ್ಸ್‌ ಹೊಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 188k ಪಾಲೋವರ್ಸ್‌ ಹೊಂದಿದ್ದಾರೆ.

ಚೈತ್ರಾ ಅವರಿಗೆ ನಾನ್‌-ವೆಜ್ ಅಂದ್ರೆ ತುಂಬಾ ಇಷ್ಟವಂತೆ.

ಚೈತ್ರಾ ಅವರಿಗೆ ನಾನ್‌-ವೆಜ್ ಅಂದ್ರೆ ತುಂಬಾ ಇಷ್ಟವಂತೆ.

loader