- Home
- Entertainment
- TV Talk
- ಕಾವ್ಯಾಂಜಲಿ ನಟಿ ವಿದ್ಯಾಶ್ರೀ ಜಯರಾಮ್‌ಗೆ ಕೂಡಿ ಬಂತು ಕಂಕಣ ಭಾಗ್ಯ; ಈ ವಿದೇಶಿ ಹುಡುಗ ಯಾರು?
ಕಾವ್ಯಾಂಜಲಿ ನಟಿ ವಿದ್ಯಾಶ್ರೀ ಜಯರಾಮ್‌ಗೆ ಕೂಡಿ ಬಂತು ಕಂಕಣ ಭಾಗ್ಯ; ಈ ವಿದೇಶಿ ಹುಡುಗ ಯಾರು?
ಕಿರುತೆರೆ ನಟಿ ವಿದ್ಯಾಶ್ರೀ ಜಯರಾಮ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೈರಲ್......
16

ಗಗನ ಸಖಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ವಿದ್ಯಾಶ್ರೀ ಜಯರಾಮ್ ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
26
'ತಕಧಿಮಿತ ಡ್ಯಾನ್ಸ್' ರಿಯಾಲಿಟಿ ಶೋ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ವಿದ್ಯಾಶ್ರೀ ಜಯರಾಮ್ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ.
36
ಕಾವ್ಯಾಂಜಲಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿರುವ ವಿದ್ಯಾಶ್ರೀ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯಲ್ಲಿ ರಮ್ಯಾ ಪಾತ್ರದಲ್ಲಿ ಮಿಂಚಿದ್ದಾರೆ.
46
ವಿದ್ಯಾಶ್ರೀ ಜಯರಾಮ್ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.
56
ವಿದ್ಯಾಶ್ರೀ ಜಯರಾಮ್ ಕೈ ಹಿಡಿಯುತ್ತಿರುವ ಹುಡುಗನ ಹೆಸರು ಸುನಿಲ್ ಎಂದು. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಕೆಲಸ ಮಾಡಿಕೊಂಡು ಸೆಟಲ್ ಆಗಿದ್ದಾರೆ.
66
ಮದುವೆ ದಿನಾಂಕ ಎಲ್ಲಿಯೂ ರಿವೀಲ್ ಮಾಡಿಲ್ಲ. ಅಲ್ಲದೆ ಮದುವೆ ನಂತರ ವಿದ್ಯಾಶ್ರೀ ನಟನೆ ತೊರೆದು ವಿದೇಶಕ್ಕೆ ಹಾರುತ್ತಾರಾ ಅನ್ನೋದು ಅಭಿಮಾನಿಗಳ ಪ್ರಶ್ನೆ.
Latest Videos