ಅನುಪಮಾ ಗೌಡ ತಂಗಿಯೂ ಈಗ ನಟಿ; ನೋಡಿ 'ನಾಗಿಣಿ' ಫೋಟೋಗಳು!
'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನುಪಮಾ ಗೌಡ, ಕಿರುತೆರೆಯಲ್ಲಿ ಕಾಣಿಸಿಕೊಂಡು ಈಗ ಬೆಳ್ಳಿ ತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅನುಪಮಾ ಗೌಡ ತಂಗಿಯೂ ಕಿರುತೆರೆಗೆ ಕಾಲಿಟ್ಟಿದ್ದಾರೆ, ಫೋಟೋ ನೋಡಿ....
110

ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಅನುಪಮಾ ಗೌಡ.
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಅನುಪಮಾ ಗೌಡ.
Add Asianetnews Kannada as a Preferred Source

210
ಅನುಪಮಾ ಗೌಡ ತಂಗಿ ಹೆಸರು ತೇಜಸ್ವಿನಿ.
ಅನುಪಮಾ ಗೌಡ ತಂಗಿ ಹೆಸರು ತೇಜಸ್ವಿನಿ.
310
ಟಿಕ್‌ಟಾಕ್‌ನಲ್ಲಿ ತೇಜಸ್ವಿನಿ ವಿಡಿಯೋಗಳು ಫುಲ್ ಫೇಮಸ್.
ಟಿಕ್‌ಟಾಕ್‌ನಲ್ಲಿ ತೇಜಸ್ವಿನಿ ವಿಡಿಯೋಗಳು ಫುಲ್ ಫೇಮಸ್.
410
'ನಾಯಕಿ' ಧಾರಾವಾಹಿಯಲ್ಲಿ ತೇಜಸ್ವಿನಿ ಅಭಿನಯಿಸಿದ್ದಾರೆ.
'ನಾಯಕಿ' ಧಾರಾವಾಹಿಯಲ್ಲಿ ತೇಜಸ್ವಿನಿ ಅಭಿನಯಿಸಿದ್ದಾರೆ.
510
'ನಾಗಿಣಿ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ.
'ನಾಗಿಣಿ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ.
610
ಸಾಕಷ್ಟು ಫೋಟೋ ಶೋಟ್‌ಗಳಲ್ಲಿ ಭಾಗಿಯಾಗಿದ್ದಾರೆ
ಸಾಕಷ್ಟು ಫೋಟೋ ಶೋಟ್‌ಗಳಲ್ಲಿ ಭಾಗಿಯಾಗಿದ್ದಾರೆ
710
45 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
45 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
810
ತೇಜಸ್ವಿನಿ ತುಂಬಾ ಫ್ಯಾಷನೇಬಲ್ ಹುಡುಗಿ.
ತೇಜಸ್ವಿನಿ ತುಂಬಾ ಫ್ಯಾಷನೇಬಲ್ ಹುಡುಗಿ.
910
ಅಕ್ಕ ಅನುಪಮಾ ಜೊತೆಯೂ ತೇಜಸ್ವಿನಿ ಟಿಕ್ ಟಾಕ್ ಮಾಡಿದ್ದಾರೆ.
ಅಕ್ಕ ಅನುಪಮಾ ಜೊತೆಯೂ ತೇಜಸ್ವಿನಿ ಟಿಕ್ ಟಾಕ್ ಮಾಡಿದ್ದಾರೆ.
1010
ಅನುಪಮಾ ಗೌಡ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಅನುಪಮಾ ಗೌಡ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos