ಮಗಳ ಮೊದಲ ಹುಟ್ಟುಹಬ್ಬವನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸಿದ ಕಿರುತೆರೆ ನಟ ಸ್ಕಂದ ಅಶೋಕ್!
'ರಾಧಾ ರಮಣ' ಖ್ಯಾತಿಯಾ ಸ್ಕಂದ ಅಶೋಕ್ ಮಾಲ್ಡೀವ್ಸ್‌ನಲ್ಲಿ ಪುತ್ರಿ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಕ್ರೆಡಿಟ್: ಸ್ಕಂದ ಇನ್‌ಸ್ಟಾಗ್ರಾಂ
16

ಕಿರುತೆರೆ ಜನಪ್ರಿಯ ನಟ ಸ್ಕಂದ ಅಶೋಕ್ ವಿದೇಶದಲ್ಲಿ ಮಗಳ ಮೊದಲ ಹುಟ್ಟುಹಬ್ಬ ಆಚರಿಸಿದ್ದಾರೆ.

26
ಎರಡು-ಮೂರು ವಿಭಿನ್ನ ಕಾನ್ಸೆಪ್ಟ್‌ಗಳಲ್ಲಿ ಫೋಟೋ ಶೂಟ್ ಮಾಡಿದ್ದಾರೆ.

36
ದೇವರ ಮುಂದೆ ವರವಿಟ್ಟೆವು, ದೇವರು ಫಾರೆವರ್ ಚೆರಿಶ್ ಮಾಡುವ ವರ ನೀಡಿದ 'ವಿಶಿಕಾ'.

46
'ನನ್ನ ಮಗಳ ಅದ್ಭುತ ಬರ್ತಡೇ ವೆಕೇಷನ್ ಇದಾಗಿತ್ತು. ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದೆವು' ಎಂದು ಸ್ಕಂದ ಬರೆದುಕೊಂಡಿದ್ದಾರೆ.

56
2018ರಲ್ಲಿ ಪ್ರೀತಿಸಿದ ಹುಡುಗಿ ಶಿಖಾ ಪ್ರಸಾದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

66
ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Latest Videos