MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial : ಮಧುಮಂಚದಲ್ಲಿ ನಿಧಿಗೆ ಮುತ್ತಿಟ್ಟ ಕರ್ಣ, ನಾಚಿನೀರಾದ ವೀಕ್ಷಕರ ಬೇಡಿಕೆ ಏನು?

Karna Serial : ಮಧುಮಂಚದಲ್ಲಿ ನಿಧಿಗೆ ಮುತ್ತಿಟ್ಟ ಕರ್ಣ, ನಾಚಿನೀರಾದ ವೀಕ್ಷಕರ ಬೇಡಿಕೆ ಏನು?

ಕರ್ಣ ಸೀರಿಯಲ್ ಫೈನಲಿ ಕರ್ಣ – ನಿಧಿ ಫಸ್ಟ್ ನೈಟ್ ಗೆ ಬಂದು ನಿಂತಿದೆ. ವೀಕ್ಷಕರ ಬಯಕೆಯಂತೆ ನಿಧಿ ಹಾಗೂ ಕರ್ಣನ ಮದುವೆಯಾಗಿದೆ. ಆದ್ರೆ ಮದುವೆ, ಪ್ರವೇಶದ ಮಧ್ಯೆ ಸೀರಿಯಲ್ ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡಿದೆ. 

2 Min read
Author : Roopa Hegde
Published : May 27 2026, 04:07 PM IST
Share this Photo Gallery
  • FB
  • TW
  • Linkdin
  • Whatsapp
15
ಮಧುಮಂಚದಲ್ಲಿ ಕರ್ಣ ನಿಧಿ
Image Credit : Asianet News

ಮಧುಮಂಚದಲ್ಲಿ ಕರ್ಣ ನಿಧಿ

ನಿಧಿ ಹಾಗೂ ಕರ್ಣ ಕೊನೆಗೂ ಗಂಡ – ಹೆಂಡತಿಯಾಗಿದ್ದಾರೆ. ಮದುವೆ ನಂತ್ರ ನಿಧಿ ಹಾಗೂ ಕರ್ಣನ ಫಸ್ಟ್ ನೈಟ್ ಗೆ ಎಲ್ಲ ತಯಾರಿ ನಡೆದಿದೆ. ಕರ್ಣನನ್ನು ನೋಡಿದ ನಿಧಿ, ನಾಚಿ ನೀರಾಗಿದ್ದಾಳೆ. ಆಕೆ ಹತ್ತಿರ ಬರುವ ಕರ್ಣ, ದಾಂಪತ್ಯಕ್ಕೆ ಮುತ್ತಿನ ಮುನ್ನುಡಿ ಬರೆದಿದ್ದಾನೆ. ಕೊನೆಗೂ ಈ ಕ್ಷಣ ಬಂತ್ತು. ಇನ್ಮುಂದೆ ಹೆಮ್ಮೆಯಿಂದ ಹೇಳಿಕೊಳ್ತೇನೆ ನನ್ನ ಹೆಂಡ್ತಿ, ನನ್ನವರು ಅಂತ ಎಂದಿದ್ದಾನೆ ಕರ್ಣ.

Add Asianetnews Kannada as a Preferred SourcegooglePreferred
25
ನಿತ್ಯಾ ತ್ಯಾಗ
Image Credit : Asianet News

ನಿತ್ಯಾ ತ್ಯಾಗ

ಕರ್ಣ ಹಾಗೂ ನಿಧಿ ಮದುವೆಯಾಗಿದ್ದೇ ವೀಕ್ಷಕರಿಗೆ ದೊಡ್ಡ ಗಿಫ್ಟ್ ಆಗಿತ್ತು. ಕೊನೆಯವರೆಗೂ ಕರ್ಣ ನಿಧಿ ಮದುವೆ ನಡೆಯುತ್ತೇ ಅನ್ನೋದನ್ನು ನಂಬಲು ವೀಕ್ಷಕರು ಸಿದ್ಧ ಇರಲಿಲ್ಲ. ಆದ್ರೆ ನಿತ್ಯಾ ದೊಡ್ಡ ತ್ಯಾಗ ಮಾಡಿ, ಕರ್ಣನನ್ನು ನಿಧಿಗೆ ಬಿಟ್ಟುಕೊಟ್ಟಿದ್ದಾಳೆ. ಬೇಸರದಲ್ಲಿದ್ದ ವೀಕ್ಷಕರಿಗೆ ಕೊನೆಗೂ ಕರ್ಣ- ನಿಧಿ ಒಂದಾಗೋದನ್ನು ನೋಡುವ ಅವಕಾಶ ಸಿಕ್ಕಿದೆ.

Related Articles

Related image1
Jahnavi: 'ಅವನೇ ನನ್ನ ಪ್ರಪಂಚ, ಮಿಕ್ಕಂತೆ ಸಮಾಜ ಸೇವೆ+ ರಾಜಕೀಯಕ್ಕೆ ಮೀಸಲು ಎಂದ 'Bigg Boss' ಜಾಹ್ನವಿ!
Related image2
Amruthadhaare: ಭೂಮಿಕಾಗೆ ಮತ್ತೊಂದು ಮಗುವಾಗೋ ಟೈಮ್​ ಬಂದಾಯ್ತು? ಶ್ರೀರಸ್ತು ಶುಭಮಸ್ತು ರಿಪೀಟ್ಸ್
35
ಕಳಚಿದ ರಮೇಶನ ಮುಖವಾಡ
Image Credit : Asianet News

ಕಳಚಿದ ರಮೇಶನ ಮುಖವಾಡ

ಕರ್ಣನ ಮನೆಗೆ ಸಿದ್ದೆ ಒದ್ದು ನಿಧಿ ಬರ್ತಿದ್ದಂತೆ ದೊಡ್ಡ ಸತ್ಯ ಎಲ್ಲರ ಮುಂದೆ ಸ್ಫೋಟವಾಗಿದೆ. ನಿಧಿ ಹಾಗೂ ಕರ್ಣನ ಮದುವೆಗೆ ಅಡ್ಡಿಯಾಗಿದ್ದು ಯಾರು, ನಿತ್ಯಾ ಬಾಳಲ್ಲಿ ಆಟವಾಡಿದ ವ್ಯಕ್ತಿ ಯಾರು ಎಂಬ ಸತ್ಯವನ್ನು ಕರ್ಣ ಮನೆಯವರಿಗೆ ಹೇಳಿದ್ದಾನೆ. ರಮೇಶನ ಮುಖವಾಡ ಎಲ್ಲರ ಮುಂದೆ ಬಹಿರಂಗವಾಗ್ತಿದ್ದಂತೆ ಎಲ್ಲರೂ ದಂಗಾಗಿದ್ದಾರೆ. ರಮೇಶನನ್ನು ಮನೆಯಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಆದ್ರೆ ನಿಧಿಯ ಮಾತಿಗೆ ಎಲ್ಲರೂ ಕರಗಿದ್ದು, ರಮೇಶನಿಗೆ ಇನ್ನೊಂದು ಅವಕಾಶ ನೀಡಿದ್ದಾರೆ.

45
ನಿತ್ಯಾ ಕ್ಷಮೆ ಕೇಳಿದ ತೇಜಸ್
Image Credit : Asianet News

ನಿತ್ಯಾ ಕ್ಷಮೆ ಕೇಳಿದ ತೇಜಸ್

ನಿತ್ಯಾಗೆ ಅವಮಾನ ಮಾಡಿದ್ದ ತೇಜಸ್ ಈಗ ನಿತ್ಯಾ ಕ್ಷಮೆ ಕೇಳಿದ್ದಾನೆ. ಆದ್ರೆ ನಿತ್ಯಾ ಮದುವೆಯಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಲ್ಲದೆ, ತನಗೆ ಇನ್ನೊಂದು ಮದುವೆಯಾಗಿರುವ ವಿಷ್ಯವನ್ನು ನಿತ್ಯಾ ಮುಂದಿಟ್ಟಿದ್ದಾನೆ. ಈ ಮಧ್ಯೆ ಈ ಎಲ್ಲದರ ಹಿಂದೆ ಲೇಡಿ ಡಾನ್ ಒಬ್ಬರಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ತೋರಿಸಲಾಗಿದ್ದು, ಅದು ಯಾರು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡ್ತಿದೆ.

55
ವೀಕ್ಷಕರ ಕಮೆಂಟ್
Image Credit : Asianet News

ವೀಕ್ಷಕರ ಕಮೆಂಟ್

ಪ್ರೋಮೋ ನೋಡಿದ ವೀಕ್ಷಕರು, ನಿಧಿ- ಕರ್ಣನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೇವೆ ಅಂತ ಕಮೆಂಟ್ ಮಾಡಿದ್ದಾರೆ. ಆದ್ರೆ ವೀಕ್ಷಕರಿಗೆ ಮೌನದ ರೋಮ್ಯಾನ್ಸ್ ಇಷ್ಟವಾಗ್ತಿಲ್ಲ. ಇಬ್ಬರ ಮಧ್ಯೆ ರೋಮ್ಯಾಂಟಿಕ್ ಮಾತುಗಳು ಬೇಕು, ನಿಧಿ ತನ್ನ ಪ್ರೀತಿಯನ್ನು ಕರ್ಣನ ಮುಂದೆ ಹೇಳಿಕೊಳ್ಬೇಕು ಎನ್ನುವ ಆಸೆ ವೀಕ್ಷಕರದ್ದು. ಇನ್ನಷ್ಟು ರಿಚ್ ಆಗಿರ್ಬೇಕಿತ್ತು ಮದುವೆ, ಫಸ್ಟ್ ನೈಟ್, ತುಂಬಾ ಸಿಂಪಲ್ ಆಯ್ತು ಎನ್ನುವ ಬೇಸರವನ್ನೂ ವೀಕ್ಷಕರು ತೋಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಕರ್ಣ ಧಾರಾವಾಹಿ
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
ನನ್ನ ದುಡ್ಡೆಲ್ಲ ಹೊಡ್ಕೊಂಡು ಹೋದ; ಮೈಸೂರಿನ ಮಾಜಿ ಪತಿ ಕೃತ್ಯದ ಬಗ್ಗೆ ಇಂಚಿಂಚೂ ಬಿಚ್ಚಿಟ್ಟ Rakhi Sawant
Recommended image2
Jahnavi: 'ಅವನೇ ನನ್ನ ಪ್ರಪಂಚ, ಮಿಕ್ಕಂತೆ ಸಮಾಜ ಸೇವೆ+ ರಾಜಕೀಯಕ್ಕೆ ಮೀಸಲು ಎಂದ 'Bigg Boss' ಜಾಹ್ನವಿ!
Recommended image3
Amruthadhaare: ಭೂಮಿಕಾಗೆ ಮತ್ತೊಂದು ಮಗುವಾಗೋ ಟೈಮ್​ ಬಂದಾಯ್ತು? ಶ್ರೀರಸ್ತು ಶುಭಮಸ್ತು ರಿಪೀಟ್ಸ್
Related Stories
Recommended image1
Jahnavi: 'ಅವನೇ ನನ್ನ ಪ್ರಪಂಚ, ಮಿಕ್ಕಂತೆ ಸಮಾಜ ಸೇವೆ+ ರಾಜಕೀಯಕ್ಕೆ ಮೀಸಲು ಎಂದ 'Bigg Boss' ಜಾಹ್ನವಿ!
Recommended image2
Amruthadhaare: ಭೂಮಿಕಾಗೆ ಮತ್ತೊಂದು ಮಗುವಾಗೋ ಟೈಮ್​ ಬಂದಾಯ್ತು? ಶ್ರೀರಸ್ತು ಶುಭಮಸ್ತು ರಿಪೀಟ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved