ಕೆಣಕುತಿದೆ ನಿನ್ನ ಕಣ್ಣೋಟ; ಸುಕೃತಾ ನಾಗ್ ಕಾಲೆಳೆದ ನೆಟ್ಟಿಗರು!
ಲಕ್ಷನ ಸೀರಿಯಲ್ ಸುಕೃತಾ ನಾಗ್ ಈಗ ಎಲ್ಲಿದ್ದಾರೆ? ಏನ್ ಮಾಡುತ್ತಿದ್ದಾರೆ?

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆ ಮನೆ ಮಗಳಾದ ಸುಕೃತಾ ನಾಗ್ ಸದ್ಯ ಯಾವ ಪ್ರಾಜೆಕ್ಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಶ್ವೇತಾ ಉರ್ಫ್ ಸುಕೃತಾ ಟ್ರೆಡಿಷನಲ್ ಔಟ್‌ಫಿಟ್‌ಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಇತ್ತೀಚಿಗೆ ಕ್ರೀಮ್ ಮತ್ತು ಬ್ಲ್ಯಾಕ್ ಬಣ್ಣದ ಲಂಗಾ ದಾವಣಿಯಲ್ಲಿ ಸುಕೃತಾ ನಾಗ್ ಮಿಂಚಿದ್ದಾರೆ. ಈ ಲುಕ್ ಎಲ್ಲರಿಗೂ ಇಷ್ಟವಾಗಿದೆ.
ಲಕ್ಷಣ ಧಾರಾವಾಹಿ ನಂತರ ಸುಕೃತಾ ಮದುವೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಯುಎಸ್‌ನಲ್ಲಿ ನೆಲೆಸಿರುವ ಹುಡುಗನ್ನು ಮದುವೆ ಆಗಲಿದ್ದಾರೆ ಎನ್ನುವ ವಿಚಾರ ಕೇಳಿ ಬಂದಿತ್ತು.
ಮದುವೆ ಸುದ್ದಿ ಬೆನ್ನಲೆ ಸುಕೃತಾ ನಾಗ್ ಬಿಗ್ ಬಾಸ್ ಸೀಸನ್ 10ರಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಕೂಡ ಇತ್ತು. ಅದರೆ ಸುಕೃತಾ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ.
ಕೆಣಕುತಿದೆ ನಿನ್ನ ಕಣ್ಣೋಟ ಹಾಡಿಗೆ ರೀಲ್ಸ್ ಮಾಡಿದ ಸುಕೃತಾ ನಾಗ್ ಅಪ್ಲೋಡ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಚಿತ್ರದ ಹಾಡು ಇದಾಗಿದ್ದು, ಇದು ನನ್ನ ಫೇವರೆಟ್ ಹಾಡು ಎಂದು ಹೇಳಿಕೊಂಡಿದ್ದಾರೆ.