ಎಂಥಾ ಪಾತ್ರಕ್ಕೂ ಸೈ ಅಂತಾರೆ 'ಸೀತಾ ವಲ್ಲಭ'ದ ಮಾಡರ್ನ್ ಅತ್ತೆ!
'ಸೀತಾ ವಲ್ಲಭ'ದಲ್ಲಿ ಮಾಡರ್ನ್ ಅತ್ತೆಯಾಗಿ, 'ಚರಣದಾಸಿ'ಯಲ್ಲಿ ಮಾಡರ್ನ್ ಸೊಸೆಯಾಗಿ, 'ನಮ್ಮಮ್ಮ ಶಾರದೆ' ಯಲ್ಲಿ ಹಳ್ಳಿ ಹುಡುಗಿಯಾಗಿ ಎಂತಹ ಪಾತ್ರಕ್ಕೂ ಸೈ ಎನ್ನುವ ಪ್ರತಿಭಾವಂತ ಕಲಾವಿದೆ ಹೇಮಾ ಬೆಳ್ಳೂರು. ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿ.
111

ಕಿರುತೆರೆ, ಹಿರಿತೆರೆಯಲ್ಲಿ ಗುರುತಿಸಿಕೊಂಡ ನಟಿ ಹೇಮಾ ಬೆಳ್ಳೂರು.
ಕಿರುತೆರೆ, ಹಿರಿತೆರೆಯಲ್ಲಿ ಗುರುತಿಸಿಕೊಂಡ ನಟಿ ಹೇಮಾ ಬೆಳ್ಳೂರು.
211
ಇವರ ಅಪ್ಪ ಬೆಳ್ಳೂರಿನವರಾದರೂ ಓದಿದ್ದು ಬೆಳೆದದ್ದು ಪೂನಾದಲ್ಲಿ
ಇವರ ಅಪ್ಪ ಬೆಳ್ಳೂರಿನವರಾದರೂ ಓದಿದ್ದು ಬೆಳೆದದ್ದು ಪೂನಾದಲ್ಲಿ
311
ಮದುವೆಯಾದ ನಂತರ ಬೆಂಗಳೂರಿಗೆ ಬಂದು ನೆಲೆಸಿದರು.
ಮದುವೆಯಾದ ನಂತರ ಬೆಂಗಳೂರಿಗೆ ಬಂದು ನೆಲೆಸಿದರು.
411
'ನಮ್ಮಮ್ಮ ಶಾರದೆ' ಧಾರಾವಾಹಿಯಲ್ಲಿ ಹಳ್ಳಿ ಶಾರದೆಯಾಗಿ ಹೇಮಾ ಬೆಳ್ಳೂರು ನಟಿಸಿದ್ದರು.
'ನಮ್ಮಮ್ಮ ಶಾರದೆ' ಧಾರಾವಾಹಿಯಲ್ಲಿ ಹಳ್ಳಿ ಶಾರದೆಯಾಗಿ ಹೇಮಾ ಬೆಳ್ಳೂರು ನಟಿಸಿದ್ದರು.
511
'ಚರಣದಾಸಿ' ಧಾರಾವಾಹಿಯಲ್ಲಿ ಮಾಡರ್ನ್ ಸೊಸೆಯಾಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
'ಚರಣದಾಸಿ' ಧಾರಾವಾಹಿಯಲ್ಲಿ ಮಾಡರ್ನ್ ಸೊಸೆಯಾಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
611
ಪತಿ, ಮಗುವಿನ ಜೊತೆ ಹೇಮಾ
ಪತಿ, ಮಗುವಿನ ಜೊತೆ ಹೇಮಾ
711
ಸಹಕಲಾವಿದೆಯೊಂದಿಗೆ
ಸಹಕಲಾವಿದೆಯೊಂದಿಗೆ
811
ಪತಿ ನರಹರಿ ರಾವ್ ಜೊತೆ ಸೇರಿ ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ಪತಿ ನರಹರಿ ರಾವ್ ಜೊತೆ ಸೇರಿ ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
911
ಹಬ್ಬ- ಹರಿದಿನಗಳು, ವ್ರತಗಳನ್ನು ಆಚರಿಸುವುದೆಂದರೆ ತುಂಬಾ ಇಷ್ಟವಂತೆ!
ಹಬ್ಬ- ಹರಿದಿನಗಳು, ವ್ರತಗಳನ್ನು ಆಚರಿಸುವುದೆಂದರೆ ತುಂಬಾ ಇಷ್ಟವಂತೆ!
1011
ಚಿಕ್ಕವಳಿದ್ದಾಗ ಹೀಗಿದ್ದರು ನೋಡಿ!
ಚಿಕ್ಕವಳಿದ್ದಾಗ ಹೀಗಿದ್ದರು ನೋಡಿ!
1111
'ಸೀತಾ ವಲ್ಲಭ'ದ ಅತ್ತೆ ಪಾತ್ರ ಗಮನ ಸೆಳೆದಿದೆ.
'ಸೀತಾ ವಲ್ಲಭ'ದ ಅತ್ತೆ ಪಾತ್ರ ಗಮನ ಸೆಳೆದಿದೆ.
Latest Videos