ಅಪ್ಪನಾಗುತ್ತಿದ್ದಾನೆ 'ರಮಣ', 'ರಾಧಾ'ಗೆ ಸೀಮಂತದ ಸಂಭ್ರಮ..!

First Published Jun 28, 2020, 12:16 PM IST

'ರಾಧಾರಮಣ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಮಣ್‌ ಅಲಿಯಾಸ್‌ ಸ್ಕಂದ್ ಅಶೋಕ್ ಅಪ್ಪನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಲಾಕ್‌ಡೌನ್‌ ನಡುವಿನಲ್ಲಿ ಸರಳ ಸೀಮಂತಕ್ಕೆ ಸೈ ಎಂದಿರುವ ಈ ಜೋಡಿ ಕಾರ್ಯಕ್ರಮದಲ್ಲಿ ಕಂಗೊಳಿಸಿದ್ದು ಹೀಗೆ..