'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ವಿಜಯ್ ಕಾಶಿ ಪತ್ನಿ ವೈಜಯಂತಿ; ಸಾಧನೆ ಪಟ್ಟಿ ತುಂಬಾ ದೊಡ್ಡದು!

First Published Jan 15, 2021, 1:48 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಇತ್ತೀಚಿನ ಎಪಿಸೋಡ್‌ಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಸಂತೋಷ್ ಸಹೋದರಿಯಾಗಿ, ಅಗಸ್ತ್ಯ ಅತ್ತೆಯಾಗಿ, ಇಂಚರಾ ಮುದ್ದಿನ ಸುಧಾ ಅಮ್ಮ ಯಾರು ಗೊತ್ತಾ?