ಕ್ರಾಪ್ ಟಾಪ್ ಶಾರ್ಟ್ ಸ್ಕರ್ಟ್‌ನಲ್ಲಿ ಭೂಮಿ; ಪದೇ ಪದೇ ಹಾಟ್ ಫೋಟೋ ಹಾಕಲು ಕಾರಣ ಕೇಳಿದ ನೆಟ್ಟಿಗರು!
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಭೂಮಿ ಶೆಟ್ಟಿ. ಮತ್ತೊಮ್ಮೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಟ್ರೋಲ್....
ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಭೂಮಿ ಶೆಟ್ಟಿ. ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಜನಪ್ರಿಯತೆ ಮತ್ತು ಟಿಆರ್‌ಪಿ ತಂದು ಕೊಟ್ಟಿದೆ.
3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಭೂಮಿ ಶೆಟ್ಟಿ (Bhoomi Shetty)] ಪದೇ ಪದೇ ಬೋಲ್ಡ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
ಗ್ರೀನ್ ಬಣ್ಣದ ಕ್ರಾಪ್ ಟಾಪ್‌ಗೆ ಡೆನಿಮ್ ಸ್ಕಾರ್ಟ್ ಧರಿಸಿ ಭೂಮಿ ಶೆಟ್ಟಿ ಮಿಂಚುತ್ತಿದ್ದಾರೆ. ಇದು ನಿಜಕ್ಕೂ ಸಖತ್ ಬೋಲ್ಡ್ ಅವತಾರ ಎನ್ನಬಹುದು.
ಈ ಹಿಂದೆ ಬ್ಲ್ಯಾಕ್ ಟಾಪ್‌ಕೆ ಚೆಕ್ಸ್ ಇರುವ ಸ್ಕರ್ಟ್ ಧರಿಸಿದ್ದರು. ಇದರಲ್ಲೂ ಹಾಟ್ ಆಗಿದ್ದಾರೆ. 'ನನ್ನ ವೈಬ್ಸ್ ನಾನೇ ನಿರ್ಧರಿಸುವೆ' ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಕಿನ್ನರಿ ನಂತರ ತೆಲುಗು Ninne Pelladatha ಸೀರಿಯಲ್‌ನಲ್ಲಿ ನಟಿಸಿದ್ದರು. ಇದಾದ ಮೇಲೆ ಬಿಗ್ ಬಾಸ್ ಸೀಸನ್ 7ರಲ್ಲಿ ಮಿಂಚಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಶೋಯಿಂದ ಹೊರ ಬಂದ ಭೂಮಿ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಇದರ ಜೊತೆ ಸೋಲೋ ಬೈಕ್ ರೈಡ್‌ನಲ್ಲಿ ಬ್ಯುಸಿಯಾಗಿದ್ದಾರೆ.