ಅಗ್ನಿಸಾಕ್ಷಿ ಬಿಟ್ಟು IAS ಅಧಿಕಾರಿ ಆಗ್ತಾರಾ ಅಂಜಲಿ?

First Published 11, Oct 2019, 1:37 PM IST

ನಗು ನಗುತ್ತಾ ಸಿದ್ದಾರ್ಥ್ ಮುದ್ದಿನ ತಂಗಿಯಾಗಿ ಪ್ರೇಕ್ಷಕರ ಮನೆ ಮಗಳಾಗಿ ಕಾಣಿಸಿಕೊಳ್ಳುವ ಸುಂದರಿ ಅಂಜಲಿ ಅಲಿಯಾಸ್ ಸುಕೃತಾ ನಾಗ್‌ ರಿಯಲ್‌ ಲೈಫ್‌ನಲ್ಲಿ ಸಿನಿ  ಜರ್ನಿ ಶುರುವಾಗಿದ್ದು ಹೀಗೆ...

ಸುಕೃತಾ ಮೂಲತಃ ಮಂಡ್ಯದವರಾದರೂ ಬೆಳೆದದ್ದು ಬೆಂಗಳೂರಿನಲ್ಲಿ.

'ಕಾದಂಬರಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.

ಸುಕೃತಾ ವೃತಿ ಪರ ನೃತ್ಯಗಾರ್ತಿ

ಸುಕೃತಾ ವೃತಿ ಪರ ನೃತ್ಯಗಾರ್ತಿ

'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.

9 ವರ್ಷಗಳಿಂದ ಮನೋರಂಜನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅಂಜಲಿ  ಪಾತ್ರದಲ್ಲಿ ಮಿಂಚುತ್ತಿದ್ದಾರೆ.

'ಹಗೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಕರೆಸ್ಪಾಂಡನ್ಸ್‌ನಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ.

ಸುಕೃತಾ ಇದುವರೆಗೂ ಒಟ್ಟು 25 ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಐಎಎಸ್‌ ಅಧಿಕಾರಿ ಆಗಬೇಕು ಎನ್ನುವುದು ಸುಕೃತಾಳ ಕನಸು.

loader