MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಇವ್ರೇ ನನ್ನ ವ್ಯಾಲೆಂಟೈನ್; ಲವ್‌ನಲ್ಲಿ ಬಿದ್ದು, ತೇಲಾಡ್ತಿರೋ ಕನ್ನಡದ ಧಾರಾವಾಹಿ ನಟ-ನಟಿಯರಿವರು!

ಇವ್ರೇ ನನ್ನ ವ್ಯಾಲೆಂಟೈನ್; ಲವ್‌ನಲ್ಲಿ ಬಿದ್ದು, ತೇಲಾಡ್ತಿರೋ ಕನ್ನಡದ ಧಾರಾವಾಹಿ ನಟ-ನಟಿಯರಿವರು!

ಇಡೀ ನಾಡು ಪ್ರೇಮಿಗಳ ದಿನ ಖುಷಿಯಲ್ಲಿದೆ. ಅನೇಕರು ವಿಭಿನ್ನವಾಗಿ ಈ ದಿನವನ್ನು ಆಚರಿಸಿದ್ದರೆ, ಇನ್ನೂ ಕೆಲವರು ಪ್ರೀತಿಗೆ ಒಂದು ದಿನ ಎಂದಿಲ್ಲ. ದಿನವೂ ವ್ಯಾಲಂಟೈನ್ಸ್‌ ಡೇ ಎಂದು ಹೇಳೋದುಂಟು. ಅಂದಹಾಗೆ ಕನ್ನಡದ ಈ ಸೆಲೆಬ್ರಿಟಿಗಳು ಲವ್‌ನಲ್ಲಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಹೇಳೋದು ಯಾವಾಗ?

1 Min read
Author : Padmashree Bhat
Published : Feb 14 2026, 12:53 PM IST
Share this Photo Gallery
  • FB
  • TW
  • Linkdin
  • Whatsapp
18
ಮಾನಸಾ ಹಾಗೂ ಶಿವು
Image Credit : instagram

ಮಾನಸಾ ಹಾಗೂ ಶಿವು

ಕಾಮಿಡಿ ಶೋಗಳಲ್ಲಿ ಭಾಗವಹಿಸುವ ಮಾನಸಾ ಮನೋಹರ್‌ ಹಾಗೂ ಶಿವು ಅವರು ಲವ್‌ನಲ್ಲಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದು, ಮದುವೆ ದಿನಾಂಕ ಕೂಡ ಫಿಕ್ಸ್‌ ಆಗಿದೆ. 

28
ನಮ್ರತಾ ಗೌಡ
Image Credit : instagram

ನಮ್ರತಾ ಗೌಡ

ಕರ್ಣ ಧಾರಾವಾಹಿ ನಟಿ ನಮ್ರತಾ ಗೌಡ ಅವರು ಕಾರ್ತಿಕ್‌ ಮಹೇಶ್‌ ಜೊತೆ ಲವ್‌ನಲ್ಲಿದ್ದಾರೆ ಎಂದು ಅನೇಕ ದಿನಗಳಿಂದ ಗಾಸಿಪ್‌ ಇದೆ. ನಾವಿಬ್ಬರೂ ಫ್ರೆಂಡ್ಸ್‌ ಎಂದು ಇವರು ಹೇಳುತ್ತಿದ್ದರೂ ಕೂಡ, ಅಷ್ಟು ಗಟ್ಟಿಯಾಗಿ ಈ ಸುದ್ದಿಯನ್ನು ಅವರು ತಳ್ಳಿಹಾಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರೀತಿ ವಿಷಯವನ್ನು ಅಧಿಕೃತವಾಗಿ ಹೇಳಬಹುದು. 

Related Articles

Related image1
BBK 12: ಅಂತೂ ಇಂತೂ ಪ್ರೀತಿ ಬಂತು; ಸ್ವೀಟ್‌ ಕೂಡ ತಿನಿಸಿದ್ರು-ಬಿಗ್‌ ಬಾಸ್‌ ಮನೆಯಲ್ಲಿ ಲವ್‌ಸ್ಟೋರಿ ಶುರು
Related image2
2 ಮದುವೆ, 1 ಲಿವ್‌ ಇನ್‌ ಬಿಟ್ಟು, ತಂದೆಯ ಇನ್ನೊಂದು ಲವ್‌ಸ್ಟೋರಿ ರಿವೀಲ್‌ ಮಾಡಿದ Kamal Haasan ಮಗಳು ಶ್ರುತಿ
38
ಭವ್ಯಾ ಗೌಡ
Image Credit : instagram

ಭವ್ಯಾ ಗೌಡ

ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಅವರು ಕಳೆದ ಐದು ವರ್ಷಗಳಿಂದ ಲವ ಮಾಡುತ್ತಿದ್ದಾರೆ. ಈ ವಿಷಯವನ್ನು ಅವರೇ ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಹೆಸರು ರಿವೀಲ್‌ ಮಾಡಲಿದ್ದಾರಂತೆ.

48
ಐಶ್ವರ್ಯಾ ಹಾಗೂ ಶಿಶಿರ್‌ ಶಾಸ್ತ್ರೀ
Image Credit : instagram

ಐಶ್ವರ್ಯಾ ಹಾಗೂ ಶಿಶಿರ್‌ ಶಾಸ್ತ್ರೀ

ಐಶ್ವರ್ಯಾ ಹಾಗೂ ಶಿಶಿರ್‌ ಶಾಸ್ತ್ರೀ ಮಾತ್ರ, “ನಾವಿಬ್ಬರೂ ಸ್ನೇಹಿತರು ಎಂದು ಹೇಳಿಕೊಂಡರೂ ಕೂಡ ಯಾರು ಮಾತ್ರ ನಂಬುತ್ತಿಲ್ಲ”. ಮುಂದಿನ ದಿನಗಳಲ್ಲಿ ಇವರು ಗುಡ್‌ನ್ಯೂಸ್‌ ಕೊಡಬಹುದು. 

58
ದಿವ್ಯಾ ಉರುಡುಗ
Image Credit : instagram

ದಿವ್ಯಾ ಉರುಡುಗ

ಬಿಗ್‌ ಬಾಸ್‌ ಮನೆಯಲ್ಲೇ ಪರಿಚಯ ಮಾಡಿಕೊಂಡು, ಆತ್ಮೀಯತೆ ಬೆಳೆಸಿಕೊಂಡ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್‌ ಅವರು ಲವ್‌ನಲ್ಲಿದ್ದಾರೆ. ಆದರೆ ಇನ್ನೂ ಮದುವೆ ಡೇಟ್‌ ಅನೌನ್ಸ್‌ ಮಾಡಿಲ್ಲ.

68
ಪವನ್‌ ರವೀಂದ್ರ
Image Credit : instagram

ಪವನ್‌ ರವೀಂದ್ರ

ನೀ ಇರಲು ಜೊತೆಯಲ್ಲಿ ಧಾರಾವಾಹಿ ನಟ ಪವನ್‌ ರವೀಂದ್ರ ಅವರು ನಟಿ ಆರತಿ ಸುಭಾಷ್‌ ಜೊತೆ ಲವ್‌ನಲ್ಲಿದ್ದಾರೆ. ಈ ವಿಷಯವನ್ನು ಅವರು ಅಧಿಕೃತಪಡಿಸಿದ್ದಾರೆ. 

78
ಅಮೂಲ್ಯ-ನಿರಂಜನ್
Image Credit : instagram

ಅಮೂಲ್ಯ-ನಿರಂಜನ್

ಕಮಲಿ ಧಾರಾವಾಹಿ ನಟ ಅಮೂಲ್ಯ ಗೌಡ ಹಾಗೂ ನಿರಂಜನ್‌ ಬಿ ಎಸ್‌ ಅವರು ಲವ್‌ನಲ್ಲಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ ಕೂಡ ಈ ಜೋಡಿ ಆದಷ್ಟು ಬೇಗ ಮದುವೆ ಆಗಲಿದೆಯಂತೆ. 

88
ದಿಲೀಪ್‌ ಶೆಟ್ಟಿ-ರಮಿಕಾ ಶಿವು
Image Credit : instagram

ದಿಲೀಪ್‌ ಶೆಟ್ಟಿ-ರಮಿಕಾ ಶಿವು

ನೀನಾದೆ ನಾ ಧಾರಾವಾಹಿ ನಟ ದಿಲೀಪ್‌ ಶೆಟ್ಟಿ-ರಮಿಕಾ ಶಿವು ಅವರು ಲವ್‌ನಲ್ಲಿದ್ದಾರೆ ಎನ್ನಲಾಗಿದೆ. ಈಗ ಇವರಿಬ್ಬರು ಬ್ಯುಸಿನೆಸ್‌ ಪಾರ್ಟ್ನರ್‌ ಕೂಡ ಹೌದು. k

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ವ್ಯಾಲೆಂಟೈನ್ಸ್ ಡೇ
ಪ್ರೀತಿ
ಪ್ರೇಮ ವಿವಾಹ

Latest Videos
Recommended Stories
Recommended image1
ಈಗ ಜೈಲಲ್ಲಿರೋ ಜ್ಯೋತಿಷಿ ಸಿನಿಮಾ ಚಾನ್ಸ್ ಹೆಸರಲ್ಲಿ ನನಗೂ ರೂಮಿಗೆ ಕರೆದಿದ್ದ; ಜ್ಯೂಸ್ ಕುಡಿಯದೇ ಪಾರಾದೆ-ಯ್ಯೂಟೂಬರ್!
Recommended image2
ಮದುವೆ ಗುಸುಗುಸು ನಡುವೆ ಡಿನ್ನರ್ ಡೇಟ್ ಫೋಟೋ ಹಂಚಿಕೊಂಡ ನಮ್ರತಾ ಗೌಡ! ಯಾರು ಪ್ರಿಯಕರ?
Recommended image3
Bhagyalakshmi Serial ಮುಗಿಯಲ್ಲ, ಪಾತ್ರ ಬದಲು- ಖುದ್ದು ನಟಿ ಸುಷ್ಮಾ ರಾವ್​ ಏನ್​ ಹೇಳಿದ್ರು ನೋಡಿ
Related Stories
Recommended image1
BBK 12: ಅಂತೂ ಇಂತೂ ಪ್ರೀತಿ ಬಂತು; ಸ್ವೀಟ್‌ ಕೂಡ ತಿನಿಸಿದ್ರು-ಬಿಗ್‌ ಬಾಸ್‌ ಮನೆಯಲ್ಲಿ ಲವ್‌ಸ್ಟೋರಿ ಶುರು
Recommended image2
2 ಮದುವೆ, 1 ಲಿವ್‌ ಇನ್‌ ಬಿಟ್ಟು, ತಂದೆಯ ಇನ್ನೊಂದು ಲವ್‌ಸ್ಟೋರಿ ರಿವೀಲ್‌ ಮಾಡಿದ Kamal Haasan ಮಗಳು ಶ್ರುತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved