MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru 2nd International Airport
Bengaluru Land Scam
Mahatma Gandhi Manuscript Auction
Divorce Laws India
ISI Backed Terror Network
Mohan Bhagavat Canada Visit
  • Home
  • Entertainment
  • TV Talk
  • ರೋಚಕ ಟ್ವಿಸ್ಟ್‌ ಜೊತೆ Brahmagantu Serial ಮುಕ್ತಾಯ: ಕುತೂಹಲ ಕೆರಳಿಸಿದ ಅಂತ್ಯ

ರೋಚಕ ಟ್ವಿಸ್ಟ್‌ ಜೊತೆ Brahmagantu Serial ಮುಕ್ತಾಯ: ಕುತೂಹಲ ಕೆರಳಿಸಿದ ಅಂತ್ಯ

ಎರಡು ವರ್ಷ ಪೂರೈಸಿರುವ ಜನಪ್ರಿಯ 'ಬ್ರಹ್ಮಗಂಟು' ಸೀರಿಯಲ್ ಅಂತ್ಯ ಕಾಣುತ್ತಿದೆ. ದೀಪಾಳ ಸತ್ಯ ಚಿರುಗೆ ತಿಳಿದಿದ್ದು, ಖಳನಾಯಕಿ ಸೌಂದರ್ಯಳ ಬಂಡವಾಳ ಬಯಲಾಗುವುದಷ್ಟೇ ಬಾಕಿ ಉಳಿದಿದ್ದು, ಕಥೆಯು ಸುಖಾಂತ್ಯದತ್ತ ಸಾಗುತ್ತಿದೆ.

1 Min read
Author : Suchethana D
Published : Aug 01 2026, 07:41 PM IST
Share this Photo Gallery
  • FB
  • TW
  • Linkdin
  • Whatsapp
16
ಬ್ರಹ್ಮಗಂಟು ಅಂತ್ಯ
Image Credit : Diya Palakkal Instagram

ಬ್ರಹ್ಮಗಂಟು ಅಂತ್ಯ

ಜೂನ್‌ 17, 2024ರಲ್ಲಿ ಮೊದಲ ಕಂತು ಪ್ರಸಾರ ಮಾಡಿದ್ದ ಬ್ರಹ್ಮಗಂಟು ಸೀರಿಯಲ್‌ (Brahmagantu Serial) ಇದಾಗಲೇ ಎರಡು ವರ್ಷ ಪೂರೈಸಿದೆ. ಟಾಪ್‌ ಸೀರಿಯಲ್‌ಗಳಲ್ಲಿ ಒಂದೆನಿಸಿದ್ದ ಬ್ರಹ್ಮಗಂಟು ಮುಗಿಯಲು ಇನ್ನೇನು ಕೆಲವೇ ಎಪಿಸೋಡ್‌ಗಳಿವೆ. ಈಚೆಗಷ್ಟೇ ನಿಧನರಾದ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್‌ ರಾಜ್‌ ಅವರ ನಿರ್ಮಾಣದಲ್ಲಿ ಈ ಸೀರಿಯಲ್‌ ಮೂಡಿಬಂದಿದ್ದರಿಂದ, ಈ ಸೀರಿಯಲ್‌ ಶೂಟಿಂಗ್‌ ಅಂತ್ಯಗೊಂಡಿರುವ ಬಗ್ಗೆ ಅವರ ಪತ್ನಿ ಶ್ರೀವಿದ್ಯಾ ಪೋಸ್ಟ್‌ ಹಾಕುವ ಮೂಲಕ ಸೀರಿಯಲ್‌ ಮುಗಿಯಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇದಾಗಲೇ ಅಂದಾಜು
Image Credit : Zee Kannada Instagram

ಇದಾಗಲೇ ಅಂದಾಜು

ಇನ್ನು ಸೀರಿಯಲ್‌ ಹೇಗೆ ಮುಗಿಯತ್ತೆ ಎನ್ನುವ ಬಗ್ಗೆ ಸೀರಿಯಲ್‌ ವೀಕ್ಷಕರಿಗೆ ಇದಾಗಲೇ ಒಂದು ಅಂದಾಜು ಸಿಕ್ಕಿದೆ. ದೀಪಾನೇ ದಿಶಾ ಎನ್ನುವ ಸತ್ಯ ಚಿರುಗೆ ಗೊತ್ತಾಗಿ, ಆ ಸತ್ಯವನ್ನು ಅವಳ ಬಾಯಿಯಿಂದಲೇ ಹೇಳಿಸುವ ಪಣ ತೊಟ್ಟಿದ್ದಾನೆ.

Related Articles

Related image1
Bigg Boss ಗಿಲ್ಲಿ ನಟನಿಂದ ಜೀವನಪರ್ಯಂತದ ಒಂದು ಗಿಫ್ಟ್​ ಬೇಡಿದ ರಕ್ಷಿತಾ ಶೆಟ್ಟಿ: ಅಂಥದ್ದೇನು ಕೇಳಿದ್ರು ನೋಡಿ
Related image2
ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ ಬೇಕಿರೋದು ಏನೆಂದು ತೋರಿಸ್ತಿದೆ Amruthadhaare Serial
36
ನರಸಿಂಹಂಗೆ ಗೊತ್ತಾಯ್ತು ಸತ್ಯ
Image Credit : Instagram

ನರಸಿಂಹಂಗೆ ಗೊತ್ತಾಯ್ತು ಸತ್ಯ

ದಿಶಾ ಜೊತೆ ಚಿರು ಕ್ಲೋಸ್‌ ಆಗಿರೋದನ್ನು ನೋಡಿ ದೀಪಾ ಅಣ್ಣ ನರಸಿಂಹ ಚಿರು ವಿರುದ್ಧ ಗರಂ ಆಗಿದ್ದಾನೆ. ಆಗ ಚಿರು, ಇರುವ ಸತ್ಯವನ್ನೆಲ್ಲಾ ನರಸಿಂಹನಿಂದ ಹೇಳಿದ್ದು, ಇಬ್ಬರೂ ಒಬ್ಬರೇ ಎಂದಾಗ ನರಸಿಂಹ ಭಾವುಕ ಆಗಿದ್ದಾನೆ.

46
ಅರ್ಚನಾಗೆ ಹೊಸ ಜೀವನ
Image Credit : Zee Kannada Instagram

ಅರ್ಚನಾಗೆ ಹೊಸ ಜೀವನ

ಅತ್ತ ಅರ್ಚನಾಗೂ ಹೊಸ ಜೀವನ ಸಿಕ್ಕಿದೆ. ಮಗುವಿನ ಅಮ್ಮನಾಗುವ ಕೆಲಸಕ್ಕೆ ಹೋಗಿರುವ ಅರ್ಚನಾ ನಿಜವಾಗಿಯೂ ಆ ಮಗುವಿಗೆ ಅಮ್ಮ ಆಗಿದ್ದಾಳೆ. ಈ ಮೂಲಕ ಅವಳ ಲೈಫ್‌ ಸೆಟ್ಲ್‌ ಆಗಿದೆ.

56
ನರಸಿಂಹ-ಸಂಜನಾ ಲವ್‌ಸ್ಟೋರಿ
Image Credit : Instagram

ನರಸಿಂಹ-ಸಂಜನಾ ಲವ್‌ಸ್ಟೋರಿ

ನರಸಿಂಹನಿಗೂ ಪತ್ನಿ ಸಂಜನಾ ಮೇಲೆ ಪ್ರೀತಿ ಉಕ್ಕಿ ಅವರ ಲೈಫ್‌ ಸೆಟಲ್‌ ಆಗಲೂ ಹೆಚ್ಚು ಹೊತ್ತು ಬೇಕಿಲ್ಲ. ಇನ್ನೇನಿದ್ದರೂ ಸೌಂದರ್ಯ ಬಂಡವಾಳ ಬಯಲು ಆಗುವುದಷ್ಟೇ ಬಾಕಿ ಇರುವುದು. ದೀಪಾಗೆ ಸಂಪೂರ್ಣ ಸತ್ಯ ಗೊತ್ತಿದೆ. ಚಿರು ಅಪ್ಪನಿಗೂ ಸೌಂದರ್ಯಳ ಬಂಡವಾಳ ಗೊತ್ತಿದೆ. ಅತ್ತಿಗೆಯನ್ನೇ ದೇವರು ಎಂದು ನಂಬಿರೋ ಚಿರು, ಆಕೆಗೆ ತಾಯಿಯ ಸ್ಥಾನ ಕೊಟ್ಟು ಪೂಜಿಸುತ್ತಿದ್ದಾನೆ.

66
ಸೌಂದರ್ಯ ಬಂಡವಾಳ ಬಯಲು
Image Credit : Instagram

ಸೌಂದರ್ಯ ಬಂಡವಾಳ ಬಯಲು

ಆದರೆ ಆತನ ಪ್ರೈವೇಟ್‌ ಡಿಟೆಕ್ಟರ್‌ ಕೂಡ ಸೌಂದರ್ಯಳ ಬಂಡವಾಳ ಒಂದೊಂದಾಗಿ ಬಯಲು ಮಾಡಿದ್ದಾನೆ. ದೀಪಾ ಎಲ್ಲಾ ದಾಖಲೆ ಕಲೆ ಹಾಕಲು ಹೊರಟಿದ್ದು, ಅದನ್ನು ಚಿರುಗೆ ತೋರಿಸಿದರೆ ಅಲ್ಲಿ ಅವಳ ಸ್ಟೋರಿನೂ ಕಥಮ್‌. ಅವಳನ್ನು ಜೈಲಿಗೆ ಅಟ್ಟುತ್ತಾನಾ, ಕ್ಷಮಿಸುತ್ತಾನಾ ನೋಡೋದೊಂದೇ ಬಾಕಿ. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬ್ರಹ್ಮಗಂಟು ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Amruthadhaare: ಬಿತ್ತು ಬಿತ್ತು ತೋಳ ಹಳ್ಳಕ್ಕೆ ಬಿತ್ತು! 'ಆಪರೇಷನ್​ ಮಧುರ ವ್ಯೂಹ' ಸಕ್ಸಸ್​- ಜೈ ಠುಸ್​
Recommended image2
ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್​ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್​ ಆಯ್ತು
Recommended image3
Bigg Boss ಅಗ್ನಿ ಪರೀಕ್ಷೆಗೆ ಜಡ್ಜ್‌ ಮಾಡಿಲ್ಲವೇಕೆ? ಫ್ಯಾನ್ಸ್‌ ಅಸಮಾಧಾನಕ್ಕೆ ಗಿಲ್ಲಿ ನಟನ ಉತ್ತರ
Related Stories
Recommended image1
Bigg Boss ಗಿಲ್ಲಿ ನಟನಿಂದ ಜೀವನಪರ್ಯಂತದ ಒಂದು ಗಿಫ್ಟ್​ ಬೇಡಿದ ರಕ್ಷಿತಾ ಶೆಟ್ಟಿ: ಅಂಥದ್ದೇನು ಕೇಳಿದ್ರು ನೋಡಿ
Recommended image2
ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ ಬೇಕಿರೋದು ಏನೆಂದು ತೋರಿಸ್ತಿದೆ Amruthadhaare Serial
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved