MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಇವ್ಳು ಊರ ಡ್ಯಾಶ್ ಡ್ಯಾಶ್ ಅಂತ ಕಮೆಂಟ್ಸ್ ಹಾಕ್ತಾರೆ; ಬಾರೋ ಹೇಳ್ತೇನೆ ಅಂದ್ರೆ... ನಟಿ ತನಿಷಾ ಕುಪ್ಪಂಡ ಬೇಸರ

ಇವ್ಳು ಊರ ಡ್ಯಾಶ್ ಡ್ಯಾಶ್ ಅಂತ ಕಮೆಂಟ್ಸ್ ಹಾಕ್ತಾರೆ; ಬಾರೋ ಹೇಳ್ತೇನೆ ಅಂದ್ರೆ... ನಟಿ ತನಿಷಾ ಕುಪ್ಪಂಡ ಬೇಸರ

ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ತಮ್ಮ ಹಾಟ್​ ಫೋಟೋಗಳಿಗೆ ಬರುವ ಕೆಟ್ಟ ಕಮೆಂಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಸಲಿ ಪ್ರೊಫೈಲ್‌ನಿಂದಲೇ ನಿಂದಿಸುವವರ ವಿರುದ್ಧ ಗರಂ ಆಗಿರುವ ಅವರು, ತಮ್ಮ ನಟನಾ ಮತ್ತು ನಿರ್ಮಾಣದ ಯಶಸ್ಸಿನ ಬಗ್ಗೆಯೂ ಹಂಚಿಕೊಂಡಿದ್ದಾರೆ.

2 Min read
Author : Suchethana D
Published : May 11 2026, 08:27 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ
Image Credit : Instagram

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದರು.

Add Asianetnews Kannada as a Preferred SourcegooglePreferred
26
ಹಾಟ್​ ಅವತಾರದಲ್ಲಿ
Image Credit : Instagram

ಹಾಟ್​ ಅವತಾರದಲ್ಲಿ

ಹೀಗೆ ಸಕತ್​ ಬಿಜಿಯಾಗಿರೋ ತನಿಷಾ ಅವರು, ಸಕತ್​ ಹಾಟ್​ ಅವತಾರದಲ್ಲಿ ಹಲವು ಬಾರಿ ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಸ್ಲಿಟ್​ ಡ್ರೆಸ್​ ಸೇರಿದಂತೆ ಮಿನಿ ಡ್ರೆಸ್​ಗಳಲ್ಲಿ ಕಂಗೊಳಿಸುತ್ತಾರೆ. ಈ ಮೂಲಕ ಪಡ್ಡೆಗಳ ನಶೆ ಏರಿಸುತ್ತಾರೆ. ಇವರ ಈ ಡ್ರೆಸ್​ ಸೆನ್ಸ್​ಗೆ ಸಾಕಷ್ಟು ಹೊಗಳಿಕೆಗಳು ಬಂದರೂ ಅಷ್ಟೇ ರೀತಿಯಲ್ಲಿ ಕೆಟ್ಟ ಕಮೆಂಟ್ಸ್​ಗಳೂ ಬರುತ್ತವೆ.

Related Articles

Related image1
ಮಗು ತೋರಿಸಿ ಶಾಕ್​ ಕೊಟ್ಟ Sonal Monteiro! ವಿಷ್ ಮಾಡಿದ್ರಾ Bigg Boss ತನಿಷಾ ಕುಪ್ಪಂಡ?
Related image2
ಗುಟ್ಟಾಗಿ ಮದ್ವೆಯಾದ್ರಾ Bigg Boss ತನಿಷಾ ಕುಪ್ಪಂಡ? ತಾಳಿ ಹಾಕಿಕೊಂಡು ಪ್ರೆಸ್​ಮೀಟ್​ನಲ್ಲಿ ನಟಿ ಹೇಳಿದ್ದೇನು?
36
ನೊಂದು ನುಡಿದ ನಟಿ
Image Credit : Instagram

ನೊಂದು ನುಡಿದ ನಟಿ

ಕೆಟ್ಟ ಕಮೆಂಟ್ಸ್​ ಬಗ್ಗೆ ತನಿಷಾ ನೊಂದು ನುಡಿದಿದ್ದಾರೆ. ಸುದ್ದಿಮನೆ ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನೋಡಬಾರದು ಎನ್ನಿಸಿದರೂ ಕೆಲವೊಮ್ಮೆ ನೋಡಿ ಹೋಗ್ತದೆ. ಹಲವರು ಫೇಕ್​ ಪ್ರೊಫೈಲ್​ನಿಂದ ಕೆಟ್ಟ ಕಮೆಂಟ್ಸ್​ ಹಾಕಿದ್ರೆ ಮತ್ತೆ ಕೆಲವರು ಒರಿಜಿನಲ್​ ಪ್ರೊಫೈಲ್​ ಇಟ್ಟುಕೊಂಡೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

46
ಇವ್ಳು ಊರ ಡ್ಯಾಶ್​ ಡ್ಯಾಶ್​...
Image Credit : Instagram

ಇವ್ಳು ಊರ ಡ್ಯಾಶ್​ ಡ್ಯಾಶ್​...

ಮೊನ್ನೆ ಒಬ್ಬಾತ ಅಸಲಿ ಪ್ರೊಫೈಲ್​ನಿಂದ ಒಂದು ಮೆಸೇಜ್​ ಹಾಕಿದ್ದ. ಇವ್ಳು ಊರ ಡ್ಯಾಶ್ ಡ್ಯಾಶ್ ಅಂತ ಕಮೆಂಟ್ಸ್ ಹಾಕಿದ್ದ. ಆ ಪ್ರೊಫೈಲ್​ನಲ್ಲಿ ಅವನ ಅಮ್ಮ, ಪತ್ನಿ ಎಲ್ಲಾ ಇದ್ದಾರೆ. ಅವರಿಗೂ ಯಾರಾದ್ರೂ ಹೀಗೆ ಹಾಕಿದ್ರೆ ಏನಾಗುತ್ತೆ ಎನ್ನುವ ಸೆನ್ಸ್​ ಬೇಡ್ವಾ ಎಂದು ಗರಂ ಆಗಿದ್ದಾರೆ ನಟಿ. ಇನ್ನು ಕೆಲವರು ಡಿಎಂನಲ್ಲಿಯೇ ಬಂದು ಏನೋ ಹೇಳ್ತಾರೆ. ಬಾರೋ ಹೇಳ್ತೇನೆ ಅಂದ್ರೆ ಸಾರಿ, ನೀವು ನೋಡಲ್ಲ ಅಂತ ಮೆಸೇಜ್​ ಮಾಡಿದೆ ಅಂತಾರೆ. ನೋಡಲ್ಲ ಅಂದ್ಮೇಲೆ ಮೆಸೇಜ್​ ಏಕೆ ಹಾಕಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ತನಿಷಾ ಕುಪ್ಪಂಡ.

56
ಕಿರುತೆರೆ-ಹಿರಿತೆರೆಗಳಲ್ಲಿ ಸಕ್ಸಸ್​
Image Credit : Instagram

ಕಿರುತೆರೆ-ಹಿರಿತೆರೆಗಳಲ್ಲಿ ಸಕ್ಸಸ್​

ಅಂದಹಾಗೆ ತನಿಷಾ, ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಪೆನ್​ಡ್ರೈವ್​ ಸಿನಿಮಾದಲ್ಲಿಯೂ ಸಕತ್​ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್​​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

66
ನಿರ್ಮಾಪಕಿಯಾಗಿ ಯಶಸ್ಸು
Image Credit : our own

ನಿರ್ಮಾಪಕಿಯಾಗಿ ಯಶಸ್ಸು

ಇದೀಗ ನಿರ್ಮಾಣ ಹಂತಕ್ಕೂ ಇಳಿದು ಸಕ್ಸಸ್ ಕಂಡಿದ್ದಾರೆ. ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕ ಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ. ವೀನಸ್ ನಾಗರಾಜ್‌ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನವಿದ್ದು, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್ ಹಾಗೂ ನೃತ್ಯ ನಿರ್ದೇಶನವನ್ನು ಮುರುಗನ್ ಮಾಡಿದ್ದಾರೆ. ತನಿಷಾ ಕುಪ್ಪಂಡ ಈಚೆಗೆ ಪೈರಸಿ ವಿರುದ್ಧ ಜಗ್ಗೇಶ್​ ಅವರ ಕೈಜೋಡಿಸಿದ್ದರು. ಅದರಲ್ಲಿ ಯಶಸ್ಸನ್ನೂ ಕಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
'ಡಿಂಪಲ್' ಜಾದೂ ಅಂತಿಂಥದ್ದಲ್ಲ! ರಚಿತಾ ರಾಮ್‌ ಬಿಟ್ರೆ ಬೇರೆ ಯಾರಿಗಾದ್ರೂ ಇಂಥಾ ಭಾಗ್ಯ ಸಿಕ್ಕಿದ್ಯಾ?
Recommended image2
Excl Interview: ಇದೇನು ಪೋಸ್‌ ಅಲ್ಲ, ರಿಯಲ್‌ ಆಗಿ ರೈತನನ್ನು ಮದುವೆ ಆಗ್ತಿರೋ Amruthadhaare Serial ದಿಯಾ!
Recommended image3
Amruthadhaare Serial:‌ ಜೈಲಿಂದ ಹೊರಬಂದು ಲೆಕ್ಕ ಚುಕ್ತಾ ಮಾಡಲು ರೆಡಿಯಾದ ಜಯದೇವ್; ಗೌತಮ್‌ಗೆ ಅಪಾಯ ತಪ್ಲಿಲ್ಲ!
Related Stories
Recommended image1
ಮಗು ತೋರಿಸಿ ಶಾಕ್​ ಕೊಟ್ಟ Sonal Monteiro! ವಿಷ್ ಮಾಡಿದ್ರಾ Bigg Boss ತನಿಷಾ ಕುಪ್ಪಂಡ?
Recommended image2
ಗುಟ್ಟಾಗಿ ಮದ್ವೆಯಾದ್ರಾ Bigg Boss ತನಿಷಾ ಕುಪ್ಪಂಡ? ತಾಳಿ ಹಾಕಿಕೊಂಡು ಪ್ರೆಸ್​ಮೀಟ್​ನಲ್ಲಿ ನಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved