MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಆ ಥರ ಕಂಟೆಂಟ್‌ಗೆ ಆಪ್ಶನ್‌ ಕೊಟ್ಟು, IT BT ಉದ್ಯೋಗಿಗಳಿಗಿಂತ ಹೆಚ್ಚು ದುಡಿಯುತ್ತಿರೋ Sonu Srinivas Gowda!

ಆ ಥರ ಕಂಟೆಂಟ್‌ಗೆ ಆಪ್ಶನ್‌ ಕೊಟ್ಟು, IT BT ಉದ್ಯೋಗಿಗಳಿಗಿಂತ ಹೆಚ್ಚು ದುಡಿಯುತ್ತಿರೋ Sonu Srinivas Gowda!

Bigg Boss Sonu Srinivas Gowda: ಸೋನು ಶ್ರೀನಿವಾಸ್ ಗೌಡ‌ ಅವರು ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಾರೆ. ಆಗಾಗ ವಿದೇಶಕ್ಕೆ ಟ್ರಿಪ್‌ ಹೋಗುವ ಸೋನು ಈ ಬಾರಿ ಇನ್‌ಸ್ಟಾಗ್ರಾಮ್‌ ಆದಾಯದಿಂದ ಅಚ್ಚರಿಗೊಳಿಸಿದ್ದಾರೆ. ಡಬಲ್‌ ಡಿಗ್ರಿ ಮಾಡಿದವರಿಗೂ ಇಷ್ಟು ಹಣ ಸಿಗೋದಿಲ್ಲ. 

1 Min read
Author : Padmashree Bhat
Published : May 23 2026, 11:09 AM IST
Share this Photo Gallery
  • FB
  • TW
  • Linkdin
  • Whatsapp
15
ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಡ್ತಾರೆ
Image Credit : instagram

ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಡ್ತಾರೆ

Bigg Boss Sonu Srinivas Gowda: ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಶನ್‌ ಎಂಬ ಆಪ್ಶನ್‌ ಬಂದಿದೆ. ಕೆಲವೊಂದು ವಿಡಿಯೋ, ಫೋಟೋಗಳನ್ನು ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಡುತ್ತಾರೆ, ಆಗ ಹಣ ಕೊಟ್ಟು ಆ ಕಂಟೆಂಟ್‌ಗಳನ್ನು ನೋಡಬೇಕು. ಇದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

Add Asianetnews Kannada as a Preferred SourcegooglePreferred
25
ಕನ್ನಡದಲ್ಲಿ ಯಾರು ಆ ಆಪ್ಶನ್‌ ಕೊಟ್ಟಿದ್ದಾರೆ
Image Credit : instagram

ಕನ್ನಡದಲ್ಲಿ ಯಾರು ಆ ಆಪ್ಶನ್‌ ಕೊಟ್ಟಿದ್ದಾರೆ

ಕನ್ನಡದಲ್ಲಿ ಸದ್ಯಕ್ಕೆ ನಟಿ ಸೋನು ಶ್ರೀನಿವಾಸ್‌ ಗೌಡ, ನಟಿ ಶ್ವೇತಾ ಆರ್‌ ಪ್ರಸಾದ್‌, ನಟಿ ತನಿಷಾ ಕುಪ್ಪಂಡ ಅವರು ಸಬ್‌ಸ್ಕ್ರೈಬ್‌ ಆಪ್ಶನ್‌ ನೀಡಿದ್ದಾರೆ. ಇದರಲ್ಲಿ ಏನಿರುತ್ತದೆ ಎಂಬುದು ಆಪ್ಶನ್‌ ಕೊಟ್ಟವರಿಗೆ, ಸಬ್‌ಸ್ಕ್ರೈಬ್‌ ಆದವರಿಗೆ ಮಾತ್ರ ಗೊತ್ತಿರುತ್ತದೆ.

Related Articles

Related image1
ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!
Related image2
Sonu Srinivas Gowda: ನನ್ ಲವರ್ ನರಕ ತೋರಿಸಿದ, ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಕಣ್ಣೀರು
35
ಸಬ್‌ಸ್ಕ್ರೈಬ್‌ ಆಗಿ ನೋಡುವಂಥದ್ದು ಏನಿರುತ್ತದೆ?
Image Credit : instagram

ಸಬ್‌ಸ್ಕ್ರೈಬ್‌ ಆಗಿ ನೋಡುವಂಥದ್ದು ಏನಿರುತ್ತದೆ?

ಸೋನು ಶ್ರೀನಿವಾಸ್‌ ಗೌಡ ಅವರ ಅಕೌಂಟ್‌ನಲ್ಲಿ ಸಬ್‌ಸ್ಕ್ರೈಬ್‌ ಆಪ್ಶನ್‌ ಇದ್ದು, ಮೇಲ್ನೋಟಕ್ಕೆ ಬೋಲ್ಡ್‌ ಫೋಟೋಗಳು ಕಾಣುತ್ತಿವೆ. ಈ ರೀತಿ ಆಪ್ಶನ್‌ಗಳಲ್ಲಿ BTS ವಿಡಿಯೋ, ಪರ್ಸನಲ್‌ ವಿಷಯಗಳಿರುತ್ತವೆ ಎಂದು ಕೆಲವರು ಹೇಳೋದುಂಟು. ಸಬ್‌ಸ್ಕ್ರೈಬ್‌ ಆಗಿ ನೋಡುವಂಥ ಕಂಟೆಂಟ್‌ ಏನು ಇರುತ್ತದೆ? ಏನು ಮಾಹಿತಿ ನೀಡುತ್ತಾರೆ ಎಂದು ಅವರೇ ಹೇಳಬೇಕು.

45
ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ಗಿಂತ ದುಬಾರಿ
Image Credit : instagram

ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ಗಿಂತ ದುಬಾರಿ

ಈ ರೀತಿ ಸಬ್‌ಸ್ಕ್ರೈಬ್‌ ಆದವರಿಗೆ ಹಣ ಕೂಡ ಬರುವುದು. ಸೋನು ಗೌಡ ಅವರ ಖಾತೆಗೆ ಸಬ್‌ಸ್ಕ್ರೈಬ್‌ ಆಗಲು ತಿಂಗಳಿಗೆ 390 ರೂಪಾಯಿ ಕೊಡಬೇಕು. ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ ಕೂಡ ಇಷ್ಟು ಹಣ ಕೇಳೋದಿಲ್ಲ.

55
ಇನ್‌ಸ್ಟಾಗ್ರಾಮ್‌ನಲ್ಲಿ ಸೋನು ಗೌಡ ತಿಂಗಳ ಆದಾಯ ಎಷ್ಟು?
Image Credit : instagram

ಇನ್‌ಸ್ಟಾಗ್ರಾಮ್‌ನಲ್ಲಿ ಸೋನು ಗೌಡ ತಿಂಗಳ ಆದಾಯ ಎಷ್ಟು?

ತಿಂಗಳಿಗೆ 390 ರೂಪಾಯಿ ಇದ್ದು, ಈಗಾಗಲೇ 335 ಜನರು ಸಬ್‌ಸ್ಕ್ರೈಬ್‌ ಆಪ್ಶನ್‌ ತಗೊಂಡಿದ್ದಾರೆ ಎಂದರೆ ಒಟ್ಟಾರೆಯಾಗಿ ತಿಂಗಳಿಗೆ ಸೋನು ಗೌಡ ಅಕೌಂಟ್‌ಗೆ 130650 ರೂಪಾಯಿ ಬರುತ್ತದೆ. ಅಂದಹಾಗೆ ನಟಿ ತನಿಷಾ ಕುಪ್ಪಂಡ, ಶ್ವೇತಾ ಆರ್‌ ಪ್ರಸಾದ್‌ ಅವರು ಕಡಿಮೆ ರೇಟ್‌ ಫಿಕ್ಸ್‌ ಮಾಡಿದ್ದು, ಆದಾಯ ಕಡಿಮೆ ಎನ್ನಬಹುದು. ಅದೇನೇ ಇರಲಿ, ಸೋನು ಗೌಡ ಅವರು ಡಬಲ್‌ ಡಿಗ್ರಿ ಓದಿದವರಿಗಿಂತ, ಇಂಜಿನಿಯರಿಂಗ್‌ ಮಡಿದವರಿಗಿಂತ ಜಾಸ್ತಿ ಹಣ ಪಡೆಯುತ್ತಿದ್ದಾರೆ ಎನ್ನೋದು ಈಗ ಇರುವ ಅಸಲಿ ವಿಷಯ.

ಇದರ ಜೊತೆಗೆ ಯುಟ್ಯೂಬ್‌ನಿಂದಲೂ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆ. ಇನ್ನು ಪ್ರಮೋಶನ್‌ನಿಂದಲೂ ಹಣ ಬರುತ್ತಿದೆ. ಒಟ್ಟಿನಲ್ಲಿ ಸೋನು ಶ್ರೀನಿವಾಸ್‌ ಗೌಡ ಅವರು ತಿಂಗಳಿಗೆ 3-4 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ ಎಂದರೆ ನಂಬಲೇಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸೋನು ಗೌಡ
ಸೋನು ಶ್ರೀನಿವಾಸ್ ಗೌಡ
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಸೆಲೆಬ್ರಿಟಿಗಳು

Latest Videos
Recommended Stories
Recommended image1
ಸಿಕ್ಕಾಪಟ್ಟೆ ರೊಚ್ಚಿಗೆದ್ದ ತನಿಷಾ ಕುಪ್ಪಂಡ, 'ರೇಟ್ ಎಷ್ಟು' ಕೇಳಿದ ಕಿಡಿಗೇಡಿಗೆ ಬಿಗ್ ಶಾಕ್ ಕೊಟ್ಟ 'ಬಿಗ್ ಬಾಸ್' ನಟಿ!
Recommended image2
ಭದ್ರಿನಾಥನ ಸನ್ನಿಧಿಯಲ್ಲಿ ನಟಿ ಕೃತಿಕಾ ರವೀಂದ್ರ… ದರ್ಶನ ಪಡೆದ ನಾನೇ ಪುಣ್ಯವತಿ ಎಂದ ನಟಿ
Recommended image3
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?
Related Stories
Recommended image1
ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!
Recommended image2
Sonu Srinivas Gowda: ನನ್ ಲವರ್ ನರಕ ತೋರಿಸಿದ, ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಕಣ್ಣೀರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved