ನಿವೇದಿತಾ -ಚಂದನ್ ವೆಡ್ಡಿಂಗ್: ಯಾರನ್ನೆಲ್ಲಾ ಆಹ್ವಾನಿಸಿದ್ದಾರೆ ಇಲ್ನೋಡಿ...
ಫೆಬ್ರವರಿ 25-26ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನ ಸ್ಪೆಕ್ಟ್ರಲ್ ಕನ್ವೆಂಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ಈ ಶುಭ ಕಾರ್ಯ ನಡೆಯಲಿದೆ. ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಿತ್ರರಂಗದ ಗಣ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಅಷ್ಟೇ ಅಲ್ಲದೇ ಈ ಬಿಗ್‌ಬಾಸ್ ಕಪಲ್ ಅಮಂತ್ರಣ ಪತ್ರಿಕೆ ಹೇಗಿದೆ ನೋಡಿ
110

ದರ್ಶನ್ ಕುಟುಂಬ.
ದರ್ಶನ್ ಕುಟುಂಬ.
210
ಪುನೀತ್ ರಾಜ್‌ಕುಮಾರ್ ಕುಟುಂಬ.
ಪುನೀತ್ ರಾಜ್‌ಕುಮಾರ್ ಕುಟುಂಬ.
310
ವಿಜಯ್ ಪ್ರಕಾಶ್ ಮತ್ತು ನಂದ ಕಿಶೋರ್.
ವಿಜಯ್ ಪ್ರಕಾಶ್ ಮತ್ತು ನಂದ ಕಿಶೋರ್.
410
ಅಕುಲ್ ಬಾಲಾಜಿ ಕುಟುಂಬ.
ಅಕುಲ್ ಬಾಲಾಜಿ ಕುಟುಂಬ.
510
ಫೆಬ್ರವರಿ 25-26ರಂದು ಮೈಸೂರಿನಲ್ಲಿ ಮದುವೆ.
ಫೆಬ್ರವರಿ 25-26ರಂದು ಮೈಸೂರಿನಲ್ಲಿ ಮದುವೆ.
610
ಮರದ ಆಮಂತ್ರಣ ಪತ್ರಿಕೆಯಲ್ಲಿ ಚಂದನ್ - ನಿವಿ ಗೊಂಬೆ ಕೆತ್ತಿಸಲಾಗಿದೆ.
ಮರದ ಆಮಂತ್ರಣ ಪತ್ರಿಕೆಯಲ್ಲಿ ಚಂದನ್ - ನಿವಿ ಗೊಂಬೆ ಕೆತ್ತಿಸಲಾಗಿದೆ.
710
2019ರಂದು ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿ, ಸುದ್ದಿಯಾಗಿದ್ದರು.
2019ರಂದು ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿ, ಸುದ್ದಿಯಾಗಿದ್ದರು.
810
ಅಕ್ಟೋಬರ್ 21ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತು.
ಅಕ್ಟೋಬರ್ 21ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತು.
910
ನಿವೇದಿತಾ ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗಿ
ನಿವೇದಿತಾ ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗಿ
1010
'Get High'ಎಂದು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ ಈ ಜೋಡಿ.
'Get High'ಎಂದು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ ಈ ಜೋಡಿ.
Latest Videos