MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Entertainment
  • TV Talk
  • ಮದುವೆ ವಿಷಯ ಮಾತಾಡಿದ್ರೆ ಅಮ್ಮ ಬೈತಾರೆ, ನಾನು ಮದುವೆ ಆಗದಿದ್ರೆ ಖುಷಿಯಂತೆ: Rakshita Shetty

ಮದುವೆ ವಿಷಯ ಮಾತಾಡಿದ್ರೆ ಅಮ್ಮ ಬೈತಾರೆ, ನಾನು ಮದುವೆ ಆಗದಿದ್ರೆ ಖುಷಿಯಂತೆ: Rakshita Shetty

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಅವರು ನಾನು ಮದುವೆ ಆಗುವ ಹುಡುಗ, ಕಾಮಿಡಿ ಮಾಡಬೇಕು, ಆರಾಮ್‌ ಆಗಿರಬೇಕು ಎಂದು ಹೇಳಿದ್ದರು. ಆದರೆ ಮದುವೆ ವಿಷಯ ಮಾತಾಡಿದರೆ ಅವರ ತಾಯಿ ಬೈತಾರಂತೆ. ಈ ಬಗ್ಗೆ ಮಾಧ್ಯಮದ ಜೊತೆ ಅವರು ಮಾತನಾಡಿದ್ದಾರೆ. 

1 Min read
Author : Padmashree Bhat
| Updated : Feb 24 2026, 11:59 AM IST
Share this Photo Gallery
  • FB
  • TW
  • Linkdin
  • Whatsapp
14
ಹಸು ತಗೊಂಡಿಲ್ಲ
Image Credit : Instagram

ಹಸು ತಗೊಂಡಿಲ್ಲ

ನಾನು ನಾರ್ಮಲ್‌ ಲೈಫ್‌ಗೆ ಬಂದಿಲ್ಲ, ಇಂಟರ್‌ವ್ಯೂಗಳನ್ನು ಮಾಡುತ್ತ, ಇವೆಂಟ್‌ಗಳಲ್ಲಿ ಭಾಗವಹಿಸುತ್ತ ಅದರಲ್ಲಿಯೇ ಬ್ಯುಸಿ ಇದ್ದೇನೆ. ಹೀಗಾಗಿ ನಾನು ಹಸು ತಗೊಂಡಿಲ್ಲ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಮದುವೆ ಅಂದರೆ ಬೈತಾರೆ
Image Credit : Youtube

ಮದುವೆ ಅಂದರೆ ಬೈತಾರೆ

ನನಗೆ ಹುಡುಗರು ಫ್ರೆಂಡ್ಸ್‌ ಇದ್ದಾರೆ. ನಾನು ಮದುವೆ ಆಗೋಕೆ ಟೈಮ್‌ ಇದೆ, ನಾನು ಮದುವೆ ಎಂದರೆ ನನ್ನ ತಾಯಿ ಬೈತಾರೆ. ನಾನು ನನ್ನ ಗಂಡ ಹಾಗೆ ಇರಬೇಕು, ಹೀಗೆ ಇರಬೇಕು ಎಂದರೆ ಈ ವಯಸ್ಸಿನಲ್ಲಿ ಎಂಥ ಮದುವೆ ಎಂದು ಬೈತಾರೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Related Articles

Related image1
ಸೀರಿಯಲ್ ಆಯ್ತು, ಈಗ ಸ್ವಚ್ಚ ಮೈಸೂರು ಅಭಿಯಾನದ ರಾಯಭಾರಿ Bigg Boss ಸ್ಪರ್ಧಿ ಸೂರಜ್ ಸಿಂಗ್
Related image2
ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!
34
 ನನ್ನ ತಾಯಿ ಖುಷಿಯಿಂದ ಇರುತ್ತಾರೆ
Image Credit : Instagram

ನನ್ನ ತಾಯಿ ಖುಷಿಯಿಂದ ಇರುತ್ತಾರೆ

ನಾನು ಮದುವೆ ಎಂದರೆ ನನ್ನ ತಾಯಿ ಕಣ್ಣು ದೊಡ್ಡ ಮಾಡ್ತಾರೆ. ಮದುವೆ ಆಗದೆ ಹಾಗೆ ಇದ್ದರೂ ಕೂಡ ನನ್ನ ತಾಯಿ ಖುಷಿಯಿಂದ ಇರುತ್ತಾರೆ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

44
ಮದುವೆ ಆದರೆ ಗಲಾಟೆ ಆಗತ್ತೆ ಅಂತ...
Image Credit : colors kannada

ಮದುವೆ ಆದರೆ ಗಲಾಟೆ ಆಗತ್ತೆ ಅಂತ...

ನಾನು ಸ್ವಲ್ಪ ಜೋರು, ಮದುವೆ ಆಗಿ ಆಮೇಲೆ ಗಲಾಟೆ ಮಾಡಿಕೊಂಡು ಏನಾದರೂ ಮಾಡ್ತೀನಿ ಎಂದು ಅಮ್ಮನಿಗೆ ಟೆನ್ಶನ್‌ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಕ್ಷಿತಾ

Latest Videos
Recommended Stories
Recommended image1
Karna Serial: ಹನಿಮೂನ್​ ಮೂಡ್​ನಲ್ಲಿ ಕರ್ಣ- ನಿತ್ಯಾ: ಸೀರಿಯಲ್​ ಫ್ಯಾನ್ಸ್​ ಸಕತ್​ ಖುಷಿ
Recommended image2
ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
Recommended image3
ಬೃಂದಾವನ ನಟ ವರುಣ್‌ ಆರಾಧ್ಯಗೆ ದುಬೈನಲ್ಲಿ ಮಂಡಿಯೂರಿ ಪ್ರಪೋಸ್‌ ಮಾಡಿದ ಗೆಳತಿ ನಮ್ರತಾ
Related Stories
Recommended image1
ಸೀರಿಯಲ್ ಆಯ್ತು, ಈಗ ಸ್ವಚ್ಚ ಮೈಸೂರು ಅಭಿಯಾನದ ರಾಯಭಾರಿ Bigg Boss ಸ್ಪರ್ಧಿ ಸೂರಜ್ ಸಿಂಗ್
Recommended image2
ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved