BiggBoss ನಂತರ ಮಾಯವಾದ ಕುರಿ ಇನ್‌ಸ್ಟಾಗ್ರಾಂನಲ್ಲಿ ತೊರಿಸ್ತಾವ್ರೆ 'ಪೊಗರು'!

First Published 26, Mar 2020, 4:32 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌-7 ಫರ್ಸ್ಟ್‌ ರನ್ನರ್‌ ಅಪ್‌ ಕುರಿ ಪ್ರತಾಪ್‌ ಮಾಧ್ಯಮಗಳಿಂದ ದೂರ ಉಳಿದರೂ, ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಫುಲ್‌ ಆ್ಯಕ್ಟಿವ್‌ ಆಗಿದ್ದಾರೆ. ಕುರಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಕಲರ್‌ಫುಲ್‌ ಫೋಟೋಗಳಿವು.....

ಬಿಗ್ ಬಾಸ್‌ ಸೀಸನ್‌- 7 ರನ್ನರ್‌ ಅಪ್ ಕುರಿ ಪ್ರತಾಪ್‌.

ಮೈಸೂರಿನಲ್ಲಿ ವಾಸವಿದ್ದಾರೆ.

ಮೈಸೂರಿನಲ್ಲಿ ವಾಸವಿದ್ದಾರೆ.

ಇತ್ತೀಚಿಗೆ ತಮ್ಮ ಕನಸಿನ ಅರಮನೆಯ ಗೃಹ ಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್‌ ನಂತರ ಕುರಿ ತಾನು ಒಪ್ಪಿಕೊಂಡ ಸಿನಿಮಾಗಳ ಮುಗಿಸುವುದರಲ್ಲಿ ಬ್ಯುಸಿಯಾಗಿದ್ದರು.

ಬಿಗ್ ಬಾಸ್‌ನಲ್ಲಿ ಪ್ರತಾಪ್‌ ಮಾಡುತ್ತಿದ್ದ ತಮಾಷೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

'ಕುರಿ ಬಾಂಡ್‌' ಕಾಮಿಡಿ ಕಾರ್ಯಕ್ರಮ ಮೂಲಕ ಜನರಿಗೆ ಪರಿಚಯವಾದ ಪ್ರತಾಪ್‌.

140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಪ್ರತಾಪ್‌ ಇನ್‌ಸ್ಟಾಗ್ರಾಂನಲ್ಲಿ ಸುಮಾರು 390k ಫಾಲೋವರ್ಸ್‌ ಹೊಂದಿದ್ದಾರೆ.

ಪ್ರತಾಪ್‌ ಮೈಸೂರಿನವರಾದ ಕಾರಣ ಚಿತ್ರೀಕರಣಕ್ಕೆಂದು ಬೆಂಗಳೂರಿಗೆ ಅಲ್ಲಿಂದಲೇ ಓಡಾಡುತ್ತಾರೆ.

loader