ಚಡ್ಡಿ ಧರಿಸಿ ಪೋಸ್ ಕೊಟ್ಟ Sonu Gowda: ಏನ್ ನೋಡ್ಬೇಕು ಅಂತಾನೆ ಗೊತ್ತಾಗ್ಲಿಲ್ಲ ಎಂದ ಫ್ಯಾನ್ಸ್!
ಸೋಷಿಯಲ್ ಮೀಡಿಯಾದಲ್ಲಿ ಸದಾ ಹಲ್‌ಚಲ್ ಸೃಷ್ಟಿಸುವ ಸೋನು ಶ್ರೀನಿವಾಸ್ ಗೌಡ ಸದ್ಯ ಪಡ್ಡೆಹೈಕ್ಳ ನಿದ್ದೆ ಕದಿಯುತ್ತಿದ್ದಾರೆ. ಈ ಹಿಂದೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿರುವ ಸೋನು ಹಾಟೆಸ್ಟ್ ಫೋಟೋಗಳನ್ನು ಮತ್ತೆ ಶೇರ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಸೋನು ಗೌಡ ಖಾಸಗಿ ವಾಹಿನಿ ಸಂದರ್ಶನದಲ್ಲಿ ಮೊದಲಿಗೆ ಮದುವೆ ಅನ್ನೋದು ನನ್ನ ತಲೆಯಲ್ಲಿ ಇಲ್ಲ. ಆದರೆ ನಮ್ಮ ಕನ್ನಡದ ನಟಿ ಅದಿತಿ ಪ್ರಭುದೇವ ಅಂದರೆ ನನಗೆ ತುಂಬಾ ಇಷ್ಟ. ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಅವರ ಗಂಡನ ಥರ ಇರಬೇಕು ಎಂದಿದ್ದರು.
‘ಬಿಗ್ ಬಾಸ್’ ಖ್ಯಾತಿಯ ಸೋನು ಗೌಡ ಬಿಕಿನಿ ಅವತಾರಾದಲ್ಲಿ ಕಾಣಿಸಿಕೊಂಡ ಮೇಲೆ ಪಡ್ಡೆಹುಡುಗರ ಪಾಲಿನ ಮನದರಸಿಯಾಗಿದ್ದಾರೆ. ಇದೀಗ ಬಿಕಿನಿ ಬಳಿಕ ಮತ್ತೆ ಹಾಟ್ & ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.
ಕೆಂಪು ಚಡ್ಡಿ ಧರಿಸಿಕೊಂಡು ವೈಟ್ ಟಿ-ಶರ್ಟ್ ಧಿರಿಸಿನಲ್ಲಿ ಮಸ್ತ್ ಆಗಿ ಸೋನು ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ತೆರಳಿದ್ದ ಹಿಂದಿನ ಫೋಟೋಗಳನ್ನ ಮತ್ತೆ ಶೇರ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸೋನು ಗೌಡ ಹಂಚಿಕೊಂಡಿರುವ ಫೋಟೋಳಿಗೆ ನೆಟ್ಟಿಗರು 'ನಂಗಂತೂ ಫೋಟೋದಲ್ಲಿ ಏನ್ ನೋಡ್ಬೇಕು ಅಂತಾನೆ ಗೊತ್ತಾಗ್ಲಿಲ್ಲ ಫುಲ್ ಕನ್ಫ್ಯೂಸ್', 'ನಿಂಗೇ ನಾಚಿಕೆ ಇಲ್ಲ ಬಿಡು', ಸೆಕ್ಸೀ, ಸ್ವೀಟಿ, ಹಾಟ್ ಅಂತೆಲ್ಲಾ ತರೇಹವಾರಿ ಕಾಮೆಂಟ್ ಮಾಡಿದ್ದಾರೆ.
ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದು, ಅವರು ಏನೇ ಮಾಡಿದರೂ ಸುದ್ದಿಯಾಗುತ್ತದೆ.
ಟೀಕೆ, ಟ್ರೋಲ್‌ಗಳ ವಿಚಾರಕ್ಕೆ ಬಂದರೆ ನನಗೆ ನ್ಯಾಷ್‌ನಲ್ ಕ್ರಶ್ ರಶ್ಮಿಕಾ ಮಂದಣ್ಣ ನನಗೆ ಸ್ಪೂರ್ತಿ, ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ ಎಂದು ಸೋನು ತಿಳಿಸಿದ್ದರು.
ಬಿಗ್ಬಾಸ್ ಖ್ಯಾತಿ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಒಂದು ಲೀಕ್ ಆಗಿದ್ದೇ ಇದಕ್ಕೆಲ್ಲ ಕಾರಣ. ಅವರು ಫೋಟೋ, ವಿಡಿಯೋ, ರೀಲ್ಸ್ ಏನು ಕಂಡರೂ ಈಗ ನೆಟ್ಟಿಗರು ಟ್ರೋಲ್ ಮಾಡುತ್ತಾರೆ.