ಗುಜರಿ ಸಾಮಾನು ಕಲೆ ಹಾಕುತ್ತಿರುವ ಗರ್ಭಿಣಿ ಅಕ್ಷತಾ ಪಾಂಡವಪುರ!
ಬಿಗ್ ಬಾಸ್ ಅಕ್ಷತಾ ಪಾಂಡವಪುರ ಹೊಸ ಹವ್ಯಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಗರ್ಭಿಣಿಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯದೇ ಹಳೇ ಸಾಮಾನುಗಳನ್ನು ಹುಡುಕಿಕೊಂಡು ಹೊರಟಿದ್ದಾರೆ...
17

ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಅಕ್ಷತಾ ಪಾಂಡವಪುರ ಹೊಸ ಹವ್ಯಾಸ ಶುರು ಮಾಡಿಕೊಂಡಿದ್ದಾರೆ.

27

ಎಲ್ಲೆಡೆ ಸಿಗುವ ಹಳೇ ಗುಜರಿ ಸಾಮಾನು, ತಟ್ಟೆ ಪಗಡೆಗಳನ್ನು ಕಲೆಕ್ಟ್ ಮಾಡುತ್ತಿದ್ದಾರೆ.

37

ಈ ಸಾಮಾನುಗಳನ್ನು ಸಂಗ್ರಹಿಸಿ ತಮ್ಮ ಮನೆಯನ್ನು ಅಲಂಕಾರ ಮಾಡುತ್ತಾರಂತೆ ಅಕ್ಷತಾ.

47

ಹಳೆ ಕಾರು, ಗಡಿಯಾರ ಹಾಗೂ ಫ್ರಿಡ್ಜ್‌ಗಳ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

57

ಅಕ್ಷತಾ ಕೆಲವು ದಿನಗಳ ಹಿಂದೆ ಮಾಡಿಸಿದ ಪ್ರೆಗ್ನೆಂನ್ಸಿ ಫೋಟೋ ಶೂಟ್ ವೈರಲ್ ಆಗಿತ್ತು.

67

ಹೊಸ ವರ್ಷದಂದು ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲು ಕಾಯುತ್ತಿದ್ದಾರೆ.

77

ಆಪ್ತ ಗೆಳೆಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.

Latest Videos