ಮಾಜಿ ಬಿಗ್ ಬಾಸ್ ಸ್ಪರ್ಧಿ ನೇಹಾ ಗೌಡ 'Mommy to be' ಪೋಟೋಸ್!
ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿ ನೇಹಾ ಗೌಡ ಈಗಾ ತಾಯಿಯಾಗುತ್ತಿರುವ ಸಂಭ್ರಮವನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೇಹಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು....
110

ಬಿಗ್ ಬಾಸ್ ಸೀಸನ್ 3ರಲ್ಲಿ ನೇಹಾ ಗೌಡ ಸ್ಪರ್ಧಿಸಿದ್ದರು

210
ಮಾರ್ಚ್ 12ರಂದು ತಾಯಿ ಆಗುತ್ತಿರುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

310
North Carolinaದಲ್ಲಿ ನೇಹಾ ವಾಸವಿದ್ದಾರೆ.
North Carolinaದಲ್ಲಿ ನೇಹಾ ವಾಸವಿದ್ದಾರೆ.
410
ಇತ್ತೀಚಿಗೆ ಸ್ನೇಹಿತರೊಂದಿಗೆ ಬೇಬಿ ಶವರ್ ಮಾಡಿಕೊಂಡಿದ್ದಾರೆ.

510
ವಿದೇಶದಲ್ಲಿರುವ ಕಾರಣ ಹೆಣ್ಣು ಮಗು ಎಂದು ತಿಳಿದು ಬಂದಿದೆ.

610
ಬೇಬಿ ಶವರ್‌ರನ್ನು ಪಿಂಕ್ ಥೀಮ್‌ನಲ್ಲಿ ಮಾಡಲಾಗಿತ್ತು.

710
ವೃತ್ತಿಯಲ್ಲಿ ನೇಹಾ ಗಗನಸಖಿ
ವೃತ್ತಿಯಲ್ಲಿ ನೇಹಾ ಗಗನಸಖಿ
810
ನೇಹಾ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.

910
ವಿಭಿನ್ನವಾಗಿ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಲಾಗಿದೆ.

1010
ಇನ್‌ಸ್ಟಾಗ್ರಾಂ ಖಾತೆಯಲ್ಲಿ 18 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

Latest Videos