MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಡಿಎನ್​ಎ ಪರೀಕ್ಷೆಯಲ್ಲಿ ನಕಲಿ ಅಪ್ಪ-ಅಮ್ಮ ಪಾಸ್​? ಮತ್ತೆ ದೂರವಾಗ್ತಾಳಾ ಮಿಂಚು

Amruthadhaare Serial: ಡಿಎನ್​ಎ ಪರೀಕ್ಷೆಯಲ್ಲಿ ನಕಲಿ ಅಪ್ಪ-ಅಮ್ಮ ಪಾಸ್​? ಮತ್ತೆ ದೂರವಾಗ್ತಾಳಾ ಮಿಂಚು

ಅಮೃತಧಾರೆ ಧಾರಾವಾಹಿಯಲ್ಲಿ, ಮಿಂಚು ತಮ್ಮ ಮಗಳು ಎಂದು ಬಂದ ನಕಲಿ ಪೋಷಕರಿಗೆ ಡಿಎನ್​ಎ ಪರೀಕ್ಷೆಯ ಭಯ ಶುರುವಾಗಿದೆ. ಗೌತಮ್ ಮತ್ತು ಭೂಮಿಕಾ ಸತ್ಯ ತಿಳಿಯಲು ಪರೀಕ್ಷೆಗೆ ಒತ್ತಾಯಿಸಿದಾಗ, ಜೈದೇವ ಹಣದ ಬಲದಿಂದ ವರದಿಯನ್ನೇ ತಿರುಚುವ ಸಾಧ್ಯತೆಯ ಬಗ್ಗೆ ಕಥೆ ಕುತೂಹಲ ಮೂಡಿಸಿದೆ.

1 Min read
Author : Suchethana D
Published : Jun 10 2026, 11:54 AM IST
Share this Photo Gallery
  • FB
  • TW
  • Linkdin
  • Whatsapp
16
ಹೊಸ ಅಪ್ಪ ಅಮ್ಮನಿಗೆ ಗ್ರಹಚಾರ
Image Credit : zee kannada

ಹೊಸ ಅಪ್ಪ ಅಮ್ಮನಿಗೆ ಗ್ರಹಚಾರ

ಅಮೃತಧಾರೆ ಸೀರಿಯಲ್​ನಲ್ಲಿ ಸದ್ಯ ಮಿಂಚು ತಮ್ಮ ಮಗಳು ಎಂದುಕೊಂಡು ಬಂದೋರಿಗೆ ಗ್ರಹಚಾರ ಒಕ್ಕರಿಸಿದೆ. ಮಿಂಚು ಫೋಟೋ ಹಿಡಿದು ಇವಳೇ ನಮ್ಮ ಮಗಳು ಎಂದು ಗೌತಮ್​ನನ್ನೂ ಜೈಲಿಗೆ ಅಟ್ಟಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜೈದೇವನ ಕೈವಾಡ
Image Credit : Instagram

ಜೈದೇವನ ಕೈವಾಡ

ಕೊನೆಗೂ ಇದರ ಹಿಂದೆ ಇರೋದು ಜೈದೇವನ ಕೈವಾಡ ಎನ್ನೋದು ತಿಳಿದಿದೆ. ಗೌತಮ್​ ಮತ್ತು ಭೂಮಿಕಾಗೆ ಮಿಂಚು ತಮ್ಮದೇ ಮಗಳು ಎಂದು ತಿಳಿಯದಿದ್ದರೂ, ಮಗಳು ಎಂದು ಹೇಳಿಕೊಂಡು ಬಂದೋರು ಮೋಸಗಾರರು ಎನ್ನೋದು ಚೆನ್ನಾಗಿ ಗೊತ್ತಾಗಿದೆ.

Related Articles

Related image1
ಸೀರಿಯಲ್​ ನಟ-ನಟಿಯರೆಲ್ಲಾ ಯಾವ ಡಾಕ್ಟರ್​ ಹತ್ರ ಹೋಗ್ತಾರೆ? ಅಡ್ರೆಸ್​ಗಾಗಿ ಜಾಲತಾಣದಲ್ಲಿ ತಡಕಾಟ
Related image2
'ಗಿಣಿರಾಮ' ಆಯಿಸಾಹೇಬ್​ ಖ್ಯಾತಿಯ ಚೈತ್ರಾ ದಿಢೀರ್​ ಕಣ್ಮರೆ! ವರ್ಷದ ಬಳಿಕ ಶಾಕಿಂಗ್​ ಘಟನೆ ತೆರೆದಿಟ್ಟ ನಟಿ
36
ಡಿಎನ್​ಎ ಟೆಸ್ಟ್​
Image Credit : Zee Kannada

ಡಿಎನ್​ಎ ಟೆಸ್ಟ್​

ಇದೇ ಕಾರಣಕ್ಕೆ ಅವರ ಡಿಎನ್​ಎ ಟೆಸ್ಟ್​ ಮಾಡುವಂತೆ ಕೋರಿಕೊಂಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಈ ನಕಲಿ ಅಪ್ಪ-ಅಮ್ಮಂದಿರ ಉಸಿರೇ ನಿಂತೋಗಿದೆ.

46
ಗೋಳೋ ಎಂದ ನಕಲಿ ಅಪ್ಪ-ಅಮ್ಮ
Image Credit : Zee Kannada

ಗೋಳೋ ಎಂದ ನಕಲಿ ಅಪ್ಪ-ಅಮ್ಮ

ನೇರವಾಗಿ ಜೈದೇವನ ಬಳಿ ಬಂದ ನಕಲಿ ಅಪ್ಪ-ಅಮ್ಮ ನಮ್ಮನ್ನು ಬಿಟ್ಟುಬಿಡಿ ಸರ್​, ಡಿಎನ್​ಎ ಟೆಸ್ಟ್​ ಮಾಡಿಸಲು ಹೇಳ್ತಾ ಇದ್ದಾರೆ. ನಿಜ ಗೊತ್ತಾದ್ರೆ ನಮ್ಮನ್ನು ಜೈಲಿಗೆ ಅಟ್ಟುತ್ತಾರೆ.ನಾವು ಹೋಗ್ತೇವೆ ಎಂದಿದ್ದಾರೆ.

56
ಜೈದೇವ್​ ಬಿಡ್ತಾನಾ?
Image Credit : Zee Kannada

ಜೈದೇವ್​ ಬಿಡ್ತಾನಾ?

ಆದರೆ, ಗೌತಮ್​ ಮತ್ತು ಸಂಪೂರ್ಣ ಕುಟುಂಬವನ್ನು ನಾಶ ಮಾಡುವ ಪಣ ತೊಟ್ಟಿರೋ ಜೈದೇವ ಸುಮ್ಮನೇ ಬಿಡ್ತಾನಾ? ಡಿಎನ್​ಎ ಟೆಸ್ಟ್​ನಲ್ಲಿಯೂ ಅವರು ಪಾಸ್​ ಮಾಡುವ ಹಾಗೆ ಮಾಡಿದರೂ ಅಚ್ಚರಿ ಏನಿಲ್ಲ. ಹೇಗಿದ್ದರೂ ಹಣದ ಬಲ ಇದ್ಯಲ್ಲಾ? ಹಣ ಎಂದರೆ ಹೆಣನೇ ಬಾಯಿ ಬಿಡತ್ತಂತೆ. ಇನ್ನು ಡಾಕ್ಟರ್​ ಸುಮ್ನೇ ಇರ್ತಾರೆ. ದುಡ್ಡು ಕೊಟ್ಟು ಅದನ್ನೂ ಮಾಡಬಹುದು ಎನ್ನಲಾಗಿದೆ.

66
ಪರೀಕ್ಷೆಯಲ್ಲಿ ಪಾಸ್​?
Image Credit : Instagram

ಪರೀಕ್ಷೆಯಲ್ಲಿ ಪಾಸ್​?

ಏಕೆಂದರೆ, ಗೌತಮ್​ಗೆ ಹೆತ್ತ ಮಗಳಿಂದಲೇ ತೊಂದರೆ ಎನ್ನೋದಾಗಿ ಜ್ಯೋತಿಷಿ ಹೇಳಿದ್ದಾರಲ್ಲ. ಈಗ ಸ್ವಲ್ಪ ತೊಂದರೆ ಆಗಿತ್ತಷ್ಟೇ. ಆದರೆ ಇನ್ನು ಮುಂದೆ ಅದೇ ದೊಡ್ಡ ಮಟ್ಟಕ್ಕೆ ಹೋದರೂ ಹೋಗಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಜೀ ಕನ್ನಡ
ಸಂಬಂಧಗಳು
ಟಿವಿ ಶೋ
Latest Videos
Recommended Stories
Recommended image1
ಪತಿ ಬಾಳು ಬೆಳಗುಂದಿ ನನ್ನ ಸಮಸ್ಯೆಗೆ ಸ್ಪಂದಿಸ್ತಿಲ್ಲ: Jodi No 1 ಶೋನಲ್ಲಿ ಪತ್ನಿ ಮಾಲಾಶ್ರೀ ಕಣ್ಣೀರು
Recommended image2
'ಗಿಣಿರಾಮ' ಆಯಿಸಾಹೇಬ್​ ಖ್ಯಾತಿಯ ಚೈತ್ರಾ ದಿಢೀರ್​ ಕಣ್ಮರೆ! ವರ್ಷದ ಬಳಿಕ ಶಾಕಿಂಗ್​ ಘಟನೆ ತೆರೆದಿಟ್ಟ ನಟಿ
Recommended image3
ಸೀರಿಯಲ್​ ನಟ-ನಟಿಯರೆಲ್ಲಾ ಯಾವ ಡಾಕ್ಟರ್​ ಹತ್ರ ಹೋಗ್ತಾರೆ? ಅಡ್ರೆಸ್​ಗಾಗಿ ಜಾಲತಾಣದಲ್ಲಿ ತಡಕಾಟ
Related Stories
Recommended image1
ಸೀರಿಯಲ್​ ನಟ-ನಟಿಯರೆಲ್ಲಾ ಯಾವ ಡಾಕ್ಟರ್​ ಹತ್ರ ಹೋಗ್ತಾರೆ? ಅಡ್ರೆಸ್​ಗಾಗಿ ಜಾಲತಾಣದಲ್ಲಿ ತಡಕಾಟ
Recommended image2
'ಗಿಣಿರಾಮ' ಆಯಿಸಾಹೇಬ್​ ಖ್ಯಾತಿಯ ಚೈತ್ರಾ ದಿಢೀರ್​ ಕಣ್ಮರೆ! ವರ್ಷದ ಬಳಿಕ ಶಾಕಿಂಗ್​ ಘಟನೆ ತೆರೆದಿಟ್ಟ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved