- Home
- Entertainment
- TV Talk
- ಖಡಕ್ ಲುಕ್, ಏನ್ ಗಾಂಭೀರ್ಯ, ವಾವ್ ಭೀಮಾಂಬಿಕೆಯಾದ ʼಅಮೃತಧಾರೆʼ ಧಾರಾವಾಹಿ ನಟಿ ವನಿತಾ ವಾಸು!
ಖಡಕ್ ಲುಕ್, ಏನ್ ಗಾಂಭೀರ್ಯ, ವಾವ್ ಭೀಮಾಂಬಿಕೆಯಾದ ʼಅಮೃತಧಾರೆʼ ಧಾರಾವಾಹಿ ನಟಿ ವನಿತಾ ವಾಸು!
'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ಪಾತ್ರ ಮಾಡ್ತಿರುವ ವನಿತಾ ವಾಸು ಅವರು ಅನು ಪಲ್ಲವಿ ಧಾರಾವಾಹಿಯಲ್ಲಿ ಭೀಮಾಂಬಿಕೆ ಪಾತ್ರ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವನಿತಾ ವಾಸು ಅವರು ಹಳ್ಳಿಯ ಯಜಮಾನ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟುದಿನಗಳಿಗೆ ಹೋಲಿಕೆ ಮಾಡಿದರೆ ತುಂಬ ವಿಭಿನ್ನವಾದ ಪಾತ್ರ ಇದು.
ಹಳೇ ಕಾಲದ ವಾಹನದಲ್ಲಿ ವನಿತಾ ವಾಸು ಅವರು ಆಸೀನರಾಗಿದ್ದಾರೆ. ಇದಕ್ಕಾಗಿ ವಿಶಿಷ್ಟವಾಗಿ ವಾಹನ ಡಿಸೈಡ್ ಮಾಡಲಾಗಿದೆ. ಕಾರ್ ಫೋಟೋ ನೋಡಿ..
ಎಂಥ ಗಾಂಭೀರ್ಯ, ಎಂಥ ಗತ್ತು. ಇಲ್ಲಿಯವರೆಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವನಿತಾ ವಾಸು ಅವರ ಗತ್ತು, ಗಾಂಭೀರ್ಯ ನೋಡಿ.
ಸಿಲ್ವರ್ ಕಲರ್ ಆಭರಣದಲ್ಲಿ ವನಿತಾ ವಾಸು ಅವರು ಕಂಗೊಳಿಸಿದ್ದಾರೆ. ಇವರ ಆಭರಣ ನೋಡಿದ ವೀಕ್ಷಕರಿಗೆ ತುಂಬ ಮೆಚ್ಚುಗೆ ಆಗಿದೆ.
ʼಅನುಪಲ್ಲವಿʼ ಧಾರಾವಾಹಿಯಲ್ಲಿ ಭೀಮಾಂಬಿಕಾ ದೇವಿ ಪಾತ್ರದಲ್ಲಿ ಇವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಜಾನಪದ ಕಲೆ ಪರಿಚಯಿಸಲಾಗಿದೆ.
ವನಿತಾ ವಾಸು ಅವರು ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ʼಅನು ಪಲ್ಲವಿʼ ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.