MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ Vaishnavi Gowda

ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ Vaishnavi Gowda

Vaishnavi Gowda: ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ. ಸದ್ಯ ನಟನೆಯಿಂದ ದೂರ ಉಳಿದಿರುವ ನಟಿ ತಮ್ಮ ಪತಿ ಜೊತೆ ಜ್ಯೋತಿರ್ಲಿಂಗ ದರ್ಶನ ಪಡೆದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

1 Min read
Author : Pavna Das
Published : Feb 08 2026, 01:55 PM IST
Share this Photo Gallery
  • FB
  • TW
  • Linkdin
  • Whatsapp
16
ವೈಷ್ಣವಿ ಗೌಡ
Image Credit : Isntagram

ವೈಷ್ಣವಿ ಗೌಡ

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ, ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ಮದುವೆಯಾದ ಬಳಿಕ ಒಂದು ಮಿನ್ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದರಷ್ಟೇ. ಇದೀಗ ಪತಿ ಜೊತೆ ಟ್ರಾವೆಲ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ ವೈಷ್ಣವಿ ಗೌಡ.

26
ಸ್ಪಿರೀಚುವಲ್ ಜರ್ನಿ
Image Credit : Isntagram

ಸ್ಪಿರೀಚುವಲ್ ಜರ್ನಿ

ಸದ್ಯಕ್ಕೆ ನಟಿ ಸ್ಪಿರೀಚುವಲ್ ಜರ್ನಿ ಮಾಡುತ್ತಿದ್ದಾರೆ. ಪತಿ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ದೇಶದ ವಿವಿಧ ಜ್ಯೋತಿರ್ಲಿಂಗ ದರ್ಶನ ಪಡೆಯುವ ಪ್ರತಿಜ್ಞೆ ಸ್ವೀಕರಿಸಿದಂತಿದೆ. ಆ ಹಿನ್ನೆಲೆಯಲ್ಲಿ ಇದೀಗ ಒಂದೇ ತಿಂಗಳಲ್ಲಿ ಎರಡು ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ.

Related Articles

Related image1
ತಮ್ಮ ತಾಳಕ್ಕೆ ತಕ್ಕಂತೆ ಗಂಡನನ್ನು ಕುಣಿಸಿದ Vaishnavi Gowda: ನಟಿಯ ಹೊಟ್ಟೆ ಮೇಲೆ ನೆಟ್ಟಿಗರ ಕಣ್ಣು!
Related image2
ಮದುವೆ ಬಳಿಕ ಮತ್ತೆ ಕಿರುತೆರೆಯತ್ತ Vaishnavi Gowda, ಹೊಸ ಸೀರಿಯಲ್’ಗೆ ಇವರೇ ನಾಯಕಿ!
36
ಜ್ಯೋತಿರ್ಲಿಂಗ ದರ್ಶನ
Image Credit : Isntagram

ಜ್ಯೋತಿರ್ಲಿಂಗ ದರ್ಶನ

ಕೇವಲ ಒಂದು ತಿಂಗಳಲ್ಲಿ, ಒಂದಲ್ಲ, ಎರಡು ಜ್ಯೋತಿರ್ಲಿಂಗಗಳ ಮುಂದೆ ನಿಲ್ಲುವ ಸೌಭಾಗ್ಯ ನನಗೆ ಸಿಕ್ಕಿತು. ಪದಗಳಿಲ್ಲ, ಕೇವಲ ಕೃತಜ್ಞತೆ. ಮಹಾದೇವ ಕರೆ ಮಾಡಿದಾಗ, ನೀವು ಪ್ರಯಾಣವನ್ನು ಪ್ರಶ್ನಿಸುವುದಿಲ್ಲ - ನೀವು ಶರಣಾಗುತ್ತೀರಿ. ಹರ್ ಹರ್ ಮಹಾದೇವ. ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಮತ್ತು ಶ್ರೀ ಘೃಷ್ಣೇಶ್ವರ ಜ್ಯೋತಿರ್ಲಿಂಗ ಎಂದು ನಟಿ ಬರೆದುಕೊಂಡಿದ್ದಾರೆ.

46
ಎಲ್ಲಿದೆ ಈ ಎರಡು ಜ್ಯೋತಿರ್ಲಿಂಗ
Image Credit : Isntagram

ಎಲ್ಲಿದೆ ಈ ಎರಡು ಜ್ಯೋತಿರ್ಲಿಂಗ

ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ ಹಾಗೂ ಶ್ರೀ ಘೃಷ್ಣೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಹಾಗಾಗಿ ವೈಷ್ಣವಿ ತಮ್ಮ ಪತಿ ಜೊತೆ ಎರಡೂ ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ.

56
ಟ್ರಾವೆಲ್ ಪ್ರಿಯ ಜೋಡಿ
Image Credit : Instagram

ಟ್ರಾವೆಲ್ ಪ್ರಿಯ ಜೋಡಿ

ಮದುವೆಯಾದ ಬಳಿಕ ವೈಷ್ಣವಿ ಗೌಡ, ತಮ್ಮ ಪತಿ ಜೊತೆ ದೇಶದ ವಿವಿದೆಡೆ ಟ್ರಾವೆಲ್ ಮಾಡುತ್ತಿರುತ್ತಾರೆ, ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಜೋಡಿ ಕಳೆದ ವರ್ಷ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

66
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
Image Credit : Instagram

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ವೈಷ್ಣವಿ ಮೊದಲಿನಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಈಗ ಪತಿ ಜೊತೆ ಸೇರಿ ಮುದ್ದಾದ ರೀಲ್ಸ್ ಗಳನ್ನು ಮಾಡಿ ಶೇರ್ ಮಾಡುತ್ತಿರುತ್ತಾರೆ. ಮತ್ತೆ ಯಾವಾಗ ಕಿರುತೆರೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದಷ್ಟು ಬೇಗ ಸೀರಿಯಲ್ ನಲ್ಲಿ ನಟಿಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವೈಷ್ಣವಿ ಗೌಡ
ಮನರಂಜನಾ ಸುದ್ದಿ
ಟಿವಿ ಶೋ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್​: Bigg Boss ರಕ್ಷಿತಾ ಶೆಟ್ಟಿ ಫುಲ್​ ಶಾಕ್​- ಆಮೇಲೇನಾಯ್ತು ನೋಡಿ
Recommended image2
ಲೀಲಾ..ನೀನು ನನ್ನ ಫ್ಲೇವರ್‌ ಕಣೇ.. ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್‌ ಅಸ್ತ್ರವಾಯ್ತು: ಹಣ ಮಾಡ್ತಿರೋ ಮಂಜು!
Recommended image3
ಲೀಲಾ..ಬಂದ್ಬಿಡೇ..; ಶಾಂತಂ ಪಾಪಂ ಎಫೆಕ್ಟ್, ನನ್ನ ಹೆಂಡ್ತಿ ನೇಣು ಹಾಕಿಕೊಳ್ಳೋಕೆ ಹೋದ್ಳು: ಮತ್ತೆ ಕಣ್ಣೀರಿಟ್ಟ ಮಂಜು!
Related Stories
Recommended image1
ತಮ್ಮ ತಾಳಕ್ಕೆ ತಕ್ಕಂತೆ ಗಂಡನನ್ನು ಕುಣಿಸಿದ Vaishnavi Gowda: ನಟಿಯ ಹೊಟ್ಟೆ ಮೇಲೆ ನೆಟ್ಟಿಗರ ಕಣ್ಣು!
Recommended image2
ಮದುವೆ ಬಳಿಕ ಮತ್ತೆ ಕಿರುತೆರೆಯತ್ತ Vaishnavi Gowda, ಹೊಸ ಸೀರಿಯಲ್’ಗೆ ಇವರೇ ನಾಯಕಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved