ಯಾವ ನಟಿಗೂ ಕಮ್ಮಿ ಇಲ್ಲ RJ ದಿವ್ಯಾಶ್ರೀ; ಚೆಲುವೆಯ ಚಂದದ ಫೋಟೋಗಳಿವು...

First Published Dec 13, 2020, 4:20 PM IST

ದಿನಬೆಳಗಾದರೆ ಸಾಕು ರೆಡಿಯೋದಲ್ಲಿ ಇಂಪಾಗಿ ಕೇಳಿ ಬರುವ ಧ್ವನಿ ನಮ್ಮ ದಿನಚರಿಗೆ ಎನರ್ಜಿ ನೀಡುವುದರಲ್ಲಿ ಅನುಮಾನವೇ ಇಲ್ಲ. ಯಾರವರು, ಹೇಗಿರುತ್ತಾರೆಂಬ ಕ್ಯೂರಿಯಾಸಿಟಿ ಎಲ್ಲರಿಗೂ ಇರುತ್ತದೆ. ಆದರೆ ನಿಮಗೆ ಗೊತ್ತಾ ಈ ಆರ್‌ಜೆ ನೋಡಲು ಯಾವ ನಟಿಗೂ ಕಮ್ಮಿ ಇಲ್ಲ...

92.7Big FM ಸುಪ್ರಭಾತ ಕಾರ್ಯಕ್ರಮ ನಡೆಸಿಕೊಡುವ ಆರ್‌ಜೆ ದಿವ್ಯಾಶ್ರೀ.

2015ರಲ್ಲಿ ಆರ್‌ಜೆಯಾಗಿ ವೃತ್ತಿ ಆರಂಭಿಸಿದರು.

2015ರಲ್ಲಿ ಆರ್‌ಜೆಯಾಗಿ ವೃತ್ತಿ ಆರಂಭಿಸಿದರು.

ಸುಪ್ರಭಾತ ಕಾರ್ಯಕ್ರಮದಲ್ಲಿ ಕೇಳಿ ಬರುವ ಇವರ ಧ್ವನಿಗೆ ಅದೆಷ್ಟೋ ಜನರು ಬೋಲ್ಡ್‌ ಆಗಿದ್ದಾರೆ.

ಮೂರು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾಗೆ ಆರ್‌ಜೆ ಆಗುವ ಕನಸೂ ಇರಲಿಲ್ಲ.

ಹಾಗೆ ಸುಮ್ಮನೆ ಇಂಟರ್‌ವ್ಯೂನಲ್ಲಿ ಭಾಗಿಯಾಗಿ, ಆಯ್ಕೆಯೂ ಆದರೆ. ವಾರದಲ್ಲಿಯೇ ಆರ್‌ಜೆ ಆದರು.

ದಿವ್ಯಾ ಈ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದಿವ್ಯಾ ಎಷ್ಟೇ ಬ್ಯುಸಿ ಇದ್ದರೂ ಅಡುಗೆ ಮಾಡುವುದನ್ನು ತಪ್ಪಿಸುವುದಿಲ್ಲವಂತೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?