ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್, 4000 PPE ಕಿಟ್ ದೇಣಿಗೆ: ಇದು ಜೀ ಕನ್ನಡದ ಕೊಡುಗೆ
ದೇಶಾದ್ಯಂತ ಕೋವಿಡ್ ಮಹಾಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳ ಇಲ್ಲಗಳ ನಡುವೆ ಕೋವಿಡ್ ಹೋರಾಟ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ಜೀ ಕನ್ನಡ ಮನೋರಂಜನೆ ವಾಹಿನಿಯೂ ಜನತೆಗೆ ಉಪಕಾರಿಯಾಗುವಂತಹ ಆಂಬುಲೆನ್ಸ್‌ಳನ್ನ ಕೊಡುಗೆ ನೀಡಿದೆ.
16

ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,

ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,
26

25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ

25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ
36

4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ

4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ
46

ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.

ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.
56

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.
66

ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.

ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.
Latest Videos