ಹುಟ್ಟೂರಿನಲ್ಲಿ ಚೀಲಾ ಹಿಡಿದು ವಾರದ ಸಂತೆ ಮಾಡಿದ ಸರಳ ಸಜ್ಜನಿಕೆಯ ಸುಧಾಮೂರ್ತಿ

First Published 2, Feb 2020, 9:22 PM

ಲಕ್ಷಾಧೀಪತಿಯಾದ್ರೆ ಸಾಕು ದೊಡ್ಡ ಲೆವೆಲ್ ಮೆಂಟೇನ್ ಮಾಡುವ ಜಮಾನ ಇದು. ಆದ್ರೆ, ಸುಮಾರು 775 ಕೋಟಿ ರೂ. ಒಡತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.  ಸುಧಾಮೂರ್ತಿ ಸರಳತೆಗೆ ಮತ್ತೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ಭಾನುವಾರ ಜಮಖಂಡಿಯಲ್ಲಿ ನಡೆಯುವ ವಾರದ ಸಂತೆಯಲ್ಲಿ  ಸುಧಾಮೂರ್ತಿ ಚೀಲ ಹಿಡಿದು ಅಡ್ಡಾಡಿದರು

ಬೀದಿ ವ್ಯಾಪಾರಿಯ ಜತೆ ಮಾತನಾಡುತ್ತಿರುವ 'ಸರಳ' ಸುಧಾಮೂರ್ತಿ

ಸುಧಾಮೂರ್ತಿ ಅವರು ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಭೇಟಿ ನೀಡಿ, ತರಕಾರಿ ಖರೀದಿಸಿದರು.

ತರಕಾರಿ ಜತೆಗೆ ದವಸ ಧಾನ್ಯಗಳನ್ನು ಖರೀದಿಸುತ್ತಿರುವು ಸುಧಾಮ್ಮ

ಸುಮಾರು 775 ಕೋಟಿ ರೂ. ಒಡತಿ ಆಗಿದ್ರೂ ಅದ್ಯಾವುದನ್ನು ತೋರಿಸಿಕೊಳ್ಳದೇ ಸಾಮಾನ್ಯರಂತೆ ಸಂತೆಯಲ್ಲಿ ಸುತ್ತಾಡಿದರು

ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿಯವರ ಹುಟ್ಟೂರು.

ಜನಸಾಮಾನ್ಯರ ಮಧ್ಯೆ ಸುಧಾಮೂರ್ತಿ ಕಂಡಿದ್ದು ಹೀಗೆ

ತರಕಾರಿ, ದವಸ ಧಾನ್ಯಗಳ ಮಾತ್ರವಲ್ಲದೇ  ಮಲ್ಲಿಗೆ ಹೂ ಖರೀದಿಸುತ್ತಿರುವುದು

loader