ಶೀಘ್ರ ಬಸವಣ್ಣನವರ ಪತ್ರಿಮೆ ಲೋಕಾರ್ಪಣೆ: ಮೇಯರ್‌ ಗೌತಮ್‌ ಕುಮಾರ್‌

First Published 5, Aug 2020, 10:19 AM

ಬೆಂಗಳೂರು(ಆ.05): ನಗರದ ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆ ಸ್ಥಳವನ್ನು ಅನುಭವ ಮಂಟಪ ಪರಿಕಲ್ಪನೆಯಡಿ ಪಾಲಿಕೆ ವತಿಯಿಂದ ಮರು ವಿನ್ಯಾಸಗೊಳಿಸಲಾಗುತ್ತಿದ್ದು, ಮಂಗಳವಾರ ಮೇಯರ್‌ ಗೌತಮ್‌ ಕುಮಾರ್‌ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

<p>ಶೀಘ್ರವೇ ಬಸವಣ್ಣನವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗುವುದು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಗೌತಮ್‌ ಕುಮಾರ್‌&nbsp;</p>

ಶೀಘ್ರವೇ ಬಸವಣ್ಣನವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗುವುದು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಗೌತಮ್‌ ಕುಮಾರ್‌ 

<p>ಈ ನಿಟ್ಟಿನಲ್ಲಿ ನಗರದಲ್ಲಿನ ಬಸವಣ್ಣನವರು ಪ್ರತಿಮೆ ಇದ್ದ ಸ್ಥಳವನ್ನು ಅನುಭವ ಮಂಟಪ ಪರಿಕಲ್ಪನೆಯಡಿ ವಿನ್ಯಾಸ</p>

ಈ ನಿಟ್ಟಿನಲ್ಲಿ ನಗರದಲ್ಲಿನ ಬಸವಣ್ಣನವರು ಪ್ರತಿಮೆ ಇದ್ದ ಸ್ಥಳವನ್ನು ಅನುಭವ ಮಂಟಪ ಪರಿಕಲ್ಪನೆಯಡಿ ವಿನ್ಯಾಸ

<p>ಪ್ರತಿಮೆ ಸುತ್ತಲೂ 12ನೇ ಶತಮಾನದ ವಚನ ಸಾಹಿತ್ಯ ಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ ಮೇಯರ್‌ ಗೌತಮ್‌ ಕುಮಾರ್‌&nbsp;</p>

ಪ್ರತಿಮೆ ಸುತ್ತಲೂ 12ನೇ ಶತಮಾನದ ವಚನ ಸಾಹಿತ್ಯ ಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ ಮೇಯರ್‌ ಗೌತಮ್‌ ಕುಮಾರ್‌ 

<p>ಪ್ರತಿಮೆ ಹಿಂಭಾಗ ಅರ್ಧ ಚಂದ್ರಾಕೃತಿಯ ಬೃಹತ್‌ ಗೋಡೆ ನಿರ್ಮಾಣ, ಅಲಂಕಾರಿಕ ವಿದ್ಯುತ್‌ ದೀಪಗಳು, ಶಿಲಾಸ್ತಂಭ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ಬಾಕಿ ಇದ್ದು, ವಿನ್ಯಾಸದ ಎಲ್ಲ ಕೆಲಸಗಳು ಮುಗಿದ ನಂತರ ದಿನಾಂಕ ನಿಗದಿ ಮಾಡಿ ಉದ್ಘಾಟನೆ</p>

ಪ್ರತಿಮೆ ಹಿಂಭಾಗ ಅರ್ಧ ಚಂದ್ರಾಕೃತಿಯ ಬೃಹತ್‌ ಗೋಡೆ ನಿರ್ಮಾಣ, ಅಲಂಕಾರಿಕ ವಿದ್ಯುತ್‌ ದೀಪಗಳು, ಶಿಲಾಸ್ತಂಭ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ಬಾಕಿ ಇದ್ದು, ವಿನ್ಯಾಸದ ಎಲ್ಲ ಕೆಲಸಗಳು ಮುಗಿದ ನಂತರ ದಿನಾಂಕ ನಿಗದಿ ಮಾಡಿ ಉದ್ಘಾಟನೆ

loader