ಹೀಗೆಂದಾದರೂ ನೋಡಿದ್ದೀರಾ ಈ ಐಪಿಎಲ್ ನಿರೂಪಕಿಯನ್ನು..!
ಪಾಪ್ಯಲರ್ Vj ಹಾಗೂ IPL ನಿರೂಪಕಿ ಅರ್ಚನಾ ವಿಜಯ ಹಾಟ್ ಫೋಟೋಸ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅವರ ಹಾಟ್ ಫೋಟೋಗಳು ಇಲ್ಲಿವೆ ನೋಡಿ.
110

ಅರ್ಚನಾ ಮೂಲತಃ ಮಾಡಲ್, ವಿಜೆ ಹಾಗೂ ಐಪಿಲ್ ನಿರೂಪಕಿ.

210
ಅರ್ಚನಾ ವಿಜಯ್ ಮೂಲತಃ ಬೆಂಗಾಳಿ ಬಾಲೆ.
ಅರ್ಚನಾ ವಿಜಯ್ ಮೂಲತಃ ಬೆಂಗಾಳಿ ಬಾಲೆ.
310
2011 ರಿಂದ 2015 ರ ಅವಧಿಯಲ್ಲಿ ಐಪಿಲ್ ನಿರೂಪಣೆ ಮಾಡಿದ್ದಾರೆ.

410
ಕ್ರೀಡಾ ಕ್ಷೇತ್ರದಲ್ಲಿ 10 ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

510
ಟ್ರಾವೆಲ್ ಅಂದ್ರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ. ಆಗಾಗ ಟ್ರಿಪ್ ಹೋಗುತ್ತಿರುತ್ತಾರೆ.

610
ತನ್ನದೇ 'ಲೇಬಲ್ ಕಿಸ್' ಎಂಬ ಫ್ಯಾಷನ್ ಆಭರಣಗಳ ಬ್ಯುಸಿನೆಸ್ ಮಾಡುತ್ತಿದ್ದಾರೆ.

710
'Extra Innings' ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಸೆಳೆದ ನಿರೂಪಕಿ

810
ಸೂಪರ್ ಮಾಡಲ್ ಸೀಸನ್ ರಿಯಾಲಿಟಿ ಶೋ ವಿಜೇತೆ.
ಸೂಪರ್ ಮಾಡಲ್ ಸೀಸನ್ ರಿಯಾಲಿಟಿ ಶೋ ವಿಜೇತೆ.
910
ನಟ ಅಕ್ಷಯ್ ಕುಮಾರ್ ಜೊತೆಯಾಗಿ 'Jhalak Dikha Jaa' ಹಾಗೂ 'Khatron Ke Khiladi' ರಿಯಾಲಿಟಿ ಶೋಗೆ ನಿರೂಪಣೆ ಮಾಡಿದ್ದಾರೆ.

1010
ಹಾಟ್ ಆ್ಯಂಡ್ ಸೆಕ್ಸಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Latest Videos