MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Technology
  • Science
  • Rain 2026: ಈ ಬಾರಿಯ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ; 1600 ವರ್ಷದ ಹಿಂದಿನ ಪುಸ್ತಕದಲ್ಲೇ ಇತ್ತು ದಾಖಲೆ!

Rain 2026: ಈ ಬಾರಿಯ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ; 1600 ವರ್ಷದ ಹಿಂದಿನ ಪುಸ್ತಕದಲ್ಲೇ ಇತ್ತು ದಾಖಲೆ!

Rain Fall Ratta Mata Shastra: ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅವರು ಮಳೆ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಮಳೆ ಕಡಿಮೆಯಿದೆ ಎಂದು ತಜ್ಞ ವರದಿಗಳು ಈಗ ಹೇಳುತ್ತಿವೆ. ಆದರೆ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ ಎಂದು ಐದನೇ ಶತಮಾನದ ರಟ್ಟ ಮತ ಶಾಸ್ತ್ರ ದಾಖಲಿಸಿದೆ.  

1 Min read
Author : Padmashree Bhat
Published : Jun 20 2026, 03:26 PM IST
Share this Photo Gallery
  • FB
  • TW
  • Linkdin
  • Whatsapp
14
ಮಳೆ ಅಂದಾಜು ಮಾಡುವ ಪದ್ಧತಿ
Image Credit : instagram

ಮಳೆ ಅಂದಾಜು ಮಾಡುವ ಪದ್ಧತಿ

ಕಾಡು ಫಲ ನೋಡಿ ಮಳೆ, ಕೃಷಿ ಭವಿಷ್ಯ ಹೇಳುವ ಪಾರಂಪರಿಕ ಜ್ಞಾನ ಎಲ್ಲೆಡೆಯೂ ಇದೆ. ನಮ್ಮ ಅನೇಕ ಜನಪದರ ನುಡಿಗಳಲ್ಲಿ ಇದನ್ನು ಇಂದಿಗೂ ಗಮನಿಸಬಹುದು. ಕಾಡು ಕಣಗಲು ಹಣ್ಣು, ಮುತ್ತುಗದ ಫಲ ಮುಂತಾದ ವೃಕ್ಷಗಳನ್ನು ಗಮನಿಸಿ ಮಳೆ ಅಂದಾಜು ಮಾಡುವ ಪದ್ಧತಿ ಇದೆ. ಆದರೆ ಇವುಗಳ ತುಲನಾತ್ಮಕ ಅಧ್ಯಯನ ನಡೆದಿದ್ದು ಕಡಿಮೆ. ಅಲೆಮಾರಿ ಕುರುಬರು ಐದನೇ ಶತಮಾನದಲ್ಲಿ ಇಂಥ ಅನುಭವ ಜ್ಞಾನ ದಾಖಲಿಸಿದ ವಿವರಗಳಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ರಟ್ಟ ಮತ ಶಾಸ್ತ್ರ ಬರೆದವರಾರು?
Image Credit : AI

ರಟ್ಟ ಮತ ಶಾಸ್ತ್ರ ಬರೆದವರಾರು?

ನಾಗಕುಮಾರ ಮೈಸೂರು ತಲಕಾಡು ಸನಿಹದ ಜಿನ ನಗರ ಎಂಬ ಗ್ರಾಮದ ಒಡೆಯನಾಗಿದ್ದನು. ಇವರ ಮೂಲ ಪುರುಷರಾದ ಕಾಡಮರಸರು ತಲಕಾಡಿನ ಗಂಗ ರಾಜ ಮಾರ ಸಿಂಹನ ದಂಡನಾಯಕರಾಗಿದ್ದರು. ಇವರು ರಾಜನಿಂದ 25ಗ್ರಾಮಗಳನ್ನು ಮಾನ್ಯವಾಗಿ ಪಡೆದಿದ್ದರು. ಇಲ್ಲಿನ ನಾಗ ಕುಮಾರನ ಮಗ ಮಾಚಿಮಯ್ಯ ದೇವ, ಜ್ಯೋತಿಷ್ಯ ಶಾಸ್ತ್ರ ಪಂಡಿತರಾಗಿದ್ದ ಇವರೇ ರಟ್ಟ ಮತ ಶಾಸ್ತ್ರ ಎಂಬ ಗ್ರಂಥವನ್ನು ಐದನೇ ಶತಮಾನದಲ್ಲಿ ಬರೆದರು.

Related Articles

Related image1
ನವಿಲು ಕುಳಿದ್ರೆ ಮಳೆ ಬರುತ್ತಾ? ನೃತ್ಯದ ಹಿಂದಿದೆ ಇಂಟರೆಸ್ಟಿಂಗ್ ಕಾರಣ
Related image2
Karnataka weather: ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ; ಮುಂಗಾರು ಕೊರತೆ ಸರಿದೂಗಿಸುತ್ತಾ 7 ದಿನದ ಮಳೆ!
34
ವಚನ ರೂಪದಲ್ಲಿರೋ ಸಂವತ್ಸರಗಳ ಫಲ
Image Credit : Gemini AI

ವಚನ ರೂಪದಲ್ಲಿರೋ ಸಂವತ್ಸರಗಳ ಫಲ

ಮದ್ರಾಸ್ ಸರಕಾರದ ಓರಿಯೆಂಟಲ್ ಲೈಬ್ರರಿಯಲ್ಲಿ 3 ಪ್ರತಿ, ಮೈಸೂರು ಸರ್ಕಾರದ ಲೈಬ್ರರಿಯಲ್ಲಿ ಒಂದು ಹಾಗೂ ಇನ್ನೊಂದು ಪ್ರತಿ ಉತ್ತರ ಪ್ರದೇಶ ಸರ್ಕಾರದ "ಆರಾ ಜೈನ್" ಲೈಬ್ರರಿ ಹೀಗೆ ಐದು ತಾಳೆ ಗರಿ ಗ್ರಂಥ ಪ್ರತಿಗಳು ಉಳಿದಿದ್ದವು. ಇವುಗಳನ್ನು ಓದಿ ಗದಗದ ಬಸವಯ್ಯ ಶಾಸ್ತ್ರಿ ಹಿರೇಮಠ ಕನ್ನಡದಲ್ಲಿ ಗ್ರಂಥ ಬರೆದರು. ಇದರಲ್ಲಿ 60 ಸಂವತ್ಸರಗಳ ಫಲ ವಚನ ರೂಪದಲ್ಲಿ ಇದೆ. ನೆಲ ಮೂಲದ ನಿಸರ್ಗ ಜ್ಞಾನ ದಾಖಲಾತಿಯ ಪ್ರಾಚೀನ ಮಹತ್ವದ ದಾಖಲೆ ಇದಾಗಿದೆ.

44
ನೇರಳೆ ಹಣ್ಣು ಜಾಸ್ತಿಯಾದರೆ ಮಳೆ ಕಡಿಮೆ ಆಗಿಲ್ಲ
Image Credit : Grok

ನೇರಳೆ ಹಣ್ಣು ಜಾಸ್ತಿಯಾದರೆ ಮಳೆ ಕಡಿಮೆ ಆಗಿಲ್ಲ

ರಟ್ಟ ಮತ ಶಾಸ್ತ್ರ ಗ್ರಂಥದಲ್ಲಿ ವಿವಿಧ ಮರ ಫಲ ಹಾಗೂ ಮಳೆ ಕುರಿತು ವಿವರಗಳಿವೆ. ಪ್ರಸ್ತುತ ನೇರಳೆ ಹಣ್ಣು ಜಾಸ್ತಿಯಾದರೆ ಉದ್ದು, ಎಳ್ಳು ಜಾಸ್ತಿಯಾಗುತ್ತದೆಂದು ಹೇಳಲಾಗಿದೆ. ಆದರೆ ಮಳೆ ಕಡಿಮೆ ಆಗುತ್ತದೆಂದು ಹೇಳಿಲ್ಲ. ಮುತ್ತುಗ ಹೆಚ್ಚು ಫಲ ಬಿಟ್ಟರೆ ಜೋಳ, ಹಾಲೆ ಜಾಸ್ತಿ ಫಲವಾದರೆ ರಾಗಿ, ಭತ್ತ ಹೀಗೆ ವಿವಿಧ ಸಸ್ಯ ವಿವರಗಳಿಗೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮಳೆ
ಪರಿಸರ ಸಂರಕ್ಷಣೆ
ಪರಿಸರ ಮಾಲಿನ್ಯ
ಸುದ್ದಿ

Latest Videos
Recommended Stories
Recommended image1
DRDO: ಚೀನಾ-ಪಾಕಿಸ್ತಾನದ ನಿದ್ದೆಗೆಡಿಸಿದ DRDOನ ಆ ಒಂದು ಹೆಜ್ಜೆ! ಎಂಟ್ರಿಯಾಯ್ತು ದೇಶದ ಅತ್ಯಂತ ಕ್ಷಿಪ್ರ ಹಾಗೂ ಮಾರಕ ಕ್ಷಿಪಣಿ!
Recommended image2
ಇನ್ಮುಂದೆ AI ಇಂಟರ್‍‌ನೆಟ್‌ ಅನ್ನು ಆಳುತ್ತದೆಯೇ? ಏನಿದು Dead Internet Theory?
Recommended image3
Saccharin: ಒಂದು ಮರೆವು, ಒಂದು ವಿಚಿತ್ರ ರುಚಿ; ಕೋಟಿಗಟ್ಟಲೆ ಜನರ ಜೀವನಕ್ಕೆ ಬಂದ ‘ಸಿಹಿ’
Related Stories
Recommended image1
ನವಿಲು ಕುಳಿದ್ರೆ ಮಳೆ ಬರುತ್ತಾ? ನೃತ್ಯದ ಹಿಂದಿದೆ ಇಂಟರೆಸ್ಟಿಂಗ್ ಕಾರಣ
Recommended image2
Karnataka weather: ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ; ಮುಂಗಾರು ಕೊರತೆ ಸರಿದೂಗಿಸುತ್ತಾ 7 ದಿನದ ಮಳೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved