MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Bengaluru New Elevated Corridor
H1N1 in Bengaluru
Karnataka Apartment Bill 2026
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
Bandipur National Park
Hanur Shootout Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Technology
  • Science
  • ಮನುಷ್ಯ, ಮಂಗ ಮಾತ್ರವಲ್ಲ, ಈ ಪ್ರಾಣಿಗಳೂ ಬಾಹ್ಯಾಕಾಶಕ್ಕೆ ಪಯಣಿಸಿವೆ!

ಮನುಷ್ಯ, ಮಂಗ ಮಾತ್ರವಲ್ಲ, ಈ ಪ್ರಾಣಿಗಳೂ ಬಾಹ್ಯಾಕಾಶಕ್ಕೆ ಪಯಣಿಸಿವೆ!

ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರವೇಶ ಮಾಡುವ ಮುನ್ನವೇ 8 ಧೈರ್ಯವಂತ ಪ್ರಾಣಿಗಳ ಡಿಟೇಲ್ ಇಲ್ಲಿದೆ. ಈ ಪ್ರಾಣಿಗಳ ಬಾಹ್ಯಾಕಾಶ ಪ್ರಯಾಣ ಮಾನವನ ಬಾಹ್ಯಾಕಾಶದ ಸಂಶೋಧನೆಗೆ ಹಾದಿ ಮಾಡಿಕೊಟ್ಟವು.

2 Min read
Author : Anusha Kb
| Updated : Sep 09 2024, 02:38 PM IST
Share this Photo Gallery
  • FB
  • TW
  • Linkdin
  • Whatsapp
19


ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರವೇಶ ಮಾಡುವ ಮುನ್ನವೇ 8 ಧೈರ್ಯವಂತ ಪ್ರಾಣಿಗಳ ಡಿಟೇಲ್ ಇಲ್ಲಿದೆ. ಈ ಪ್ರಾಣಿಗಳ ಬಾಹ್ಯಾಕಾಶ ಪ್ರಯಾಣ ಮಾನವನ ಬಾಹ್ಯಾಕಾಶದ ಸಂಶೋಧನೆಗೆ ಹಾದಿ ಮಾಡಿಕೊಟ್ಟವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಚಿಂಪಾಂಜಿ ಹ್ಯಾಮ್

ಚಿಂಪಾಂಜಿ ಹ್ಯಾಮ್

ಹ್ಯಾಮ್ ಬಾಹ್ಯಾಕಾಶಕ್ಕೆ ತೆರಳಲು ತರಬೇತಿ ಪಡೆದ ಮೊದಲ ಚಿಂಪಾಜಿ, 1961ರಲ್ಲಿ ಮರ್ಕ್ಯುರಿ ರೆಡ್‌ಸ್ಟೋನ್ ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ಹ್ಯಾಮ್ ಪ್ರಯಾಣಿಸಿತು. ಹ್ಯಾಮ್‌ನ ಯಶಸ್ವಿ ಪಯಣವೂ ಗಗನಯಾತ್ರೆಯ ತರಬೇತಿ ಹಾಗೂ ಬಾಹ್ಯಾಕಾಶ ನೌಕೆಯ ವ್ಯವಸ್ಥೆಯನ್ನು ಪರೀಕ್ಷಿಸಲು ಸಹಾಯ ಮಾಡಿತು.

39
ಬೆಲ್ಕಾ ಮತ್ತು ಶೆಲ್ಕಾ

ಬೆಲ್ಕಾ ಮತ್ತು ಶೆಲ್ಕಾ

ಸೋವಿಯತ್ ಒಕ್ಕೂಟ ರಷ್ಯಾದ ಬಾಹ್ಯಾಕಾಶ ಸಂಸ್ಥೆಯೂ 1960ರಲ್ಲಿ ಬೆಲ್ಕಾ ಮತ್ತು ಶೆಲ್ಕಾ ಎಂಬ ಎರಡು ಶ್ವಾನಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಇವರೆಡು ಅಲ್ಲಿ ಭೂಮಿಯ ಕಕ್ಷೆಯನ್ನು ಸುತ್ತಿ ಮರಳಿ ಬಂದವು. ಇವು ಬಾಹ್ಯಾಕಾಶಕ್ಕೆ ಹೋಗಿಯೂ ಜೀವಂತವಾಗಿ ವಾಪಸ್ ಬಂದ ಮೊದಲ ಪ್ರಾಣಿಗಳಾಗಿವೆ.

49
ದಿ ಲೈಕಾ

ದಿ ಲೈಕಾ

ಇದು ಕೂಡ ಸೋವಿಯತ್ ಒಕ್ಕೂಟವೂ 1957ರಲ್ಲಿ ಮೊದಲ ಬಾರಿಗೆ  ಬಾಹ್ಯಾಕಾಶಕ್ಕೆ ಕಳುಹಿಸಿದ ಶ್ವಾನವಾಗಿದೆ. ಇದು ಬಾಹ್ಯಾಕಾಶದಲ್ಲಿ ಸುತ್ತು ಹೊಡೆದ ಮೊದಲ ಶ್ವಾನ ಹಾಗೂ ಮೊದಲ ಪ್ರಾಣಿ ಎಂಬ ಹೆಗ್ಗಳಿಕೆ ಗಳಿಸಿದೆ.  ಸ್ಪುಟ್ನಿಕ್ 2 ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಲೈಕಾ ಪ್ರಯಾಣವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ. 

59
ಅಲ್ಬರ್ಟ್‌ ಮಂಕಿ 2

ಅಲ್ಬರ್ಟ್‌ ಮಂಕಿ 2

1959ರಲ್ಲಿ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಅಲ್ಬರ್ಟ್ ಮಂಕಿ-2 ಎಂಬ ಕೋತಿಯನ್ನು ಅಮೆರಿಕಾದ ಬಾಹ್ಯಾಕಾಶ ನೌಕೆ ಯುಎಸ್‌ವಿ2ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಈ ಕೋತಿಯ ಬಾಹ್ಯಾಕಾಶ ಪ್ರಯಾಣವೂ ಜೀವಿಗಳ ಮೇಲೆ ಅಂತರಿಕ್ಷದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು.

69
ಫೆಲಿಸಿಟ್ ದಿ ಕ್ಯಾಟ್

ಫೆಲಿಸಿಟ್ ದಿ ಕ್ಯಾಟ್

ಫೆಲಿಸಿಟ್ ಬಾಹ್ಯಾಕಾಶವನ್ನು ಪ್ರವೇಶಿಸಿದ ಮೊದಲ ಹಾಗೂ ಏಕೈಕ ಬೆಕ್ಕು. ಫ್ರಾನ್ಸ್‌ ಬಾಹ್ಯಾಕಾಶ ಸಂಸ್ತೆ 1963ರಲ್ಲಿ ತನ್ನ ಬಾಹ್ಯಾಕಾಶ ನೌಕೆಯಲ್ಲಿ ಫೆಲಿಸಿಟ್ ಬೆಕ್ಕನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಈ ಬೆಕ್ಕಿನ ಪ್ರಯಾಣವೂ ಬಾಹ್ಯಾಕಾಶದಲ್ಲಿ ಜೀವ ವ್ಯವಸ್ಥೆಯ ಆಗುವ ಪರಿಣಾಮವನ್ನು ಅಧ್ಯಯನ ಮಾಡಲು ಸಹಾಯ ಮಾಡಿತ್ತು.

79
ಸ್ಕೈರಲ್ ಮಂಕಿ ಮಿಸ್ ಬೇಕರ್‌( ಅಳಿಲು ಜಾತಿಯ ಕೋತಿ)

ಸ್ಕೈರಲ್ ಮಂಕಿ ಮಿಸ್ ಬೇಕರ್‌( ಅಳಿಲು ಜಾತಿಯ ಕೋತಿ)

ಸ್ಕೈರಲ್ ಮಂಕಿ ಮಿಸ್ ಬೇಕರ್‌ನನ್ನು 1959ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಲಾಯ್ತು. ಜುಪಿಟರ್ ಐಆರ್‌ಬಿಎಂ ರಾಕೆಟ್‌ನಲ್ಲಿ ಇದು ಬಾಹ್ಯಾಕಾಶಕ್ಕೆ ಹಾರಿತ್ತು.

89
ಆಮೆಗಳು

ಆಮೆಗಳು

1968ರಲ್ಲಿ ಸೋವಿಯತ್ ಬಾಹ್ಯಾಕಾಶ ಸಂಸ್ಥೆಯೂ ಝೋಂಡ್ 5 ಎಂಬ ಬಾಹ್ಯಾಕಾಶ ನೌಕೆಯಲ್ಲಿ ಆಮೆಯೊಂದನ್ನು  ಮತ್ತು ಮಣ್ಣು ಹಾಗೂ ಹುಳುಗಳೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟಿತು. ಈ ನೌಕೆ ಆರು ದಿನ ಚಂದ್ರನ ಸುತ್ತ ಸುತ್ತ ಹಾಕಿ ಹಿಂದೂ ಮಹಾಸಾಗರದಲ್ಲಿ ಕ್ರ್ಯಾಶ್ ಲ್ಯಾಂಡ್ ಆಯ್ತು. ಆದರೂ ಇವುಗಳು ಬದುಕುಳಿದವು.

99
ಟಾರ್ಡಿಗ್ರೇಡ್‌ಗಳು (tardigrades)

ಟಾರ್ಡಿಗ್ರೇಡ್‌ಗಳು (tardigrades)

ಟಾರ್ಡಿಗ್ರೇಡ್ ಎಂಬ ಸೂಕ್ಷ್ಮ ರಚನೆಯ ಜೀವಿಗಳನ್ನು 2007ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.  ಅವುಗಳು ಆ ಪ್ರದೇಶಕ್ಕೆ ಹೊಂದಿಕೊಂಡು ತೀವ್ರತರವಾದ ಪರಿಸ್ತಿತಿಯಲ್ಲೂ ಬದುಕುಳಿಯುವ ಗಮನಾರ್ಹ ಸಾಮರ್ಥ್ಯಕ್ಕೆ ಹೆಸರಾದವು. 

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಪ್ರಾಣಿ
ಇಸ್ರೋ
ನಾಸಾ
ರಷ್ಯಾ

Latest Videos
Recommended Stories
Recommended image1
Viral: ಪುರಾತನ ಮನುಷ್ಯರ ‘ಡಿನ್ನರ್ ಮೆನು’ ನೋಡಿ ವಿಜ್ಞಾನಿಗಳೇ ಕಂಗಾಲು! '3,000 ಮೂಳೆಗಳು' ಬಯಲು ಮಾಡಿದ ರಹಸ್ಯ!
Recommended image2
12 ಶತಕೋಟಿ ವರ್ಷಗಳ ಹಿಂದಿನ ಕಾಸ್ಮಿಕ್ ರಹಸ್ಯ ಭೇದಿಸಿದ ನಾಸಾ: ಕ್ಷೀರಪಥದ ಇತಿಹಾಸವೇ ಬದಲು!
Recommended image3
why some people don't get electric shock: ಕೆಲವರಿಗೆ ಕರೆಂಟು ಮುಟ್ಟಿದ್ರೂ ಶಾಕ್ ಹೊಡೆಯಲ್ಲ ಏಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved