ಜೂನಿಯರ್ ಯಶ್ ನಾಮಕರಣ ಸಂಭ್ರಮ: ಇಲ್ಲಿವೆ ಫೋಟೋಸ್

First Published 1, Sep 2020, 12:20 PM

ಸ್ಯಾಂಡಲ್‌ವುಡ್ ರಾಕಿಂಗ್‌ಸ್ಟಾರ್ ದಂಪತಿಯ ಪುತ್ರನ ನಾಮಕರಣ ಕಾರ್ಯಕ್ರಮ ನಡೆದಿದೆ. ಜೂನಿಯರ್ ಯಶ್‌ಗೆ ಕುಟುಂಬಸ್ಥರ ಸಮ್ಮುಖದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಇಲ್ಲಿವೆ ಫೊಟೋಸ್

ಮಗನಿಗೆ ರಾಕಿಂಗ್ ದಂಪತಿ ನಾಮಕರಣ ಮಾಡಿದ್ದಾರೆ.

ಮಗನಿಗೆ ರಾಕಿಂಗ್ ದಂಪತಿ ನಾಮಕರಣ ಮಾಡಿದ್ದಾರೆ.

ಜೂನಿಯರ್ ಯಶ್ ನಾಮಕರಣ ಸಂಭ್ರಮ ಸರಳವಾಗಿ ನೆರವೇರಿದೆ

Yatharv

Yatharv

ಯಶ್-ರಾಧಿಕಾ ಪುತ್ರನ ನಾಮಕರಣದ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ರು.

ಇದೀಗ ಮಗನ ಹೆಸರು ರಿವೀಲ್ ಮಾಡಿದ ದಂಪತಿ ಪುತ್ರನಿಗೆ ಕ್ಯೂಟ್ ಹೆಸರಿಟ್ಟಿದ್ದಾರೆ

ಮುದ್ದು ಕೃಷ್ಣನ ವೇಷದಲ್ಲಿ ಜೂನಿಯರ್ ಯಶ್

ಮುದ್ದು ಕೃಷ್ಣನ ವೇಷದಲ್ಲಿ ಜೂನಿಯರ್ ಯಶ್

ತೋಟದ ಮನೆಯಲ್ಲೇ ಪರಿಸರದ ಮಧ್ಯೆ ನಾಮಕರಣ ಶಾಸ್ತ್ರ ನಡೆದಿದೆ

ಮನೆ ಮಂದಿ ಮಾತ್ರ ನಾಮಕರಣದಲ್ಲಿ ಭಾಗಿಯಾಗಿದ್ದರು

ಜೂನಿಯರ್ ಯಶ್ ಆರೆಂಜ್ ಕಲರ್ ಸಿಲ್ಕ್ ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ

ದಂಪತಿಯ ಆಪ್ತ ಕುಟುಂಬಸ್ಥರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಯಶ್ ರಾಧಿಕಾ ಮಗನಿಗೆ  ಯಥರ್ವ್ ಎಂದು ಹೆಸರಿಟ್ಟಿದ್ದಾರೆ. ಮಗನ ಕಿವಿಯಲ್ಲಿ ಹೆಸರು ಕೂಗುತ್ತಿರುವ ಅಮ್ಮ

ಹಾಸನದ ತೋಟದಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಅಮ್ಮ ಅಪ್ಪನ ಜೊತೆ ಯಥರ್ವ್

ಯಶ್-ರಾಧಿಕಾ ಕ್ಯೂಟ್ ಫ್ಯಾಮಿಲಿ

ಯಶ್-ರಾಧಿಕಾ ಕ್ಯೂಟ್ ಫ್ಯಾಮಿಲಿ

loader