ಬಡ ಕಲಾವಿದರಿಗೆ ಯಶ್ ಅಭಿಮಾನಿಗಳಿಂದ ಕಿಟ್ ವಿತರಣೆ
ಬಡ ಜನರ ನೆರವಿಗೆ ನಿಂತ ಯಶ್ ಅಭಿಮಾನಿಗಳು ಲಾಕ್‌ಡೌನ್‌ನಿಂದ ತತ್ತರಿಸಿರೋ ಜನರಿಗೆ ನೆರವು ದಿನಸಿ ಕಿಟ್ ವಿತರಿಸಿದ ರಾಕಿ ಭಾಯ್ ಫ್ಯಾನ್ಸ್

ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಯಶ್ ಅಭಿಮಾನಿಗಳು ರೇಶನ್ ಕಿಟ್ ವಿತರಿಸಿದ್ದಾರೆ.

ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಯಶ್ ಅಭಿಮಾನಿಗಳು ರೇಶನ್ ಕಿಟ್ ವಿತರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹೊಸಕೋಟೆಯಲ್ಲಿ ಹಸಿದವರಿಗೆ ದಿನಸಿ ಸಾಮಗ್ರಿ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹೊಸಕೋಟೆಯಲ್ಲಿ ಹಸಿದವರಿಗೆ ದಿನಸಿ ಸಾಮಗ್ರಿ ನೀಡಿದ್ದಾರೆ.

ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವರು ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವವರಿಗೆ ನೆರವಾಗುತ್ತಿದ್ದಾರೆ.

ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವರು ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವವರಿಗೆ ನೆರವಾಗುತ್ತಿದ್ದಾರೆ.

ಈಗ ಯಶ್ ಅಭಿಮಾನಿಗಳೂ ಈ ಸಾಲಿಗೆ ಸೇರಿದ್ದಾರೆ.

ಈಗ ಯಶ್ ಅಭಿಮಾನಿಗಳೂ ಈ ಸಾಲಿಗೆ ಸೇರಿದ್ದಾರೆ.

ಕಿಚ್ಚ ಸುದೀಪ್, ಸಾಧುಕೋಕಿಲ, ಉಪೇಂದ್ರ ಸೇರಿ ಬಹಳಷ್ಟು ನಟರು ಜನರ ನೆರವಿಗೆ ಮುಂದಾಗಿದ್ದಾರೆ

ಕಿಚ್ಚ ಸುದೀಪ್, ಸಾಧುಕೋಕಿಲ, ಉಪೇಂದ್ರ ಸೇರಿ ಬಹಳಷ್ಟು ನಟರು ಜನರ ನೆರವಿಗೆ ಮುಂದಾಗಿದ್ದಾರೆ

ಲಾಕ್‌ಡೌನ್‌ನಿಂದ ಜನರು ಆಹಾರಕ್ಕಾಗಿ ಕಷ್ಟಪಡುವುದನ್ನು ತಪ್ಪಿಸಲು ರಾಕಿ ಭಾಯ್ ಅಭಿಮಾನಿಗಳು ಮಾದರಿ ಕೆಲಸ ಮಾಡಿದ್ದಾರೆ

ಲಾಕ್‌ಡೌನ್‌ನಿಂದ ಜನರು ಆಹಾರಕ್ಕಾಗಿ ಕಷ್ಟಪಡುವುದನ್ನು ತಪ್ಪಿಸಲು ರಾಕಿ ಭಾಯ್ ಅಭಿಮಾನಿಗಳು ಮಾದರಿ ಕೆಲಸ ಮಾಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.