ರಶ್ಮಿಕಾ ಆದ್ಮೇಲೆ ಟಾಲಿವುಡ್‌ನಲ್ಲಿ ಶುರುವಾಯ್ತು ನಭಾ ನಟೇಶ್‌ ಹವಾ!

First Published Jan 7, 2021, 9:07 AM IST

ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸ್ಟಾರ್‌ ಆಗಿರುವ ಬೆನ್ನಲ್ಲೇ ಮತ್ತೊಬ್ಬ ಕನ್ನಡದ ನಟಿ ನಭಾ ನಟೇಶ್‌, ಟಾಲಿವುಡ್‌ನಲ್ಲಿ ಬ್ಯುಸಿ ಆಗುತ್ತಿದ್ದಾರೆ.

ಶಿವರಾಜ್‌ಕುಮಾರ್‌ ನಟನೆಯ ‘ವಜ್ರಕಾಯ’ ಖ್ಯಾತಿಯ ಇವರು ಈಗ ಟಾಲಿವುಡ್‌ ಮಾಸ್‌ ಹೀರೋಗಳ ಬೇಡಿಕೆಯ ನಟಿಯಾಗಿದ್ದಾರೆ.

ಪೂರಿ ಜಗನ್ನಾಥ್‌ ನಿರ್ದೇಶನದ ‘ಇಸ್ಮಾರ್ಟ್‌ ಶಂಕರ್‌’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಮೇಲೆ ನಟರಾದ ರವಿತೇಜ, ಸಾಯಿ ಧರ್ಮತೇಜ, ಸುಧೀರ್‌ ಬಾಬು ಹೀಗೆ ಸ್ಟಾರ್‌ ಚಿತ್ರಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಈಗಷ್ಟೆಅವರ ನಟನೆಯ ‘ಅಲ್ಲುಡು ಅದುರ್ಸ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಬೆಲ್ಲಂಕೊಂಡ ಶ್ರೀನಿವಾಸ್‌ ನಾಯಕನಾಗಿ ನಟಿಸಿರುವ ಈ ಚಿತ್ರದ ಟ್ರೇಲರ್‌ನಲ್ಲಿ ನಭಾ ನಟೇಶ್‌ ಮಿಂಚಿದ್ದಾರೆ.

‘ನನ್ನ ಆ್ಯಟಿಟೂಡ್‌, ಬಾಡಿ ಲಾಗ್ವೇಜ್‌ ಮಾಸ್‌ ಚಿತ್ರಗಳಿಗೆ ಹೊಂದಾಣಿಕೆ ಆಗುತ್ತದೆ. ಹೀಗಾಗಿ ಆ್ಯಕ್ಷನ್‌ ಹಾಗೂ ಕಮರ್ಷಿಯಲ್‌ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೇನೆ. ‘ಇಸ್ಮಾರ್ಟ್‌ ಶಂಕರ್‌’ ಸಿನಿಮಾ ಕೊಟ್ಟಯಶಸ್ಸು, ಬೇರೆ ಭಾಷೆಗಳಲ್ಲೂ ನಾನೂ ನೆಲೆಯೂರುವಂತೆ ಮಾಡಿದೆ’ ಎನ್ನುತ್ತಾರೆ ನಭಾ ನಟೇಶ್‌.

ವಿಶೇಷ ಎಂದರೆ ಹಿಂದಿಯ ‘ಅಂಧಾಧುನ್‌’ ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ಈ ಚಿತ್ರಕ್ಕೂ ನಭಾ ನಟೇಶ್‌ ಅವರೇ ನಾಯಕಿ.

ಗ್ಲಾಮರ್‌ ಹಾಗೂ ಪಟಪಟನೆ ಮಾತನಾಡುವ ಸ್ವಭಾವ ನಭಾ ಅವರ ಪ್ಲಸ್‌ ಪಾಯಿಂಟ್‌.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?