2022 ರೌಂಡಪ್: ಕಣ್ಮನ ಸೆಳೆದ ಕನ್ನಡ ಚಿತ್ರರಂಗದ 5 ನಕ್ಷತ್ರಗಳು
ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಟಾಪ್ 5 ಸುಂದರಿಯರು....ನೆಕ್ಸಟ್ 5 ವರ್ಷ ಫುಲ್ ಬ್ಯುಸಿ....

ಸಪ್ತಮಿ ಗೌಡ (ಕಾಂತಾರ): ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿ ಸಪ್ತಮಿ ಗೌಡ ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ಲೀಲಾ ಅಗಿ ಪರಿಯವಾಗಿದ್ದಾರೆ. ಲೀಲಾ ಕ್ರೇಜ್ ಹೆಚ್ಚಾಗಿದೆ.
ಸಂಗೀತ ಶೃಂಗೇರಿ (777 ಚಾರ್ಲಿ): A+ ಚಿತ್ರದ ಮೂಲಕ ಜರ್ನಿ ಆರಂಭಿಸಿದ ಸಂಗೀತ ವೃತ್ತಿ ಜೀವನಕ್ಕೆ ಬಿಗ್ ಬ್ರೇಕ್ ಕೊಟ್ಟಿದ್ದು 777 ಚಾರ್ಲಿ ಸಿನಿಮಾ. ಇದಾದ ಮೇಲೆ ಡಾಲಿಂಗ್ ಕೃಷ್ಣ ಜೊತೆ ಲಕ್ಕಿ ಮ್ಯಾನ್ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ಆಶಿಕಾ ರಂಗನಾಥ್ (ರೆಮೋ): ಮೋಹನ ಪಾತ್ರದಲ್ಲಿ ಮಿಂಚಿರುವ ಆಶಿಕಾ ಸಖತ್ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿದ್ದಾರೆ ರೆಮೋ ಸಿನಿಮಾದಲ್ಲಿ ಬೆನ್ನಲ್ಲೇ 3 ಚಿತ್ರಗಳಿಗೆ ಸಹಿ ಮಾಡಿದ್ದಾರೆ.
ಐಶಾನಿ ಶೆಟ್ಟಿ (ಧರಣಿ ಮಂಡಲ ಮಧ್ಯದೊಳಗೆ): 2015ರಲ್ಲಿ ವಾಸ್ತು ಪ್ರಕಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಐಶಾನಿ ಶೆಟ್ಟಿ ಧರಣಿ ಮಂಡಲ ಸಿನಿಮಾದಲ್ಲಿ ಶ್ರೇಯಾ ಪಾತ್ರದಲ್ಲಿ ಮಿಂಚಿದ್ದಾರೆ. ಕಥೆ ತುಂಬಾನೇ ವಿಭಿನ್ನವಾಗಿರುವ ಕಾರಣ ವೀಕ್ಷಕರ ಗಮನ ಸೆಳೆದಿದೆ.
ನಿಶ್ವಿಕಾ ನಾಯ್ಡು (ಗುರು ಶಿಷ್ಯರು): ಸುಮಾರು 9 ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಿಶ್ವಿಕಾ ನಾಯ್ಡು ಗುರು ಶಿಷ್ಯರು ಸಿನಿಮಾದಲ್ಲಿ ತುಂಬಾನೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸೂಜಿ ಪಾತ್ರಕೆಂದು ಬರೆದಿರುವ ಹಾಡು ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.