ನಟಿ ಕಾಜಲ್ ಅಗರ್ವಾಲ್ ಬ್ಯಾಚುಲರ್ ಪಾರ್ಟಿ ಫೋಟೋಗಳು ಲೀಕ್; ಹೇಗಿತ್ತು ನೋಡಿ!
ಅಕ್ಟೋಬರ್ 30ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟಿ ಕಾಜಲ್ ಅಗರ್ವಾಲ್ ಆಪ್ತ ಗೆಳೆಯರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

ನಟಿ ಕಾಜಲ್ ಅಗರ್ವಾಲ್ ಸಹೋದರಿ ನಿಶಾ ಬ್ಯಾಚುಲರ್ ಪಾರ್ಟಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಬ್ಲ್ಯಾಕ್ ಡ್ರೆಸ್, ಬಟರ್‌ಫ್ಲೈ ಹೀಲ್ ಹಾಗೂ 'Bride to be' ಬ್ಯಾಂಡ್‌ನಲ್ಲಿ ಕಂಗೊಳ್ಳಿಸುತ್ತಿರುವ ಕಾಜಲ್.

ಇಬ್ಬರು ಸಹೋದರಿಯರು ಬನ್ನಿ (rabbit) ಹೇರ್ ಬ್ಯಾಂಡ್ ಧಿರಿಸಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಅಕ್ಟೋಬರ್ 30ರಂದು ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.

'I said Yes' ಎಂದು ಹೇಳುವ ಮೂಲಕ ತಮ್ಮ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದರು.

ಮುಂಬೈನಲ್ಲಿ ನಡೆಯಲಿರುವ ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ.

' ನಾನು ಸಂತೋಷದಿಂದ ಮಾಡುವ ಕೆಲಸ - ಸಿನಿಮಾವನ್ನು ಬಿಡದೆ ಮದುವೆಯಾದ ನಂತರವೂ ಮುಂದುವರೆಸಲಿದ್ದೀನಿ' ಎಂದು ಹೇಳಿದ್ದಾರೆ.

ಕಾಜಲ್ ಸಿಕ್ಕಾಪಟ್ಟೆ ಸ್ಟೈಲಿಷ್ ನಟಿಯಾಗಿರುವ ಕಾರಣ ವಸ್ತ್ರ ವಿನ್ಯಾಸ ಯಾರು ಮಾಡಲಿದ್ದಾರೆ ಎಂಬುದು ಅಭಿಮಾನಿಗಳು ಕುತೂಹಲ.

ಗೌತಮ್ ವೃತ್ತಿಯಲ್ಲಿ ಇಂಟೀರಿಯರ್ ಡಿಸೈರ್, Discren Living ಎಂಬ ಕಂಪನಿ ಹೊಂದಿದ್ದಾರೆ.

ಮದುವೆ ನಿಶ್ಚಯವಾದ ವಿಚಾರ ಬಹಿರಂಗವಾದ ನಂತರ ಗೌತಮ್ ತನ್ನ ಸೋಷಿಯಲ್ ಮೀಡಿಯಾ ಖಾತೆಯನ್ನು ಪಬ್ಲಿಕ್ ಮಾಡಿದ್ದಾರೆ.