ಲಸಿಕೆ ಹಾಕುವ ಮೊದಲು ತರುಣ್ ಸುಧೀರ್ ರಕ್ತದಾನ
- ಲಸಿಕೆ ಪಡೆಯೋ ಮುನ್ನ ರಕ್ತದಾನ ಮಾಡಿ ಮಾದರಿಯಾದ ರಾಬರ್ಟ್ ನಿರ್ದೇಶಕ
- ವ್ಯಾಕ್ಸಿನೇಶನ್ ಮಾಡುವ ಫೋಟೋಗಳನ್ನು ಪೋಸ್ಟ್ ಮಾಡಿದ ನಿರ್ದೇಶಕ
ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಲಸಿಕೆ ಪಡೆಯುವುದಕ್ಕೂ ಮೊದಲೇ ರಕ್ತದಾನ ಮಾಡಿದ್ದಾರೆ.
ರಕ್ತದಾನ ಇನ್ನೊಬ್ಬರ ಜೀವ ಉಳಿಸುತ್ತೆ, ಲಸಿಕೆ ನಮ್ಮ ಪ್ರಾಣ ಉಳಿಸುತ್ತದೆ ಎಂಬ ಸ್ಟೇಟ್‌ಮೆಂಟ್ ಜೊತೆಗೆ ರಕ್ತದಾನ ಮಾಡಿದ್ದಾರೆ.
ವ್ಯಾಕ್ಸಿನೇಶನ್ ಮಾಡುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ನಟ ಪ್ರೇಮ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರೇಟ್ ಜಾಬ್, ಗಾಡ್ ಬ್ಲೆಸ್ ಯು ಎಂದಿದ್ದಾರೆ ಪ್ರೇಮ್
ಫೋಟೋಗೆ 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ