ದೀಪಾವಳಿಗೆ ಮಗಳ ಜೊತೆ ಫೋಟೋಶೂಟ್ ಮಾಡಿಸಿದ ಶ್ವೇತಾ ಶ್ರೀವಾತ್ಸವ್!
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಲಿಟಲ್ ಡಾಲ್ ಅಶ್ಮಿತಾ ಹಾಗೂ ನಟಿ ಶ್ವೇತಾ ದೀಪಾವಳಿ ಹಬ್ಬಕ್ಕೆ ಫೋಟೋಶೂಟ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳ್ಳಿಸುತ್ತಿರುವುದು ಹೀಗೆ.ಫೋಟೋ ಕೃಪೆ: ಶ್ವೇತಾ ಹಾಗೂ ಅಶ್ಮಿತಾ ಇನ್‌ಸ್ಟಾಗ್ರಾಂ
16

ದೀಪಾವಳಿಗೆ ಮಗಳ ಜೊತೆ ಸ್ಪೇಷನ್ ಫೋಟೋಶೂಟ್ ಮಾಡಿಸಿದ ನಟಿ ಶ್ವೇತಾ.

26

ಅಮ್ಮ-ಮಗಳು ಒಂದೇ ಬಣ್ಣದ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳ್ಳಿಸುತ್ತಿದ್ದಾರೆ.

36

ಬಾಳೆ ಎಳೆ ಹಾಗೂ ದೀಪಗಳ ಅಲಂಕಾರದ ನಡುವೆ ಕುಳಿತು ಪೋಸ್ ನೀಡಿದ್ದಾರೆ.

46

ವಿ ಎಸ್ ಫೋಟೋಗ್ರಫಿ ಸೆರೆ ಹಿಡಿದ ಫೋಟೋಗಳಿದ್ದಾಗಿದ್ದು, ಸುರಬಿ ಮೇಕಪ್ ಮಾಡಿದ್ದಾರೆ.

56

ಬೇಬಿ ಅಶ್ಮಿತಾಗೆ ಮೊದಲ ಬಾರಿ ಮೊಗ್ಗಿನ ಜಡೆ ಹಾಕಲಾಗಿದೆ.

66

ಸೋಷಿಯಲ್ ಮೀಡಿಯಾದಲ್ಲಿ ಅಮ್ಮ-ಮಗಳ ಫೋಟೋ ವೈರಲ್ ಆಗುತ್ತಿದೆ.

Latest Videos