ಗಾಜನೂರಿನಲ್ಲಿ ಹ್ಯಾಟ್ರಿಕ್ ಹೀರೋ, ಪವರ್ ಸ್ಟಾರ್; ಫೋಟೋ ವೈರಲ್!
ಡಾ.ರಾಜ್‌ಕುಮಾರ್ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿದ ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕುಟುಂಬ. ಅಭಿಮಾನಿಗಳ ಜೊತೆ ಸೆಲ್ಫೀ ಕ್ಲಿಕಿಸಿಕೊಂಡ ಸ್ಟಾರ್ಸ್....
16

ತಂದೆಯ ಹುಟ್ಟೂರು ಗಾಜನೂರಿನಲ್ಲಿ ಸ್ಟಾರ್ ನಟರ ಫೋಟೋ ವೈರಲ್.

Shivarajkumar Puneeth Rajkumar Gajanur
26

ಗಾಜನೂರಿನಲ್ಲಿ ಇಬ್ಬರು ಸ್ಟಾರ್ ನಟರ ಜೊತೆ ಸೆಲ್ಪೀ ಕ್ಲಿಕ್ ಮಾಡಿಕೊಳ್ಳಲು ಮುಗ್ಗಿಬಿದ್ದ ಅಭಿಮಾನಿಗಳು.

Shivarajkumar Puneeth Rajkumar Gajanur
36

ಶಿವರಾಜ್‌ಕುಮಾರ್, ಗೀತಾ ಮತ್ತು ಪುತ್ರಿ.

Shivarajkumar Puneeth Rajkumar Gajanur
46

ಹಿರಿಯ ವೃದ್ಧರ ಜೊತೆ ಪುನೀತ್ ಸೆಲ್ಫೀ ಕ್ಲಿಕ್ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

Shivarajkumar Puneeth Rajkumar Gajanur
56

ಎಷ್ಟೇ ದೊಡ್ಡ ಸ್ಟಾರ್ ಆದರೂ ಗಾಜನೂರಿನಲ್ಲಿ ಸರಳವಾಗಿರುತ್ತಾರೆ ಅದು ದೊಡ್ಡ ಮನೆ ಗುಣ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ.

Shivarajkumar Puneeth Rajkumar Gajanur
66

ಗಾಜನೂರು ಆಲದ ಮರದಡಿ ಶಿವಣ್ಣ ಪೋಸ್ ನೀಡಿದ್ದಾರೆ.

Shivarajkumar Puneeth Rajkumar Gajanur
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos