ನಂದಕಿಶೋರ್ ಚಿತ್ರದಲ್ಲಿ ಶಿವಣ್ಣ, ನಿಖಿಲ್ ಕಾಂಬಿನೇಷನ್
ತೆರೆ ಮೇಲೆ ನಿಖಿಲ್ - ಶಿವಣ್ಣ ಜೋಡಿ | ಪ್ರಿಯದರ್ಶಿನಿ ರಾಮ್ ಅವರ ಕಥೆ
ನಂದಕಿಶೋರ್ ನಿರ್ದೇಶನದ, ಶಿವಣ್ಣ ನಟನೆಯ ಚಿತ್ರದಲ್ಲಿ ನಿಖಿಲ್ ಕುಮಾರ್ ಕೂಡ ನಟಿಸಲಿದ್ದಾರೆ.
ಗೌತಮ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಅದ್ದೂರಿ ಬಜೆಟ್ನ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಿಖಿಲ್ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿಖಿಲ್ ಜೊತೆಗೆ ಮಾತುಕತೆ ಯಶಸ್ವಿಯಾಗಿದೆ.
ಹೊಸ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇಬ್ಬರ ಕಾಂಬಿನೇಶನ್ನ ಹೊಸ ಚಿತ್ರಕ್ಕೆ ಪ್ರಿಯದರ್ಶಿನಿ ರಾಮ್ ಅವರ ಕಥೆ ಇದೆ.